ನವದೆಹಲಿ : ‘ಕೇಂದ್ರೀಯ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಹೀಗಾಗಿ ದೇಶದ ಒಕ್ಕೂಟ ವ್ಯವಸ್ಥೆ ಬಲಪಡಿಸಿ, ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು’ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೆ, ’ಕರ್ನಾಟಕಕ್ಕೆ ನಮ್ಮ ಪಾಲಿನ ತೆರಿಗೆಯ ನ್ಯಾಯಯುತ ಪಾಲನ್ನು ಕೊಡಿ’ ಎಂದು ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ನಡೆದ 16ನೇ ಹಣಕಾಸು ಆಯೋಗದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
11:23 PM (IST) Jun 14
10:50 PM (IST) Jun 14
ರೈಲಿನಲ್ಲಿ ವೃದ್ಧನೊಬ್ಬ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ವೇಳೆ ಅಲ್ಲಿನ ಮಹಿಳೆಯರು ಮಾಡಿದ್ದೇನು ನೋಡಿ! ಮಹಿಳೆಯರ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರ...
10:31 PM (IST) Jun 14
09:56 PM (IST) Jun 14
09:50 PM (IST) Jun 14
09:34 PM (IST) Jun 14
08:44 PM (IST) Jun 14
08:22 PM (IST) Jun 14
ಕಡಬ ತಾಲೂಕಿನ ಸವಣೂರು ಗ್ರಾಮದ ಅರೇಲ್ತಾಡಿ ಶ್ರೀ ಉಲ್ಲಾಕ್ಳು, ಕೆಡೆಂಜೊಡಿತ್ತಾಯಿ ದೇವಳದಲ್ಲಿ ನಡೆದ ನೇಮೋತ್ಸವದಲ್ಲಿ ದೈವ ನುಡಿದಂತೆ ಜನಾರ್ಧನ ರೆಡ್ಡಿ 27 ದಿನದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ದೈವವು 'ಒಂದು ತಿಂಗಳೊಳಗೆ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ' ಎಂದು ನುಡಿದಿತ್ತು.
08:19 PM (IST) Jun 14
ಶ್ರವಣ್ ಟಿಕೂ ಅವರು ಸರ್ಜಾಪುರ ರಸ್ತೆಯಲ್ಲಿರುವ 2BHK ಅಪಾರ್ಟ್‌ಮೆಂಟ್‌ನಲ್ಲಿ ಎರಡು ವರ್ಷ ವಾಸ ಮಾಡಿ ಬಳಿಕ ದೊಡ್ಡ ನಿವಾಸಕ್ಕೆ ತೆರಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಅವರ ಬಾಡಿಗೆ ಅವಧಿಯಲ್ಲಿ, ಅವರು ಎಂದಿಗೂ ಮನೆ ಮಾಲೀಕರೊಂದಿಗೆ ನೇರವಾಗಿ ಸಂವಹನ ನಡೆಸಲಿಲ್ಲ ಎಂದಿದ್ದಾರೆ.
07:45 PM (IST) Jun 14
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪದವಿ ಪರೀಕ್ಷೆ ನಡೆಯುತ್ತಿರುವಾಗಲೇ ಎಂಬಿಎ ಮತ್ತು ಎಂಸಿಎ ಪ್ರವೇಶ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪರೀಕ್ಷೆ ಮುಂದೂಡುವಂತೆ ಒತ್ತಾಯಿಸುತ್ತಿದ್ದಾರೆ.
07:35 PM (IST) Jun 14
ವಿಮಾನದಲ್ಲಿ ಪ್ರಯಾಣಿಸುವಾಗ 11A ಸೀಟನ್ನು ಮಾತ್ರ ಬುಕ್ ಮಾಡಬೇಡಿ ಎಂದೇ ಹೇಳಲಾಗುತ್ತಿತ್ತು. ಇದಕ್ಕೆ ಕಾರಣ ಏನು? ಈಗ ಅದೇ ಸೀಟಿಗೆ ಭಾರಿ ಡಿಮಾಂಡ್ ಶುರುವಾಗಿದ್ದು 27 ವರ್ಷಗಳ ಹಿಂದೆ ನಡೆದ ಪವಾಡವೇನು?
07:34 PM (IST) Jun 14
07:34 PM (IST) Jun 14
ಇದು ಟಾಟಾ ಸನ್ಸ್ ಈ ಹಿಂದೆ ಘೋಷಿಸಿದ ಪ್ರತಿ ವ್ಯಕ್ತಿಯ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರದ ಹೊರತಾಗಿ ಘೋಷಣೆ ಮಾಡಿರುವ ಮೊತ್ತವಾಗಿದೆ.
