ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ ನಟಿಯರ ಮದುವೆ ಬಟ್ಟೆಯ ಖರ್ಚಿನ ಕಥೆ!

Jun 21, 2021, 5:14 PM IST

ಬಾಲಿವುಡ್ ನಟ-ನಟಿಯರು ತಮ್ಮ ಮದುವೆ ಡೆಕೋರೇಷನ್ ಮತ್ತು ಸ್ಥಳಕ್ಕೆ ಎಷ್ಟು ಹಣ ಖರ್ಚು ಮಾಡುತ್ತಾರೋ, ಅದಕ್ಕೂ ಡಬಲ್ ವೆಚ್ಚವನ್ನು, ತಾವು ಧರಿಸುವ ಬಟ್ಟೆಗೆ  ಖರ್ಚು ಮಾಡುತ್ತಾರೆ. ಅದರಲ್ಲೂ ನಟಿಯರೂ ತಮ್ಮ ಡಿಸೈನರ್ ವೇರ್ ಬಟ್ಟೆಗಳ ಬೆಲೆ ಕೇಳಿದರೆ ಶಾಕ್ ಆಗುತ್ತೀರಾ. ಐಶ್ವರ್ಯ ರೈ, ಸೋನಂ, ದೀಪಿಕಾ, ಅನುಷ್ಕಾ ಬಟ್ಟೆಗೆ ಮಾಡಿದ ಖರ್ಚಿನ ವೆಚ್ಚವಿಲ್ಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment