Published : Nov 03, 2025, 06:57 AM ISTUpdated : Nov 03, 2025, 11:07 PM IST

Karnataka Latest News Live: ಅಪಘಾತದಲ್ಲಿ ಪೋಷಕರಿಗೆ ಗಂಭೀರ ಗಾಯ, ಕಂದನ ಎದೆಗಪ್ಪಿ ಚಿಕಿತ್ಸೆಗಾಗಿ ಅಲೆದಾಡಿದ ಮಹಾತಾಯಿ

ಸಾರಾಂಶ

ಚಿಕ್ಕಬಳ್ಳಾಪುರ: ಹಿಂದೂ ಸಂಸ್ಕೃತಿ ಬೆಳೆಯಬೇಕಾದರೆ ವಾಲ್ಮೀಕಿ ಕಾರಣ, ಹಿಂದೂ ಸಂಸ್ಕೃತಿಯವರು ಮೊದಲು ವಾಲ್ಮೀಕಿಗೆ ಜೈ ಎನ್ನಬೇಕು, ಆ ಮೇಲೆ ಜೈ ಶ್ರೀರಾಮ ಎನ್ನಬೇಕು ಎಂದು ಮಾಜಿ ಸಚಿವ ರಾಜನರಸಿಂಹನಾಯಕ (ರಾಜುಗೌಡ) ಹೇಳಿದರು. ನಗರದಲ್ಲಿ ಮದಕರಿ ನಾಯಕ ಜಯಂತಿ ಉದ್ಘಾಟಿಸಿ ಮಾತನಾಡಿದರು. ನಮ್ಮವರಿಗೆ ರಾಜಕೀಯ ವಿಷ ಕೊಟ್ಟು ಸಾಯಿಸುತ್ತಿದ್ದಾರೆ, ಆದರೆ ನಾವು ವಾಲ್ಮೀಕಿ ಸಮಾಜದವರು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ರಾಜುಗೌಡ ಹೇಳಿದರು.

Chandra prabha Gowda puttur

11:07 PM (IST) Nov 03

ಅಪಘಾತದಲ್ಲಿ ಪೋಷಕರಿಗೆ ಗಂಭೀರ ಗಾಯ, ಕಂದನ ಎದೆಗಪ್ಪಿ ಚಿಕಿತ್ಸೆಗಾಗಿ ಅಲೆದಾಡಿದ ಮಹಾತಾಯಿ

ಅಪಘಾತದಲ್ಲಿ ಪೋಷಕರಿಗೆ ಗಂಭೀರ ಗಾಯ, ಕಂದನ ಎದೆಗಪ್ಪಿ ಚಿಕಿತ್ಸೆಗಾಗಿ ಅಲೆದಾಡಿದ ಮಹಾತಾಯಿ , ಸ್ಕ್ಯಾನಿಂಗ್ ಮಾಡಿಸಲು ಮಗುವನ್ನು ಹಿಡಿದು ನಗರದಲ್ಲಿ ಸಂಚರಿಸಿ ಪರೀಕ್ಷೆ ನಡೆಸಿದ ಮಹಾತಾಯಿಗೆ ರಾಜ್ಯವೇ ಸಲಾಂ ಹೇಳಿದೆ. ಯಾರು ಈ ತಾಯಿ, ಏನಿದು ಘಟನೆ?

 

Read Full Story

11:03 PM (IST) Nov 03

Bigg Boss 12 - ಸೂಟ್‌ಕೇಸ್ ಹಿಡಿದುಕೊಂಡು ಬಿಗ್‌ಬಾಸ್ ಮನೆಯಿಂದ ಹೊರಬಂದ ಅಶ್ವಿನಿ ಗೌಡ

Bigg Boss Kannada surprise elimination: ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿರುವ ನಡುವೆ, ಅನಿರೀಕ್ಷಿತವಾಗಿ ಅಶ್ವಿನಿ ಗೌಡ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಇದು ನಿಜವಾದ ಎಲಿಮಿನೇಷನ್ನೇ ಅಥವಾ ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದೆಯೇ ಎಂಬ ಕುತೂಹಲ ಮೂಡಿದೆ. 

Read Full Story

10:34 PM (IST) Nov 03

ಅಪಘಾತದಿಂದ ಕೋಮಾಗೆ ಜಾರಿದ್ದ ಅಪೂರ್ವ ಭಟ್ ನಿಧನದ ಬೆನ್ನಲ್ಲೇ ಗಾಯಾಳು ತಂದೆಯೂ ನಿಧನ

ಅಪಘಾತದಿಂದ ಕೋಮಾಗೆ ಜಾರಿದ್ದ ಅಪೂರ್ವ ಭಟ್ ನಿಧನದ ಬೆನ್ನಲ್ಲೇ ಗಾಯಾಳು ತಂದೆಯೂ ನಿಧನ, ಮೇ 27ರಂದು ನಡೆದ ಅಫಘಾತದಲ್ಲಿ ಗಾಯಗೊಂಡ ಅಪೂರ್ವ 130 ದಿನ ಕೋಮಾದಲ್ಲಿದ್ದು ಮೃತಪಟ್ಟಿದ್ದರು. ಇದೀಗ ಇದೇ ಅಪಘಾತದಲ್ಲಿ ಗಾಯಗೊಂಡ ತಂದೆ ನಿಧನ.