07:31 PM (IST) Jun 14
07:14 PM (IST) Jun 14
ಬೆಂಗಳೂರಿನ ಆರ್.ವಿ ಲರ್ನಿಂಗ್ ಹಬ್ ಕಾಲೇಜಿನಲ್ಲಿ ವಿದ್ಯಾರ್ಥಿಗೆ ಕನ್ನಡದಲ್ಲಿ ಉತ್ತರಿಸಿದ್ದಕ್ಕೆ ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸ ಕಳೆದುಕೊಂಡ ಉಪನ್ಯಾಸಕ ಆರುಣ್ ವಿಡಿಯೋ ಹಂಚಿಕೊಂಡಿದ್ದಾರೆ.
07:11 PM (IST) Jun 14
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರ ಸೂಚನೆಯ ನಂತರ ಈ ದೋಷವನ್ನು ಗಮನಿಸಲಾಗಿದೆ.
07:06 PM (IST) Jun 14
06:28 PM (IST) Jun 14
06:00 PM (IST) Jun 14
ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ಭೀಕರ ದೃಶ್ಯವನ್ನು 17 ವರ್ಷದ ಆರ್ಯನ್ ಅಸಾರಿ ಸೆರೆಹಿಡಿದಿದ್ದಾರೆ. ವಿಮಾನವು ತನ್ನ ಮನೆಯ ಮೇಲೆ ಕಡಿಮೆ ಎತ್ತರದಲ್ಲಿ ಹಾರುತ್ತಿರುವುದನ್ನು ಗಮನಿಸಿದ ಅವರು, ಅದರ ವಿಡಿಯೋವನ್ನು ಚಿತ್ರೀಕರಿಸಿದರು.
05:57 PM (IST) Jun 14
ಹೊಸ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಮಕ್ಕಳು ನಟ್ ಮತ್ತು ಬೋಲ್ಟ್‌ಗಳನ್ನು ತೆಗೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಕೃತ್ಯವು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.
05:42 PM (IST) Jun 14
05:34 PM (IST) Jun 14
05:34 PM (IST) Jun 14
05:28 PM (IST) Jun 14
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 195 ಆಶಾ ಕಾರ್ಯಕರ್ತೆಯರ ಮಾರ್ಗದರ್ಶಕರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ಈ ಜವಾಬ್ದಾರಿಗಳನ್ನು ಇತರ ಆರೋಗ್ಯ ಅಧಿಕಾರಿಗಳು ನಿರ್ವಹಿಸಲಿದ್ದಾರೆ.
05:27 PM (IST) Jun 14
05:15 PM (IST) Jun 14
04:46 PM (IST) Jun 14
04:27 PM (IST) Jun 14
04:24 PM (IST) Jun 14
ನನ್ನರಸಿ ರಾಧೆ ಸೀರಿಯಲ್ ನಲ್ಲಿ ನಟಿಸಿ ಜನಪ್ರಿಯತೆ ಪಡೆದ ನಟಿ ಕೌಸ್ತುಭ ಮಣಿ ತಮ್ಮ ಬೇಬಿ ಬಂಪ್ ಫೋಟೊ ಶೂಟ್ ಶೇರ್ ಮಾಡಿದ್ದಾರೆ.
04:18 PM (IST) Jun 14
04:03 PM (IST) Jun 14
ಅಹಮದಾಬಾದ್‌ನಲ್ಲಿ ಸಂಭವಿಸಿದ ಬೋಯಿಂಗ್ 787-8 ಡ್ರೀಮ್‌ಲೈನರ್ ಅಪಘಾತವು ವಿಮಾನದ ಸುರಕ್ಷತೆ ಬಗ್ಗೆ ವಿಸ್ಲ್‌ಬ್ಲೋವರ್‌ಗಳು ವ್ಯಕ್ತಪಡಿಸಿದ್ದ ಆತಂಕಗಳನ್ನು ಮತ್ತೆ ಬೆಳಕಿಗೆ ತಂದಿದೆ. ಲೋಪಗಳು ಮತ್ತು ತಾಂತ್ರಿಕ ದೋಷಗಳ ಬಗ್ಗೆ ಮಾಜಿ ಮತ್ತು ಪ್ರಸ್ತುತ ಉದ್ಯೋಗಿಗಳು ಎಚ್ಚರಿಕೆ ನೀಡಿದ್ದು ಚರ್ಚೆಯಾಗುತ್ತಿದೆ.
