ನವದೆಹಲಿ: ಜು.20ರಂದು ನಡೆದ ವಿದ್ಯಾರ್ಥಿಗಳ ಮೇಲಿನ ಹಿಂಸೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ವಿಪಕ್ಷಗಳು ಪಟ್ಟು ಹಿಡಿದಿರುವ ನಡುವೆಯೇ, ಈ ವಿಚಾರವಾಗಿ ಲೋಕಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಹಾಗೂ ಶಾ ಅವರು ಉತ್ತರ ನೀಡಲಿದ್ದಾರೆ ಎಂದು ಸರ್ಕಾರ ಘೋಷಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಿರಣ್ ರಿಜಿಜು, ‘ವಿದ್ಯಾರ್ಥಿ ಆಂದೋಲನ ಹಾಗೂ ಪೊಲೀಸರ ಕ್ರಮದ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಿದೆ. ಅಮಿತ್ ಶಾ ಅವರು ಸರ್ಕಾರದ ಪರವಾಗಿ ಉತ್ತರ ನೀಡಲಿದ್ದಾರೆ. ಆದರೆ, ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸುವುದಿಲ್ಲ ಹಾಗೂ ಗದ್ದಲ ನಡೆಸಿ ಸದನದಿಂದ ಹೊರನಡೆಯುವುದಿಲ್ಲ ಎಂಬ ಭರವಸೆ ನೀಡಬೇಕು’ ಎಂದರು
10:55 PM (IST) Aug 11
Ten Fascinating Facts About Indias National Anthem Jana Gana Mana ರವೀಂದ್ರನಾಥ ಟ್ಯಾಗೋರ್ ಅವರ ಮೂಲ ಬಂಗಾಳಿ ರಚನೆಯಿಂದ ಭಾರತದ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡ 'ಜನ ಗಣ ಮನ'ಕ್ಕೆ ಒಂದು ರೋಚಕ ಇತಿಹಾಸವಿದೆ. ಇದರ ಬಗ್ಗೆ ತಿಳಿದುಕೊಳ್ಳಲೇಬೇಕಾದ 10 ಸಂಗತಿಗಳು ಇಲ್ಲಿವೆ.
10:39 PM (IST) Aug 11
ಸಿಸಿಟಿವಿ ಫುಟೇಜ್ ತೋರಿಸುತ್ತಿದ್ದ ಟಿವಿ ಸ್ಕ್ರೀನ್ ಮೇಲೆಯೇ ವಾಹನದ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ ಪೊಲೀಸ್ ಅಧಿಕಾರಿಯೊಬ್ಬರು ದಂಡ ವಿಧಿಸಿದ ಘಟನೆ ನಡೆದಿದ್ದು, ಈ ವಿಚಿತ್ರ ವಿಧಾನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಗುತ್ತಿದ್ದಾರೆ.
10:24 PM (IST) Aug 11
ಅರುಣಾಚಲ ಪ್ರದೇಶದಲ್ಲಿ ಚೀನಾ ನಿಧಾನವಾಗಿ ಅತಿಕ್ರಮಣ ಮಾಡುತ್ತಿದೆ ಎಂಬ ಸಾಮಾಜಿಕ ಮಾಧ್ಯಮಗಳ ವರದಿಗಳನ್ನು ಮೂಲಗಳು ತಳ್ಳಿಹಾಕಿವೆ. ಗಡಿಯಲ್ಲಿ ಭಾರತೀಯ ಸೇನೆ ಮತ್ತು ಐಟಿಬಿಪಿ ಸಂಪೂರ್ಣ ಹಿಡಿತ ಸಾಧಿಸಿದ್ದು, ಚೀನಾದ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿವೆ ಎಂದು ಸ್ಪಷ್ಟಪಡಿಸಿವೆ.