Read Full Story

10:01 PM (IST) Nov 03

ಗಿಲ್ಲಿ ನಟ - ರಿಷಾ ಗೌಡ ಜಗಳಕ್ಕೆ ಕಾರಣವೇನು? ಕ್ಯಾಪ್ಟನ್ ಮುಂದೆ ಅಸಲಿ ವಿಷಯ ಬಿಚ್ಚಿಟ್ಟ ಕಾವ್ಯಾ

ಗಿಲ್ಲಿ ನಟ ಮತ್ತು ರಿಷಾ ಗೌಡ ನಡುವಿನ ಜಗಳಕ್ಕೆ ಬಕೆಟ್ ಬಿಸಿನೀರು ಕಾರಣವಾಗಿದೆ. ರಿಷಾ ಸ್ನಾನಕ್ಕೆ ಹೋದಾಗ ಗಿಲ್ಲಿ ನಟ ಆಕೆಯ ಬಟ್ಟೆಗಳನ್ನು ಬಾತ್‌ರೂಮ್‌ಗೆ ಎಸೆದಿದ್ದು, ಈ ಸಂಪೂರ್ಣ ಘಟನೆಯನ್ನು ಕಾವ್ಯಾ ಅವರು ಕ್ಯಾಪ್ಟನ್ ಧನುಷ್ ಮುಂದೆ ವಿವರಿಸಿದ್ದಾರೆ. 

Read Full Story

09:02 PM (IST) Nov 03

ಸಿಎಂ ಮಾತಿಗೂ ಬೆಲೆ ಇಲ್ಲ, ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಡೆಡ್‌ಲೈನ್ ನ.10ಕ್ಕೆ ಮುಂದೂಡಿಕೆ

ಸಿಎಂ ಮಾತಿಗೂ ಬೆಲೆ ಇಲ್ಲ, ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಡೆಡ್‌ಲೈನ್ ನ.10ಕ್ಕೆ ಮುಂದೂಡಿಕೆ ಮಾಡಲಾಗಿದೆ. ನವೆಂಬರ್ 3ರೊಳಗೆ ಗುಂಡಿ ಮುಚ್ಚಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದರು.

Read Full Story

08:29 PM (IST) Nov 03

ಹೀರೋ ತೆರೆ ಮೇಲೆ ಇದ್ದಂಗೆ ನಿಜ ಜೀವನದಲ್ಲೂ ಇದ್ದರೆ ಒಳ್ಳೇದು, ಸಿದ್ದರಾಮಯ್ಯ ಹೇಳಿದ್ದು ಯಾರಿಗೆ?

ಹೀರೋ ತೆರೆ ಮೇಲೆ ಇದ್ದಂಗೆ ನಿಜ ಜೀವನದಲ್ಲೂ ಇದ್ದರೆ ಒಳ್ಳೇದು, ಸಿಎಂ ಸಿದ್ದರಾಮಯ್ಯ ಹೇಳಿದ್ದು ಯಾರಿಗೆ? 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದ ಭಾಷಣದಲ್ಲಿ ಆಡಿದ ಮಾತುಗಳು ಇದೀಗ ಚರ್ಚೆಯಾಗುತ್ತಿದೆ.

Read Full Story

08:28 PM (IST) Nov 03

Bigg Boss ಆಫರ್​ ರಿಜೆಕ್ಟ್​ ಮಾಡಿದ್ದೇಕೆ ನಟಿ ಜ್ಯೋತಿ ರೈ? ಶಾಕಿಂಗ್​ ಹೇಳಿಕೆ ಕೊಟ್ಟ ಹಾಟ್​ ಬ್ಯೂಟಿ

ಬಿಗ್​ಬಾಸ್​ ಕನ್ನಡ ಸೀಸನ್​ಗೆ ನಟಿ ಜ್ಯೋತಿ ರೈ ಬರುತ್ತಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ತಮಗೆ ಆಫರ್ ಬಂದಿದ್ದು ನಿಜವಾದರೂ, ಬಿಗ್​ಬಾಸ್​ ಒಂದು ಸ್ಕ್ರಿಪ್ಟೆಡ್ ಶೋ ಆಗಿದ್ದು, ಅಲ್ಲಿ ತನ್ನತನ ಕಳೆದುಕೊಳ್ಳಲು ಇಷ್ಟವಿಲ್ಲ ಎಂದು ಹೇಳುವ ಮೂಲಕ ಆಹ್ವಾನವನ್ನು ನಿರಾಕರಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
Read Full Story

07:55 PM (IST) Nov 03

'ಓಳು ಬಿಡೋ ಸುಂದರಿ' ಹಾಡಿಗೆ ಚಿಂದಿ ಉಡಾಯಿಸಿದ Brahmagantu- Naa Ninna bidalaare ನಟಿಯರು!

ಬ್ರಹ್ಮಗಂಟು ಸೀರಿಯಲ್‌ನಲ್ಲಿ ಸುಕನ್ಯಾಳ ಕುತಂತ್ರದಿಂದ ದೀಪಾ ಮತ್ತು ಚಿರು ಅಪಾಯದಲ್ಲಿದ್ದು, ಅವರನ್ನು ರಕ್ಷಿಸಲು 'ನಾ ನಿನ್ನ ಬಿಡಲಾರೆ' ಖ್ಯಾತಿಯ ಶರತ್ ಮುಂದಾಗಿದ್ದಾನೆ. ಈ ಎರಡು ಧಾರಾವಾಹಿಗಳ ಮಹಾಸಂಗಮದ ನಡುವೆ, ನಾಯಕಿಯರಾದ ದೀಪಾ (ದಿಯಾ) ಮತ್ತು ದುರ್ಗಾ (ರಿಷಿಕಾ) ಅವರ ಡಾನ್ಸ್ ರೀಲ್ಸ್ ವೈರಲ್ ಆಗಿದೆ.
Read Full Story

