1 ಲಕ್ಷ ಸಂಬಳ ಇದೆ, ಮಗಳನ್ನು ಕೊಡ್ತೀರಾ ? ಶಾರೂಖ್ ಮಗಳಿಗೆ ಮದುವೆ ಪ್ರಪೋಸಲ್

May 27, 2021, 4:13 PM IST

ಶಾರೂಖ್ ಖಾನ್ ಮಗಳಿಗೆ 21 ವರ್ಷ. ಇತ್ತೀಚೆಗಷ್ಟೇ ಈಕೆ ಬರ್ತ್‌ಡೇ ಆಚರಿಸಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿರೋ ನಟಿಗೆ ಮದುವೆ ಪ್ರಪೋಸಲ್ ಮಾಡಿದ್ದಾರೆ.

ತಮ್ಮನಿಗೆ ಹ್ಯಾಪಿ ಬರ್ತ್ಡೇ ಎಂದ ಸುಹಾನ..! ಕ್ಯೂಟ್ ವಿಡಿಯೋ ವೈರಲ್.

ನಂಗೆ 1 ಲಕ್ಷ ಸಂಬಳ ಇದೆ. ನಿಮ್ಮ ಮಗಳನ್ನು ಮದ್ವೆ ಮಾಡ್ಕೊಡ್ತೀರಾ ?  ಚೆನ್ನಾಗಿ ನೋಡ್ಕೊಳ್ತೀನಿ ಎಂದಿದ್ದಾನೆ. ನೆಟ್ಟಿಗರು ಬಿಡ್ತಾರಾ ? ಸಿಕ್ಕಾಪಟ್ಟೆ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ. ಇಲ್ನೋಡಿ ವಿಡಿಯೋ