10:05 PM (IST) Aug 11
09:47 PM (IST) Aug 11
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪಾನ್ ಮಸಾಲಾ ಪ್ಯಾಕೇಜಿಂಗ್‌ಗೆ ಸಂಬಂಧ ಹೊಸ ನಿಯಮ ಜಾರಿಗೆ ತಂದಿದೆ. ಇನ್ಮುಂದೆ ಪಾನ್ ಮಸಾಲಾ ಪ್ಯಾಕೆಟ್‌ಗಳಿಗೆ ಪ್ಲಾಸ್ಟಿಕ್ ಲ್ಯಾಮಿನೇಟೆಡ್ ಹೊದಿಕೆ ಬಳಸುವಂತಿಲ್ಲ. ಕಾಗದ, ರಟ್ಟು, ಸೆಲ್ಯುಲೋಸ್ನಂಥ ವಸ್ತು ಮಾತ್ರ ಬಳಸಲು ಅನುಮತಿಸಿದೆ.
08:47 PM (IST) Aug 11
ಪ್ರೀತಿಸಿದವರನ್ನೇ ಮದುವೆಯಾಗುವುದು ಜೀವನದ ದೊಡ್ಡ ಖುಷಿ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಮದುವೆಗೆ ಮುನ್ನ ಸಿನಿಮೀಯವಾಗಿ ಸುಂದರವಾಗಿ ಕಾಣುವ ಈ ಜೀವನ, ಮದುವೆಯ ನಂತರ ಹೂವಿನ ಹಾಸಿಗೆಯಾಗಿರುವುದಿಲ್ಲ. ಏನೆಲ್ಲ ಸಮಸ್ಯೆ ಎದುರಿಸುತ್ತಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
07:24 PM (IST) Aug 11
07:01 PM (IST) Aug 11
ವಿಕ್ರಮ್ ಅವರು ಸದ್ಯಕ್ಕೆ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೃತ್ತಿಜೀವನದಲ್ಲಿ 'ವೀರ ಧೀರ ಸೂರನ್' ಮತ್ತು ಇನ್ನೂ ಅನೇಕ ದೊಡ್ಡ ಸಿನಿಮಾಗಳ ಘೋಷಣೆ ಮಾಡಿರುವ ಅವರು, ಈ ವಿವಾದದಿಂದ ಹೇಗೆ ಹೊರಬರುತ್ತಾರೆ ಎಂಬುದು ಅವರ ಅಭಿಮಾನಿಗಳ ಕುತೂಹಲವಾಗಿದೆ.
06:36 PM (IST) Aug 11
ನಮೀಬಿಯಾ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮಂಗಳವಾರ (ಆಗಸ್ಟ್ 11) ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಲು ಹೊಸ ನಾಯಕನ ಆಯ್ಕೆ ಮಾಡಲಾಗಿದ್ದು 31 ವರ್ಷದ ಅನುಭವಿ ಸ್ಪಿನ್ನರ್ ಬ್ಯೋರ್ನ್ ಫೋರ್ಚುಯಿನ್ (Bjorn Fortuin) ಅವರಿಗೆ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
05:46 PM (IST) Aug 11
05:45 PM (IST) Aug 11
ಜೀವನದಲ್ಲಿ ನಾವು ಕಾಣುವ ಎಲ್ಲವೂ ಸತ್ಯವಲ್ಲ ಎಂಬುವುದಕ್ಕೆ ಈ ಘಟನೆ ಒಂದು ದೊಡ್ಡ ಪಾಠ. ಪ್ರೀತಿ, ವಿಶ್ವಾಸ ಮತ್ತು ಸಂವಹನ ಇಲ್ಲದ ಸಂಸಾರ ಎಷ್ಟು ಶ್ರೀಮಂತವಾಗಿದ್ದರೂ, ಎಷ್ಟು ವೈರಲ್ ಆಗಿದ್ದರೂ ಅದು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದಕ್ಕೆ ಈ ಕಂಟೆಂಟ್ ಕ್ರಿಯೇಟರ್ ಜೋಡಿಯ ಕಥೆಯೇ ಸಾಕ್ಷಿ ಆಯ್ತಾ? ಕಾರಣ ಏನು ನೋಡಿ..
04:49 PM (IST) Aug 11
ಖ್ಯಾತ ಕ್ವಿಕ್ ಕಾಮರ್ಸ್ ಕಂಪನಿ 'ಬ್ಲಿಂಕಿಟ್' (Blinkit) ಮೇಲೆ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ದಾಳಿ ನಡೆಸಿದ್ದು ಗಂಭೀರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಮಳಿಗೆಯ ಪರವಾನಗಿಯನ್ನು (License) ಅಮಾನತುಗೊಳಿಸಿದೆ. ಅಷ್ಟಕ್ಕೂ ಆಗಿದ್ದೇನು? ಈ ಸ್ಟೋರಿ ಓದಿ..
04:34 PM (IST) Aug 11
04:08 PM (IST) Aug 11
ದೇಶದ ಸಾರ್ವಜನಿಕ ಬ್ಯಾಂಕ್‌ಗಳ ಒಟ್ಟು ಚಿನ್ನದ ಸಾಲದಲ್ಲಿ ಶೇಕಡಾ 80ಕ್ಕೂ ಹೆಚ್ಚು ಪಾಲು ದಕ್ಷಿಣ ಭಾರತದ ರಾಜ್ಯಗಳದ್ದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಲೋಕಸಭೆಗೆ ತಿಳಿಸಿದೆ. ತಮಿಳುನಾಡು ಅಗ್ರಸ್ಥಾನದಲ್ಲಿದ್ದು, ಕರ್ನಾಟಕ ಮೂರನೇ ಸ್ಥಾನದಲ್ಲಿದೆ.
04:05 PM (IST) Aug 11
ಐಪಿಎಲ್ ಸ್ಟಾರ್ ಬ್ಯಾಟರ್ ಅಭಿಷೇಕ್ ಪೊರೇಲ್‌ನ ಬಂಧನ ಆಗಿದೆ. ವೈದ್ಯಕೀಯ ವಿದ್ಯಾರ್ಥಿನಿಗೆ ಮದುವೆ ಆಗೋದಾಗಿ ನಂಬಿಸಿ ಮೋಸ ಮಾಡಿದ ಆರೋಪ ಇವರ ಮೇಲಿದೆ. ಏನಿದು ಪ್ರಕರಣ ಅನ್ನೋದು ಈ ಸ್ಟೋರಿಯಲ್ಲಿದೆ.
02:49 PM (IST) Aug 11
ಗಣೇಶ ಹಬ್ಬಕ್ಕೆ ಕೊಂಕಣ ರೈಲ್ವೇ 254 ವಿಶೇಷ ರೈಲು ಘೋಷಣೆ ಮಾಡಿದೆ. ಸ್ಪೆಷಲ್ ರೈಲು ವೇಳಾಪಟ್ಟಿ,ಬುಕಿಂಗ್ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ರೈಲ್ವೇ ಇಲಾಖೆ ನೀಡಿದೆ. ಪ್ರಯಾಣ ದಟ್ಟಣೆ ಕಡಿಮೆ ಮಾಡಲು ವಿಶೇಷ ರೈಲು ಘೋಷಿಸಲಾಗಿದೆ.
02:39 PM (IST) Aug 11
01:34 PM (IST) Aug 11
01:30 PM (IST) Aug 11
12:12 PM (IST) Aug 11
12:10 PM (IST) Aug 11
ರೈಲು ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಇದೀಗ ಭಾರತೀಯ ರೈಲ್ವೇ ಟಿಕೆಟ್ ಬುಕಿಂಗ್‌ಗೆ PRS ತಂತ್ರಜ್ಞಾನ ಪರಿಚಯಿಸಿದೆ. ಏನಿದು ಹೊಸ PRS ತಂತ್ರಜ್ಞಾನ? ಇದರಿಂದ ಟಿಕೆಟ್ ಬುಕ್ ಮಾಡೋ ಪ್ರಯಾಣಿಕರಿಗೆ ಆಗೋ ಲಾಭವೇನು?
10:32 AM (IST) Aug 11
09:37 AM (IST) Aug 11
09:14 AM (IST) Aug 11
08:45 AM (IST) Aug 11
08:45 AM (IST) Aug 11
08:11 AM (IST) Aug 11