07:18 PM (IST) Nov 03

ಕಾಂತಾರಾ 1 ಭಾರಿ ದುಡ್ಡು ಮಾಡಿದೆಯಂತೆ, ಬಿಡುವು ಮಾಡಿ ಸಿನ್ಮಾ ನೋಡ್ತೇನೆ ಎಂದ ಸಿದ್ದರಾಮಯ್ಯ

ಕಾಂತಾರಾ 1 ಭಾರಿ ದುಡ್ಡು ಮಾಡಿದೆಯಂತೆ, ಬಿಡುವು ಮಾಡಿ ಸಿನ್ಮಾ ನೋಡ್ತೇನೆ ಎಂದ ಸಿದ್ದರಾಮಯ್ಯ, ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂತಾರಾ ಸಿನಿಮಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ನೋಡುತ್ತೇನೆ ಎಂದಿದ್ದಾರೆ.

 

Read Full Story

07:05 PM (IST) Nov 03

ಬಾಡಿಹೋದ ಮುಖ, ಆತಂಕದ ಕಣ್ಣು.. ಜೈಲಲ್ಲಿ ಸೊರಗಿ ಸುಣ್ಣವಾದ ದಾಸ!

Actor Darshan First Look After 81 Days ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 81 ದಿನಗಳ ಬಳಿಕ ನಟ ದರ್ಶನ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ದೋಷಾರೋಪವನ್ನು ನಿರಾಕರಿಸಿದ ದರ್ಶನ್ ಮತ್ತು ಇತರ ಆರೋಪಿಗಳ ವಿಚಾರಣೆಯನ್ನು ನ.10 ರಿಂದ ಆರಂಭಿಸಲು ನ್ಯಾಯಾಲಯ ಆದೇಶಿಸಿದೆ. 

Read Full Story

06:43 PM (IST) Nov 03

ಕೋಪ ನಿಯಂತ್ರಣಕ್ಕೆ ಯೋಗ ಕಲಿಯಲು ಹೋದ 'ಸೀತಾರಾಮ' ರಾಮ್​ಗೆ ಹೀಗೆ ಆಗೋದಾ? ವಿಡಿಯೋ ವೈರಲ್​

'ಸೀತಾರಾಮ' ಖ್ಯಾತಿಯ ನಟ ಗಗನ್ ಚಿನ್ನಪ್ಪ ಅವರು ಕೋಪ ನಿಯಂತ್ರಣಕ್ಕಾಗಿ ಯೋಗ ಮಾಡಲು ಹೋಗಿ ಪೇಚಿಗೆ ಸಿಲುಕಿದ ತಮಾಷೆಯ ವಿಡಿಯೋ ಹಂಚಿಕೊಂಡಿದ್ದಾರೆ. ಯೋಗ ಮ್ಯಾಟ್ ಸರಿಪಡಿಸಲಾಗದೆ ಕೋಪಗೊಂಡು ಒದ್ದಿರುವ ಈ ವಿಡಿಯೋ ವೈರಲ್ ಆಗಿದೆ. ಈ ಲೇಖನವು ಅವರ ನಟನಾ ವೃತ್ತಿಜೀವನದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.
Read Full Story

06:35 PM (IST) Nov 03

ಬೆಂಗಳೂರಿನಲ್ಲಿ 2BHKಗೆ ಮನೆಯೊಡತಿ ಕೇಳಿದ ಡೆಪಾಸಿಟ್ ಎಷ್ಟು - ಶಾಕ್‌ನಲ್ಲಿ ಬಾಡಿಗೆದಾರ

Bengaluru house rent deposit: ಬೆಂಗಳೂರಿನ ಪ್ರೇಜರ್ ಟೌನ್‌ನಲ್ಲಿ 2BHK ಮನೆಯೊಂದಕ್ಕೆ ಮಾಲೀಕರು 30 ಲಕ್ಷ ರೂಪಾಯಿ ಡೆಪಾಸಿಟ್ ಕೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Read Full Story

06:15 PM (IST) Nov 03

Bigg Boss ರಿಷಾ ಗೌಡ ಮನೆಯಲ್ಲಿ ಹೇಗೆ? ಗಿಲ್ಲಿ ಜೊತೆ ಫೈಟಿಂಗ್​ ನಡುವೆಯೇ ಅಚ್ಚರಿಯ ವಿಷಯ ರಿವೀಲ್​ ಮಾಡಿದ ಅಪ್ಪ

ಬಿಗ್​ಬಾಸ್​ ಮನೆಯಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ರಿಷಾ ಗೌಡ, ಸಹ ಸ್ಪರ್ಧಿ ಗಿಲ್ಲಿ ನಟನ ಮೇಲೆ ಕೈ ಮಾಡಿ ನಿಯಮ ಉಲ್ಲಂಘಿಸಿದ್ದಾರೆ. ಈ ಘಟನೆಯಿಂದ ಅವರು ಎಲಿಮಿನೇಟ್ ಆಗುವ ಸಾಧ್ಯತೆಗಳಿದ್ದು, ಇದರ ನಡುವೆಯೇ ಅವರ ತಂದೆ ಮಗಳ ನಿಜವಾದ ಸ್ವഭാവದ ಬಗ್ಗೆ ಮಾತನಾಡಿದ್ದಾರೆ.

Read Full Story

05:29 PM (IST) Nov 03

Amruthadhaare - ಮಧ್ಯರಾತ್ರಿ ಎದ್ದ ಗೌತಮ್​ ನಿಗೂಢ ನಡೆ- ಯಾರ ಫೋನದು? ಕಾರಿನ​ ಒಳಗೆ ನಡೆದಿದ್ದೇನು?

