Sep 29, 2024, 1:24 PM IST
ಇರಾನ್(ಸೆ.29): 2020ರ ನವೆಂಬರ್ 27 ರಂದು ಇರಾನ್‌ನ ಡಮಲ್ಯಾಂಡ್‌ನಲ್ಲಿ ವಿವಿಐಪಿಯೊಬ್ಬ ತನ್ನ ಮಡದಿಯೊಂದಿಗೆ ಅಬ್ಜರ್ಗ್ ಎಂಬ ನಗರದತ್ತ ಕಾರಿನಲ್ಲಿ ಹೊರಟಿದ್ದ. ಹೇಳಿ ಕೇಳಿ ಅದು ಕೊರೋನಾ ಟೈಂ ಆಗಿದ್ದರಿಂದ ರಸ್ತೆಗಳಲ್ಲಾ ಖಾಲಿ ಖಾಲಿ ಹೊಡೆಯುತ್ತಿದ್ದವು. ಮಾಮೂಲಿ ದಿನಗಳಲ್ಲಿ ಆತನ ಸುತ್ತ ಬಾಡಿಬಾರ್ಡ್‌ಗಳೆಲ್ಲ ಇರುತ್ತಿದ್ದರು. ಆದ್ರೆ, ಕೋವಿಡ್ ರೂಲ್ಸ್ ಇದ್ದಿದ್ದರಿಂದ ಮೂರು ಶಸ್ತ್ರಸಜ್ಜಿತ ವಾಹನಗಳಲ್ಲಿ ಒಟ್ಟು 11 ಮಂದಿ ಮಾತ್ರ ಆತನ ಜೊತೆಗಿದ್ದರು. ಆಗಲೇ ಒಂದು ಕೊಲೆ ನಡೆದಿತ್ತು. ಆ ಒಂದು ಕೊಲೆ ಇಡೀ ಒಂದು ರಾಷ್ಟ್ರವನ್ನೇ ದಿಗ್ಬ್ರಾಂತಗೊಳಿಸಿತ್ತು. ಎರಡು ದೇಶಗಳ ಮಧ್ಯೆ ವಿಷಜ್ವಾಲೆ ಹೊತ್ತಿಸಿತ್ತು. ಇಡೀ ಜಗತ್ತನ್ನೆ ಬೆಚ್ಚಿಬೀಳಿಸಿತ್ತು. ಇಂತಹದೊಂದು ಭೀಕರ ಕೊಲೆ ನಡೆದಿದ್ದು ಇರಾನ್‌ನಲ್ಲಿ. ಇದೆಲ್ಲದರ ಕಂಪ್ಲೀಟ್ ಮಾಹಿತಿ ಇಂದಿನ ಸುವರ್ಣ ಫೋಕಸ್‌ನಲ್ಲಿ.
News Hour: ಹೆಜ್ಬೊಲ್ಲಾ ಮುಖ್ಯಸ್ಥನ ಮುಗಿಸಿದ ಇಸ್ರೇಲ್, 80 ಟನ್ ಬಾಂಬ್ ಸುರಿದ ಐಡಿಎಫ್!