ಮಾಡೆಲ್‌ ಸೋನಿಯಾ ಕೈಗೆ ಗಾಂಜಾ ಸಿಗ್ತಿದ್ದು ಹೇಗೆ..?

Sep 1, 2021, 11:08 AM IST

ಬೆಂಗಳೂರು(ಸೆ.01): ಮಾಡೆಲ್‌ ಸೋನಿಯಾ ಅಗರವಾಲ್‌ ಡ್ರಗ್‌ ಡೀಲ್‌ ಬಯಲಾಗಿದೆ. ಹೌದು, ಹೇಗೆಲ್ಲ ನಡೀತಿತ್ತು ಸೋನಿಯಾ ಡ್ರಗ್‌ ಡೀಲ್‌?. ಸೋನಿಯಾ ಕೈಗೆ ಗಾಂಜಾ ಸಿಗ್ತಿದ್ದು ಹೇಗೆ?. ಗೋವಿಂದಪುರ ಪೊಲೀಸರ ವಿಚಾರಣೆಯಲ್ಲಿ ಎಲ್ಲ ಸತ್ಯ ಬಯಲಾಗಿದೆ. ಡುನ್ಜೊ ಮೂಲಕ ಸೋನಿಯಾ ಗಾಂಜಾ ಡೆಲಿವರಿ ಪಡೆಯುತ್ತಿದ್ದಳು. ಸೋನಿಯಾಗೆ ಬೇಕಾದಾಗ ಬಾಯ್‌ಫ್ರೆಂಡ್‌ ದಿಲೀಪ್‌ ಗಾಂಜಾ ತರಿಸಿಕೊಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಕೊರೋನಾ : ಪಿಪಿಇ ಕಿಟ್ ಹಾಕುವ ಅವಶ್ಯಕತೆ ಇಲ್ಲವೆಂದ ವೈದ್ಯರು