ಅಮೃತಧಾರೆ ಧಾರಾವಾಹಿಯು ಕುತೂಹಲಕಾರಿ ಘಟ್ಟ ತಲುಪಿದೆ. ಮಗಳ ಕಿಡ್ನ್ಯಾಪ್ ವಿಷಯ ಮುಚ್ಚಿಟ್ಟಿದ್ದಕ್ಕೆ ಭೂಮಿಕಾ ದೂರವಾಗಿದ್ದಾಳೆಂದು ಗೌತಮ್ ಭಾವಿಸಿದ್ದರೆ, ಗೌತಮ್‌ಗೆ ಮಧ್ಯರಾತ್ರಿ ಬಂದ ಕರೆಯೊಂದು ಹೊಸ ರಹಸ್ಯಕ್ಕೆ ಕಾರಣವಾಗಿದೆ. ಇವರಿಬ್ಬರ ಈ ಅಗಲಿಕೆಯ  ಸತ್ಯವೇನು ಎನ್ನುವುದು ಸಸ್ಪೆನ್ಸ್​ ಮೂಡಿಸಿದೆ.

Read Full Story

05:00 PM (IST) Nov 03

ನಟ ದರ್ಶನ್ ವಿರುದ್ಧ ದೋಷಾರೋಪ ನಿಗದಿ ದಿನವೇ ಎರಡು ಮಹತ್ವದ ಬೆಳವಣಿಗೆ

ನಟ ದರ್ಶನ್ ವಿರುದ್ಧ ದೋಷಾರೋಪ ನಿಗದಿ ದಿನವೇ ಎರಡು ಮಹತ್ವದ ಬೆಳವಣಿಗೆ, ಎರಡು ಘಟನೆಗಳು ದರ್ಶನ್ ಜೈಲುವಾಸದಲ್ಲಿ ಪ್ರಮುಖ ಘಟನೆಯಗಳಾಗಿದೆ. ಕೋರ್ಟ್ ಆವರಣದಲ್ಲಿ ನಡೆದ ಪ್ರಮುಖ ಬೆಳವಣಿಗೆ ಏನು?

Read Full Story

04:51 PM (IST) Nov 03

Kartik Purnima 2025 - ಪುಣ್ಯ ಸ್ನಾನ, ದಾನದ ಜೊತೆ ಕಾರ್ತಿಕ ಪೂರ್ಣಿಮೆ ದಿನ ಮರೆಯದೆ ಈ ವಸ್ತು ಮನೆಗೆ ತನ್ನಿ

Kartik Purnima : ಇದೇ ನವೆಂಬರ್ 5 ರಂದು ಕಾರ್ತಿಕ ಪೂರ್ಣಿಮೆ ಆಚರಿಸಲಾಗ್ತಿದೆ. ಈ ದಿನ ಸ್ನಾನ, ದಾನಕ್ಕೆ ಮಹತ್ವವಿದೆ. ಮನೆ ಬಾಗಿಲಿಗೆ ಲಕ್ಷ್ಮಿ ಬರಬೇಕು ಅಂದ್ರೆ ಈ ಎರಡು ಕೆಲ್ಸದ ಜೊತೆ ಮಹತ್ವದ ವಸ್ತುವೊಂದನ್ನು ಮನೆಗೆ ತನ್ನಿ.

Read Full Story

03:53 PM (IST) Nov 03

ಅರ್ಜುನ್ ಕಪೂರ್ ಬಳಿಕ 33 ವರ್ಷದ ಕೋಟ್ಯಾಧಿಪತಿ ಜೊತೆ 52ರ ಮಲೈಕಾ ಅರೋರಾ ಡೇಟಿಂಗ್!

ಮುಂಬೈನಲ್ಲಿ ನಡೆದ ಎನ್ರಿಕ್ ಇಗ್ಲೇಷಿಯಸ್ ಕನ್ಸರ್ಟ್ ನಲ್ಲಿ ಮಲೈಕಾ ಅರೋರಾ ಹ್ಯಾಂಡ್ಸಮ್ ಹಂಕ್ ಜೊತೆ ಕಾಣಿಸಿಕೊಂಡಿತ್ತು, ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ನಿಜಕ್ಕೂ ಇವರಿಬ್ಬರು ಲವ್ ಮಾಡ್ತಿದ್ದಾರೆಯೇ? ಇಲ್ಲಿದೆ ಮಾಹಿತಿ.

Read Full Story

03:44 PM (IST) Nov 03

ರೇಣುಕಾಸ್ವಾಮಿ ಕೊಲೆ ಕೇಸ್, ಕೋರ್ಟ್‌ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ದ ಆರೋಪ ನಿಗದಿ

ರೇಣುಕಾಸ್ವಾಮಿ ಕೊಲೆ ಕೇಸ್, ಕೋರ್ಟ್‌ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ದ ಆರೋಪ ನಿಗದಿ ಮಾಡಲಾಗಿದೆ. ಇನ್ನು ಪ್ರಕರಣದ ವಿಚಾರಣೆಯನ್ನು ನವೆಂಬರ್ 10ರಿಂದ ಆರಂಭಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.