03:59 PM (IST) Jun 14
ಲಂಡನ್‌ಗೆ ಹೋಗುತ್ತಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾಯಿತು. ಬೋಯಿಂಗ್ ಮತ್ತು ಏರ್‌ಬಸ್ ನಡುವೆ ವಿಮಾನ ನಿರ್ಮಾಣದಲ್ಲಿ ಭಾರೀ ವ್ಯತ್ಯಾಸವಿದೆ. ಅದನ್ನು ಇಲ್ಲಿ ನೋಡೋಣ.
03:31 PM (IST) Jun 14
03:29 PM (IST) Jun 14
ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಭರ್ಜರಿಯಾಗಿ ಸಾಗುತ್ತಿದ್ದು, ನಾಲ್ಕನೇ ದಿನದಾಟದಲ್ಲಿಯೇ ಫಲಿತಾಂಶ ಹೊರಬೀಳುವುದು ದಟ್ಟವಾಗಿದೆ. ಚಾಂಪಿಯನ್ ತಂಡಕ್ಕೆ, ರನ್ನರ್ ಅಪ್ ತಂಡಕ್ಕೆ ಹಾಗೂ ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ಐಸಿಸಿಯಿಂದ ಸಿಗುವ ನಗದು ಬಹುಮಾನವೆಷ್ಟು ನೋಡೋಣ
02:02 PM (IST) Jun 14
01:34 PM (IST) Jun 14
NEET UG 2025 ರಿಸಲ್ಟ್: MBBS ಜೊತೆಗೆ ಬೇರೆ ಕೋರ್ಸ್‌ಗಳು ಇವೆ. BSc ನರ್ಸಿಂಗ್, BPharm, BDS, BAMS ಇತ್ಯಾದಿ ಆಯ್ಕೆಗಳು ನಿಮ್ಮ ವೈದ್ಯಕೀಯ ವೃತ್ತಿಜೀವನಕ್ಕೆ ಹೊಸ ದಿಕ್ಕು ತೋರಿಸಬಹುದು. ಇಂತಹ ಅದ್ಭುತ ಕೋರ್ಸ್‌ಗಳು, ವೃತ್ತಿ ಮತ್ತು ಸಂಬಳದ ವಿವರಗಳನ್ನು ತಿಳಿದುಕೊಳ್ಳಿ.
01:31 PM (IST) Jun 14
ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ ಆರೋಗ್ಯ ಸೌಲಭ್ಯದ ಜೊತೆಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಕ್ಯಾನ್ಸರ್ ಪೀಡಿತ ವಸತಿ ಶಾಲೆಯನ್ನು ತೆರೆಯಲು ಯೋಜನೆ ರೂಪಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
01:12 PM (IST) Jun 14
ತಂಜಾವೂರು ಜಿಲ್ಲೆಯ ಪಟ್ಟುಕೊಟ್ಟೈನಲ್ಲಿರುವ ಸರ್ಕಾರಿ ಆದಿ ದ್ರಾವಿಡ ಬಾಲಕಿಯರ ಹಾಸ್ಟೆಲ್‌ನಲ್ಲಿ ಉಪಾಹಾರ ಸೇವಿಸಿದ ಬಳಿಕ ಸುಮಾರು 30 ವಿದ್ಯಾರ್ಥಿನಿಯರು ಅಸ್ವಸ್ಥರಾದರು. ಫುಡ್ ಪಾಯಿಸನ್ ಆಗಿ ಈ ಘಟನೆ ನಡೆದಿದ್ದು, ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
01:04 PM (IST) Jun 14
ಮಗಳ ಮದುವೆಯ ಕನಸು ಕಂಡು ವಧು ಅಂತ ಹೆಸರಿಟ್ಟ ಅಪ್ಪನ ಕಥೆಯಿಂದ ಆರಂಭವಾದ ವಧು ಸೀರಿಯಲ್ ವಧುವಿನ ಮದುವೆಯಾಗದೇ, ತರಾತುರಿಯಲ್ಲಿ ಮುಕ್ತಾಯಗೊಂಡಿದೆ.
12:28 PM (IST) Jun 14
ಟೀ ಕುಡಿದು ಬರುವುದಾಗಿ ಹೇಳಿ ಹೋದ ಯುವತಿ ವಾಪಸ್ ಬಾರದೆ ಇರುವುದು ಆಸ್ಪತ್ರೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ. ಸುಳ್ಳು ಮಾಹಿತಿ ನೀಡಿ ದಾಖಲಾಗಿದ್ದ ಯುವತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ.