ಕರ್ನಾಟಕ ಪೊಲೀಸರ ಮಾನ ಮರ್ಯಾದೆ ತೆಗೆದ ಪೇದೆ..!

Dec 4, 2018, 10:04 AM IST

ಕರ್ನಾಟಕ ಪೊಲೀಸರ ಮಾನ ಮರ್ಯಾದೆ ತೆಗೆದ ಆ ಒಬ್ಬ ಪೇದೆ..!
12ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಗಳಲ್ಲಿ ಬೇಕಾದ ಭೂತಕ ಪಾತಕಿ ಜೊತೆ ಕೈಜೋಡಿಸಿದ ಪಿಸಿ..!
ಕ್ಷಣ ಮಾತ್ರದಲ್ಲಿ ಯಾವುದೇ ಸಿಕ್ರೇಟ್ ಡಿಟೈಲ್ಸ್ ಪಡೀತಾನೆ ಮೋಸ್ಟ್ ವಾಂಟೆಂಡ್ ಕ್ರಿಮಿನಲ್..! 
ಎಂಜಲು ಕಾಸಿಗಾಗಿ ಇಲಾಖೆಯ ಸಿಕ್ರೇಟ್ಗಳನ್ನ ಮಾರಿಕೊಂಡ ಕಾನ್ಸ್ಟೇಬಲ್..!
ಮಂಗಳೂರು ಸಿಸಿಬಿ ಸಿಬ್ಬಂದಿ ವಿರುದ್ಧ ಕೇಳಿಬಂದಿದೆ ದೇಶದ್ರೋಹದ ಆರೋಪ..!
ದುಡ್ಡು ಕೊಟ್ರೆ ಎಂಥವರ ಮಾಹಿತಿಯನ್ನೂ ನೀಡ್ತಾನೆ ಈ ಖದೀಮ ಕಾನ್ಸ್ಟೇಬಲ್..!