Read Full Story

02:39 PM (IST) Nov 03

ರೇಣುಕಾಸ್ವಾಮಿ ಕೊಲೆ ಪ್ರಕರಣ, ನಟ ದರ್ಶನ್, ಪವಿತ್ರ ಗೌಡ ಸೇರಿ 6 ಆರೋಪಿಗಳು ಕೋರ್ಟ್‌ಗೆ ಹಾಜರ್

ರೇಣುಕಾಸ್ವಾಮಿ ಕೊಲೆ ಪ್ರಕರಣ, ನಟ ದರ್ಶನ್, ಪವಿತ್ರ ಗೌಡ ಸೇರಿ 6 ಆರೋಪಿಗಳು ಕೋರ್ಟ್‌ಗೆ ಹಾಜರ್, ಭಾರಿ ಭಿಗಿ ಭದ್ರತೆಯೊಂದಿಗೆ 6 ಆರೋಪಿಗಳನ್ನು ಕೋರ್ಟ್‌ಗೆ ಕರೆ ತಂದಿದ್ದಾರೆ. ಕೋರ್ಟ್ ಸುತ್ತಲೂ ಭಿಗಿ ಭದ್ರತೆ ಕಲ್ಪಿಸಲಾಗಿದೆ.

Read Full Story

02:27 PM (IST) Nov 03

ಕೈಮುಗಿದು ಏರು, ಇದು ಕನ್ನಡದ ತೇರು - ಅಫಜಲಪುರ KKRTC ಬಸ್​ ಸಂಪೂರ್ಣ ಕನ್ನಡಮಯ!

ಅಫಜಲಪುರ ಬಸ್ ಘಟಕದ ಚಾಲಕ ನಾಗಪ್ಪ ಉಪ್ಪಿನ, ಕಳೆದ 13 ವರ್ಷಗಳಿಂದ ತಮ್ಮ ಸ್ವಂತ ಖರ್ಚಿನಲ್ಲಿ ಸಾರಿಗೆ ಬಸ್ಸನ್ನು ಕನ್ನಡಮಯಗೊಳಿಸಿ ವಿಭಿನ್ನವಾಗಿ ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ಬಸ್ಸಿನ ಒಳಗೆ  ನಾಡಿನ ಹಿರಿಮೆಯ ಬಗ್ಗೆ ಮಾಹಿತಿ ನೀಡಿ, ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

Read Full Story

02:07 PM (IST) Nov 03

Sangeetha Sringeri new movie - ಬಿಗ್‌ ಬಾಸ್‌ ಸಿಂಹಿಣಿ ಸಂಗೀತಾ ಶೃಂಗೇರಿಯ ಹೊಸ ಸಾಹಸ!

ಬಿಗ್ ಬಾಸ್ ನಂತರ ಎರಡು ವರ್ಷಗಳ ವಿರಾಮ ತೆಗೆದುಕೊಂಡಿದ್ದ ನಟಿ ಸಂಗೀತ ಶೃಂಗೇರಿ, ಇದೀಗ ಕನ್ನಡ-ತಮಿಳು ದ್ವಿಭಾಷಾ ಹಾರರ್ ಚಿತ್ರದೊಂದಿಗೆ ಮರಳಿದ್ದಾರೆ. ತಮ್ಮ ಸಿನಿಮಾ ಆಯ್ಕೆಯ ಮಾನದಂಡ ಮತ್ತು 'ಸಿಂಹಿಣಿ' ಹೆಸರಿನ ಹೊಸ ಉದ್ಯಮದ ಬಗ್ಗೆ ಅವರು ಮಾತನಾಡಿದ್ದಾರೆ.
Read Full Story

01:35 PM (IST) Nov 03

ಸೀರೆ ಕದ್ದಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ - ವರ್ತೂರು ಪೊಲೀಸರ ವಿರುದ್ಧ ಪ.ಬಂಗಾಳ ಸಿಎಂ ಕಚೇರಿಗೆ ದೂರು!

Varthur police assault on woman ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ಆರೋಪದ ಮೇಲೆ ಪಶ್ಚಿಮ ಬಂಗಾಳ ಮೂಲದ ಮನೆಗೆಲಸದ ಮಹಿಳೆಗೆ ವರ್ತೂರು ಪೊಲೀಸರು ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.ತೀವ್ರವಾಗಿ ಗಾಯಗೊಂಡ ಮಹಿಳೆಯ ಆರೋಗ್ಯವನ್ನು ಪಶ್ಚಿಮ ಬಂಗಾಳ ಸಿಎಂ ಕಚೇರಿ ವಿಚಾರಿಸಿದೆ.

Read Full Story

01:32 PM (IST) Nov 03

ರೈಲಿನಲ್ಲಿ ಮಂಗಳೂರಿನಿಂದ ಮಹಾರಾಷ್ಟ್ರಕ್ಕೆ ಪ್ರಯಾಣಿಸಿದ ಮಲ್ನಾಡು ಗಿಡ್ಡ ಕರುಗಳು

Malnad Gidda cow ಕರ್ನಾಟಕದ ಹೆಮ್ಮೆಯ ಮಲ್ನಾಡು ಗಿಡ್ಡ ದೇಶಿ ತಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಳ್ಳಾರೆಯ ಗೋಪಾಲಕ ಪ್ರವೀಣ್ ಬೆಳ್ಳಾರೆ ಅವರು ಎರಡು ಕರುಗಳನ್ನು ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಮಾರಾಟ ಮಾಡಿದ್ದಾರೆ. ವಿಶೇಷ ದಾಖಲೆಗಳೊಂದಿಗೆ ಈ ಕರುಗಳು ರೈಲಿನ ಮೂಲಕ ತಮ್ಮ ಹೊಸ ಮನೆಯನ್ನು ತಲುಪಿವೆ.

