ಬ್ಯುಸಿನೆಸ್ ಶುರು ಮಾಡೋಕೆ 3 ಲಕ್ಷದವರೆಗೆ ಸಾಲ ಸಿಗುತ್ತೆ. 1 ಲಕ್ಷ ಮತ್ತು 2 ಲಕ್ಷ ಹೀಗೆ ಎರಡು ಕಂತುಗಳಲ್ಲಿ ಸಾಲ ಸಿಗುತ್ತೆ. ಬಡ್ಡಿ ಕೇವಲ 40 ಪೈಸೆ. ಪ್ರತಿ ಡಿಜಿಟಲ್ ವ್ಯವಹಾರಕ್ಕೆ 1 ರೂಪಾಯಿ ಲಾಭ. ಉತ್ಪನ್ನಗಳಿಗೆ ಬ್ರ್ಯಾಂಡಿಂಗ್, ಗುಣಮಟ್ಟ ಪ್ರಮಾಣಪತ್ರ, GEM, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸೇರೋ ಅವಕಾಶನೂ ಇದೆ.
ಹೆಚ್ಚಿನ ಮಾಹಿತಿಗೆ PM ವಿಶ್ವಕರ್ಮ ಯೋಜನೆ ವೆಬ್‌ಸೈಟ್ ನೋಡಿ.