Narendra Modi: ರಾಜ್ಯದಲ್ಲಿ ಮುಂದುವರೆದ ಮೋದಿ ರೌಂಡ್ಸ್: ಪ್ರಧಾನಿಗಾಗಿ ಅಭಿಮಾನಿಗಳಿಂದ ವಿಶೇಷ ಉಡುಗೊರೆ!

Narendra Modi: ರಾಜ್ಯದಲ್ಲಿ ಮುಂದುವರೆದ ಮೋದಿ ರೌಂಡ್ಸ್: ಪ್ರಧಾನಿಗಾಗಿ ಅಭಿಮಾನಿಗಳಿಂದ ವಿಶೇಷ ಉಡುಗೊರೆ!

Published : Apr 30, 2024, 09:43 AM ISTUpdated : Apr 30, 2024, 09:44 AM IST

ಭಾಷಣದ ಉದ್ದಕ್ಕೂ ಕಾಂಗ್ರೆಸ್ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ
ಕಂಬಳಿ ಮತ್ತು ಸೆಂಗೋಲ್  ನೀಡಿ ಸನ್ಮಾನಿಸಿದ ಚರಂತಿಮಠ್
ಜನರ ಮುಂದೆ ಬಿಜೆಪಿ ಪಕ್ಷದ ರಿಪೋರ್ಟ್ ಕಾರ್ಡ್ ಇಟ್ಟ ಮೋದಿ

ರಾಜ್ಯದಲ್ಲಿ ಮೊದಲನೇ ಹಂತದ ಮತದಾನದ ಪ್ರಕ್ರಿಯೆ, ಶಾಂತವಾಗಿ ಅಂತ್ಯವಾಗಿದೆ. ಈಗೇನಿದ್ದರೂ ಎಲ್ಲರ ಚಿತ್ತ ಎರಡನೇ ಹಂತದ ಮತದಾನದತ್ತ. ರಾಜ್ಯ ರಣಕಣದಲ್ಲಿ 2ನೇ ಹಂತದ ಮತ ಕಹಳೆ ಮೊಳಗಿದ್ದಾಗಿದೆ. ದಕ್ಷಿಣ ಕರ್ನಾಟಕ ಭಾಗದ 14 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯವನ್ನ ಮತದಾರ(Voters) ಆಲ್‌ರೆಡಿ ಬರೆದಿದ್ದಾಗಿದೆ. ಈಗೇನಿದ್ದರೂ 2ನೇ ಹಂತದಲ್ಲಿ ಮತದಾನದ ಕಣ ರಂಗೇರುತ್ತ ಹೋಗ್ತಿದೆ. 2ನೇ ಹಂತದ ಮತದಾನ ಇದೇ ಮೇ 7ರಂದು ನಡೆಯಲಿದೆ. ಅದರ ಎಫೆಕ್ಟ್ ಎಲ್ಲೆಲ್ಲೂ ಕ್ಯಾಂಪೇನ್, ರೋಡ್ ಶೋಗಳು ಭರ್ಜರಿಯಾಗಿ ನಡೀತಾ ಇದೆ. ಅಭ್ಯರ್ಥಿಗಳು ಸಕಲ ಸಿದ್ಧತೆಗಳನ್ನ ಮಾಡಿಕೊಂಡೇ ಅಖಾಡಕ್ಕೆ ಇಳಿದಿದ್ದಾರೆ. ಅವರನ್ನ ಬೆಂಬಲಿಸುವುದಕ್ಕೆ ಪಕ್ಷದ ವರಿಷ್ಠರು ಮತಶಿಖಾರಿಗೆ ಇಳಿದಿದ್ದಾಗಿದೆ. ಅದರಲ್ಲೂ ಪ್ರಧಾನಿ ಮೋದಿ ಕೂಡ ಈ ಬಾರಿ ಅಬ್ಬರದ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದು ವಿಶೇಷ. ಮೋದಿ(Narendra Modi) ಹೋದಲ್ಲಿ ಬಂದಲ್ಲಿ ಹವಾ ಸೃಷ್ಟಿಯಾಗೋದು ಕಾಮನ್. ಭಾರತ ಕಂಡ ಅಪರೂಪದ ರಾಜಕೀಯ ನಾಯಕ ನಮೋ. ಇವರು ಎಲ್ಲೆಲ್ಲ ಹೋಗ್ತಿರ್ತಾರೋ ಅಲ್ಲೆಲ್ಲ ಹೊಸ ಸಂಚಲನವೇ ಸೃಷ್ಟಿಯಾಗಿರುತ್ತೆ. ಈಗ ಪ್ರಧಾನಿ ಮೋದಿ ಮತ್ತೆ ಕರ್ನಾಟಕದಲ್ಲಿ(Karnataka) ಕಾಣಿಸಿಕೊಂಡಿದ್ದಾರೆ. ಅದೇ ಖದರ್ ಮತ್ತು ಅದೇ ಸ್ಟೈಲ್‌ನಿಂದ. ಅಷ್ಟಕ್ಕೂ ಮೋದಿ ಇವತ್ತು ಕಾಣಿಸಿಕೊಂಡಿದ್ದು, ಎಲ್ಲಿ ಗೊತ್ತಾ ಕೋಟೆಗಳ ನಾಡು ಬಾಗಲಕೋಟೆಯಲ್ಲಿ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರು ಇಂದು ವೃತ್ತಿಯಲ್ಲಿ ಪರಿಶ್ರಮ ಪಡಬೇಕಾಗಿದ್ದು, ಭಯದ ವಾತಾವರಣವಿರಲಿದೆ..

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
Read more