Read Full Story

01:14 PM (IST) Nov 03

BBK 12 - ಬಿಗ್‌ಬಾಸ್‌ ಮಲ್ಲಮ್ಮಗೆ ಸಿಕ್ತು ಅದ್ಧೂರಿ ಸ್ವಾಗತ; ಗಟ್ಟಿಗಿತ್ತಿ ಭೇಟಿಗೆ ಓಡೋಡಿ ಬಂದ ನಟ

Mallamma Bigg Boss eviction ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಸ್ಪರ್ಧಿ ಮಲ್ಲಮ್ಮ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದೆ. ನಟ ಮನೋಜ್ ಕುಮಾರ್ ಮತ್ತು ಪ್ರಿಯಾಂಕ ಅವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದು, ಅವರ ನಿರ್ಗಮನಕ್ಕೆ ಸಹ ಸ್ಪರ್ಧಿಗಳಾದ ರಕ್ಷಿತಾ, ಧ್ರುವಂತ್ ಭಾವುಕರಾಗಿದ್ದಾರೆ.

Read Full Story

01:06 PM (IST) Nov 03

ರಾಷ್ಟ್ರ ನಿರ್ಮಾಣಕ್ಕೆ ಎಂಎಸ್ಎಂಇ, ಸ್ಟಾರ್ಟ್ಅಪ್ ಕೊಡುಗೆ

ಭಾರತದ ಆರ್ಥಿಕ ಬೆಳವಣಿಗೆಯ ಮೂಲಾಧಾರ ಎಂಎಸ್‌ಎಂಇ ವಲಯವು, ಜಿಡಿಪಿಗೆ ಸುಮಾರು 30% ರಫ್ತಿಗೆ 45% ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ. 26 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಸಿ, ನಗರ-ಗ್ರಾಮೀಣ ಅಂತರ ಕಡಿಮೆ ಮಾಡುತ್ತಿರುವ ಈ ವಲಯ ಉತ್ತೇಜಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಹಲವಾರು ಯೋಜನೆ ಜಾರಿಗೆ ತಂದಿವೆ.

Read Full Story

01:06 PM (IST) Nov 03

ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಲು ಕಾರಣ ಎನ್ನುವ ಆರೋಪ, ಮನನೊಂದು ಯುವಕ ಆ*ಹತ್ಯೆ!

Youth Dies After Being Falsely Accused in Minor Pregnancy Case ಅಪ್ರಾಪ್ತೆ ಗರ್ಭಿಣಿ ಪ್ರಕರಣದಲ್ಲಿ ತನ್ನ ಮೇಲೆ ಬಂದ ಸುಳ್ಳು ಆರೋಪದಿಂದ ಮನನೊಂದು, ಮೈಸೂರಿನ ಪಿರಿಯಾಪಟ್ಟಣದ ಯುವಕನೊಬ್ಬ ವಾಟ್ಸಾಪ್ ಆಡಿಯೋ ನೋಟ್ ಕಳುಹಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

Read Full Story

12:44 PM (IST) Nov 03

Bigg Boss ಅಶ್ವಿನಿ ಗೌಡಗೆ ಸುದೀಪ್​ರಿಂದ ಹೀಗೊಂದು ಪಾಠ! ಟವಲ್​ನಿಂದ ಸುತ್ತಿ ಹೊಡೆಯೋದು ಅಂದ್ರೆ ಇದೇನಾ?

ಬಿಗ್​ಬಾಸ್​ ಮನೆಯಲ್ಲಿ ಅಶ್ವಿನಿ ಗೌಡ ತಮ್ಮ ಜಗಳಗಳಿಂದ ಹಾಗೂ ಏಕವಚನ ಬಳಕೆಯಿಂದ ಸದ್ದು ಮಾಡುತ್ತಿದ್ದಾರೆ. ಈ ವರ್ತನೆಗೆ ಬೇಸತ್ತ ನಿರೂಪಕ ಸುದೀಪ್ ಅವರು, 'ಗೌರವ ಕೊಟ್ಟು ಗೌರವ ತೆಗೆದುಕೊಳ್ಳಬೇಕು' ಎಂದು ಪರೋಕ್ಷವಾಗಿ ಕ್ಲಾಸ್ ತೆಗೆದುಕೊಂಡು, ಮನೆಯಲ್ಲಿ ಗೌರವದ ಮಹತ್ವವನ್ನು ತಿಳಿಸಿದ್ದಾರೆ.
Read Full Story

12:42 PM (IST) Nov 03

ರಿಪೋರ್ಟರ್ ಡೈರಿ - ರಾಜ್ಯೋತ್ಸವದ ರಂಗು ಪ್ರಚಾರದ ಗೀಳು, ಕೈಕೊಟ್ಟ ಕರೆಂಟು!

mangalore athlete publicity stunt: ಮಗಳೂರಿನಲ್ಲಿ ಪ್ರಚಾರಕ್ಕಾಗಿ ಕ್ರೀಡಾಪಟುವೊಬ್ಬರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಂತೆ ಪೋಸು ನೀಡಿದರೆ, ಧಾರವಾಡದಲ್ಲಿ ಭಾಷಣದ ವೇಳೆ ಕರೆಂಟ್ ಕೈಕೊಟ್ಟಾಗ ಸಚಿವ ಸಂತೋಷ್ ಲಾಡ್ ಸಮಯಪ್ರಜ್ಞೆ ಮೆರೆದರು. ಈ ಎರಡೂ ಸ್ವಾರಸ್ಯಕರ ಘಟನೆಗಳ ಕುರಿತಾದ ವರದಿ ಇಲ್ಲಿದೆ.

