ನಟಿ ನಯನತಾರಾ ಎಂಗೇಜ್ಮೇಂಟ್‌ ಫೋಟೋ ವೈರಲ್; ಸಿಂಗಲ್ ಹುಡುಗರಿಗೆ ಹಾರ್ಟ್‌ ಬ್ರೇಕ್

Mar 29, 2021, 4:36 PM IST

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್‌ ನಿಶ್ಛಿತಾರ್ಥ ಮಾಡಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  ನಯನತಾರಾ ಎಡಗೈಗೆ ಉಂಗುರವನ್ನು ಧರಿಸಿರುವ ಫೋಟೋ ನೋಡಿ ಇದು ರಿಯಲ್ ನಿಶ್ಚಿತಾರ್ಥವೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಕಾಮೆಂಟ್‌ನಲ್ಲಿ ಶುಭಾಶಯಗಳು ಹರಿದು ಬರುತ್ತಿದ್ದರೂ ಎಲ್ಲೋ ಒಂದು ಕಡೆ ಸಿಂಗಲ್ ಹುಡುಗರಿಗೆ ಹಾರ್ಟ್‌ ಬ್ರೇಕ್ ಆಗಿದೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment