Rashmika Mandanna: ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಬೆಳೆಯಲ್ಲ ; ವಿವಾದ ಸೃಷ್ಟಿಸಿದ ಕಮಲ್ ಆರ್ ಖಾನ್

Dec 30, 2022, 1:31 PM IST

ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ  ಬೆಳೆಯಲ್ಲ. ಯಾಕಂದ್ರೆ ಈಗಾಗಲೇ ಒಂದು ಸಿನಿಮಾ ಪ್ಲಾಪ್‌. ಎರಡು ಸಾಲಲ್ಲಿ ಇವೆ ಎಂದು ಕಮಲ್ ಖಾನ್ ಟ್ವೀಟ್‌ ಮಾಡಿದ್ದಾರೆ. ಇದು ರಶ್ಮಿಕಾ ಫ್ಯಾನ್ಸ್‌ ಆಕ್ರೋಶಕ್ಕೆ ಕಾರಣವಾಗಿದ್ದು, ಖಾನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆದರೆ ಕಮಲ್ ಇದರ ಬಗ್ಗೆ ತಲೆ ಕೆಡಸಿಕೊಳ್ಳದೆ ಟ್ವೀಟ್‌ ಮಾಡಿ ಸೈಲೆಂಟ್‌ ಆಗಿದ್ದಾರೆ. ಕಮಲ್ ಸೋಶಿಯಲ್‌ ಮೀಡಿಯಾದಲ್ಲಿ ಇಷ್ಟ ಬಂದ ಹಾಗೆ ಬರೆದುಕೊಂಡಿದಕ್ಕೆ, ಜೈಲಿಗೂ ಹೋಗಿ ಬಂದಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಬಗ್ಗೆ ಟ್ವೀಟ್‌ ಮಾಡಿ ವಿವಾದ ಎಬ್ಬಿಸಿದ್ದಾರೆ.

ಇಂದು 'ಪದವಿ ಪೂರ್ವ' ಸಿನಿಮಾ ಬಿಡುಗಡೆ: ಇದು 90ರ ದಶಕದ ಕಾಲೇಜು ಜೀವನ ಚ ...