Read Full Story

12:19 PM (IST) Nov 03

Yash ಪುತ್ರನ ಹುಟ್ಟುಹಬ್ಬಕ್ಕೆ ಜೀವಂತ ಪ್ರಾಣಿ-ಪಕ್ಷಿಗಳೇ ಗೆಸ್ಟ್​ - ರೋಚಕ ಬರ್ತ್​ಡೇ ಪಾರ್ಟಿಯ ವಿಡಿಯೋ ರಿಲೀಸ್​

ನಟ ಯಶ್ ಮತ್ತು ರಾಧಿಕಾ ಪಂಡಿತ್  ಪುತ್ರ ಯಥರ್ವ್, ತನ್ನ ಆರನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾನೆ. ಬೆಂಗಳೂರಿನ ಹೊರವಲಯದಲ್ಲಿರುವ ಪ್ರಾಣಿ ಅಭಯಾರಣ್ಯದಲ್ಲಿ, ರಕ್ಷಿಸಲ್ಪಟ್ಟ ಪ್ರಾಣಿ-ಪಕ್ಷಿಗಳ ನಡುವೆ ಜಂಗಲ್ ಥೀಮ್‌ನಲ್ಲಿ ಈ ಸಂಭ್ರಮ ನಡೆದಿದೆ. ಇದರ ವಿಡಿಯೋ ರಿಲೀಸ್​ ಆಗಿದೆ. 

Read Full Story

12:16 PM (IST) Nov 03

ಬೆಳಗಾವಿ - ನಾಳೆ ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ? ನಿಗೂಢ ರಾಜಕೀಯ ನಡೆ

'ನವೆಂಬರ್ ಕ್ರಾಂತಿ' ವದಂತಿಗಳ ನಡುವೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ದಿಢೀರ್ ದೆಹಲಿ ಪ್ರವಾಸವು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಈ ಭೇಟಿಯಲ್ಲಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ನಿರೀಕ್ಷೆಯಿದೆ

Read Full Story

12:08 PM (IST) Nov 03

Annayya Serial - ಗಂಡನನ್ನು ಬುಟ್ಟಿಗೆ ಹಾಕಿದ್ರೆ ಸುಮ್ನೆ ಬಿಡ್ತಾಳ ಗುಂಡಮ್ಮ, ಪಿಂಕಿಗೆ ಬಿತ್ತು ಪೊರಕೆ ಏಟು!

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಸಖತ್ ಇಂಟ್ರೆಸ್ಟಿಂಗ್ ಆಗಿರುವ ಪ್ರೊಮೋ ರಿಲೀಸ್ ಆಗಿದೆ. ಒಂದು ಕಡೆ ತನ್ನ ಗಂಡನನ್ನು ಬುಟ್ಟಿಗೆ ಹಾಕಲು ಪ್ರಯತ್ನಿಸುತ್ತಿರುವ ಪಿಂಕಿಗೆ ರಶ್ಮಿ ಪೊರಕೆ ಏಟು ಕೊಟ್ಟರೆ. ಇನ್ನೊಂದೆಡೆ ಪಾರು ಮಾಡಿದ ಕರಾಮತ್ತಿಗೆ ರೌಡಿಗಳು ಸುಸ್ತಾಗಿದ್ದಾರೆ.

Read Full Story

11:23 AM (IST) Nov 03

ತಲೆಮರೆಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಕೋರ್ಟ್ ಮುಂದೆ ಹಾಜರು

ಮಹೇಶ್ ಶೆಟ್ಟಿ ತಿಮರೋಡಿ, ಕೆಲವು ದಿನಗಳಿಂದ ನಾಪತ್ತೆಯಾದ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಧರ್ಮಸ್ಥಳದ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಎಸ್‌ಐಟಿ ನೋಟಿಸ್ ಎದುರಿಸುತ್ತಿರುವ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಅವರ ಮೇಲೆ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ.

Read Full Story

11:01 AM (IST) Nov 03

ದಾವಣಗೆರೆ - ಎಂಪಿ ರೇಣುಕಾಚಾರ್ಯ ಆಸ್ಪತ್ರೆ ದಾಖಲು! ಅನಾರೋಗ್ಯದ ನಡುವೆಯೂ ಕ್ರಿಕೆಟ್ ಪ್ರೀತಿ!

ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅನಾರೋಗ್ಯದ ನಡುವೆಯೂ ಅವರು ಆಸ್ಪತ್ರೆಯಲ್ಲೇ ಮಹಿಳಾ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿ ಗಮನ ಸೆಳೆದಿದ್ದಾರೆ.
Read Full Story

10:28 AM (IST) Nov 03

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲೋಲ್ಲ - ಜಮೀರ್ ಅಹ್ಮದ್ ಖಾನ್

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಮತ್ತು ಇದರಿಂದ ಸರ್ಕಾರ ದಿವಾಳಿಯಾಗದು ಎಂದು ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈ ಯೋಜನೆಗಳು ಅಬಾಧಿತವಾಗಿ ಮುಂದುವರೆಯಲಿವೆ ಎಂದರು.

Read Full Story

09:55 AM (IST) Nov 03

Bengaluru Crime - ನಿಂತಿದ್ದ ಕಾರು ಬೈಕ್ ವಾಹನಗಳ ಗಾಜು ಒಡೆದ ಪುಂಡರು!

Vehicle vandalism in Byadarahalli ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಧ್ರಳ್ಳಿಯಲ್ಲಿ, ಐವರು ಯುವಕರು ಮನೆ ಹಾಗೂ ಅಂಗಡಿಗಳ ಮುಂದೆ ನಿಲ್ಲಿಸಿದ್ದ ಕಾರು ಮತ್ತು ಆಟೋಗಳ ಗ್ಲಾಸ್‌ಗಳನ್ನು ಒಡೆದು ಅಟ್ಟಹಾಸ ಮೆರೆದಿದ್ದಾರೆ. 

Read Full Story

09:16 AM (IST) Nov 03

Davanagere - ಹೈ ಸ್ಪೀಡ್ ಮಣಿ ಹೆಸರಿನ ಟಗರು ಸಾವು; ಗ್ರಾಮದಲ್ಲಿ ಮೆರವಣಿಗೆ ಮಾಡಿ ಅಂತ್ಯಕ್ರಿಯೆ

ಟಗರು ಕಾಳಗದಲ್ಲಿ ಹೆಸರುವಾಸಿಯಾಗಿದ್ದ 'ಹೈ ಸ್ಪೀಡ್ ಮಣಿ' ಎಂಬ ಟಗರು ಸಾವನ್ನಪ್ಪಿದೆ. ಉತ್ತರ ಕರ್ನಾಟಕದಾದ್ಯಂತ ಜನಪ್ರಿಯತೆ ಗಳಿಸಿದ್ದ ಈ ಟಗರಿನ ಮಾಲೀಕರು, ಅಂತ್ಯಕ್ರಿಯೆಗೂ ಮುನ್ನ ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಸಿ ಅಂತಿಮ ನಮನ ಸಲ್ಲಿಸಿದ್ದಾರೆ.
Read Full Story

09:16 AM (IST) Nov 03

ವಿಶೇಷ ವರದಿ - ಅನುದಾನ ಸಿಗದೆ ಸೊರಗಿದ ಕರ್ನಾಟಕ ವಿದ್ಯಾವರ್ಧಕ ಸಂಘ

ಕನ್ನಡದ ಉಳಿವಿಗಾಗಿ ಹೋರಾಡಿದ 135 ವರ್ಷಗಳ ಇತಿಹಾಸದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮುಖ್ಯಮಂತ್ರಿಗಳ ಭರವಸೆಯ ಹೊರತಾಗಿಯೂ ಶಾಶ್ವತ ಅನುದಾನ,ಜಾಗದ ಕೊರತೆಯಿಂದ ಸಂಘವು ತನ್ನ ಚಟುವಟಿಕೆ ವಿಸ್ತರಿಸಲು ಪ್ರಯಾಸಪಡುತ್ತಿದೆ.

Read Full Story

08:50 AM (IST) Nov 03

ಬೆಂಗಳೂರು - ಟನಲ್ ವಿರುದ್ಧ ನಾಗರಿಕರ ಸಹಿ ಸಂಗ್ರಹ

ಸುರಂಗ ರಸ್ತೆ ವಿರೋಧಿಸಿ ನಾಗರಿಕ ಸಂಘಟನೆಗಳ ಕಾರ್ಯಕರ್ತರನ್ನು ಒಳಗೊಂಡ ‘ಲಾಲ್ ಬಾಗ್ ಉಳಿಸಿ ಹೋರಾಟ ಸಮಿತಿ’ಯಿಂದ ಭಾನುವಾರ ಲಾಲ್‌ ಬಾಗ್‌ನಲ್ಲಿ ‘ಬೆಂಗಳೂರು ರಕ್ಷಿಸಿ, ಟನಲ್ ರೋಡಿ ನಿಲ್ಲಿಸಿ’ ಎಂಬ ಘೋಷವಾಕ್ಯದೊಂದಿಗೆ ಸಹಿ ಸಂಗ್ರಹ ಅಭಿಯಾನ, ಪ್ರತಿಭಟನೆ ನಡೆಸಲಾಯಿತು.

Read Full Story

08:49 AM (IST) Nov 03

ಬಕೆಟ್‌ಗಾಗಿ ಜಗಳ ಗಿಲ್ಲಿ ಮೇಲಾಯ್ತು ಹಲ್ಲೆ; ಮನೆಯಿಂದ ಹೊರಗೆ ಬರ್ತಾರಾ ಮಹಿಳಾ ಸ್ಪರ್ಧಿ?

Gilli Nata and Risha Gowda conflict: ಬಕೆಟ್‌ ವಿಚಾರಕ್ಕೆ ಶುರುವಾದ ಜಗಳ ತಾರಕಕ್ಕೇರಿದೆ. ಗಿಲ್ಲಿ ನಟ ಮಾಡಿದ ಕೆಲಸಕ್ಕೆ ಕೋಪಗೊಂಡ ರಿಷಾ ಗೌಡ, ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಈ ನಿಯಮ ಉಲ್ಲಂಘನೆಗಾಗಿ ರಿಷಾ ಮನೆಯಿಂದ ಹೊರಬರಬೇಕೆಂಬ ಕೂಗು ವೀಕ್ಷಕರಿಂದ ಕೇಳಿಬರುತ್ತಿದೆ.

Read Full Story

08:37 AM (IST) Nov 03

ಗುಂಡಿ‌ ಮುಚ್ಚಲು ಜಿಬಿಎ ಅಧಿಕಾರಿಗಳಿಗೆ ಇಂದೇ ಡೆಡ್ ಲೈನ್!

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ವಿಫಲರಾದ ಬಿಬಿಎಂಪಿ ಅಧಿಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ಟೋಬರ್ 31ರ ಡೆಡ್‌ಲೈನ್ ಮುಗಿದರೂ ಕೆಲಸವಾಗದ ಕಾರಣ, ಇಂದು ಸಂಜೆಯೊಳಗೆ ಎಲ್ಲಾ ಗುಂಡಿಗಳನ್ನು ಮುಚ್ಚಿ ವರದಿ ನೀಡುವಂತೆ ಖಡಕ್ ಎಚ್ಚರಿಕೆ.

Read Full Story

More Trending News