'ಪುಟ್ಟಗೌರಿ ಮದುವೆ'ಯ ಪುಟ್ಟ ಗೌರಿ ಈಗೆಷ್ಟು ಗ್ಲಾಮರ್‌ ಆಗಿದ್ದಾಳೆ ನೋಡಿ!

First Published Jan 7, 2020, 4:05 PM IST

ಕಲರ್ಸ್ ಕನ್ನಡ ವಾಹಿನಿಯ ಖ್ಯಾತ ಧಾರಾವಾಹಿ 'ಪುಟ್ಟಗೌರಿ ಮದುವೆ' ಸೀರಿಯಲ್ ಲೋಕದಲ್ಲೇ ಹೊಸ ಸಂಚಲನ ಹುಟ್ಟಿಸಿತ್ತು. ಪುಟ್ಟ ಗೌರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಾನ್ಯಾ ಐಯ್ಯರ್ ಯಾರು ಗೊತ್ತಾ? ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು,ಈಗ ಆಕೆ ಹೇಗಿದ್ದಾಳೆ ನೋಡಿ!

'ಕಲರ್ಸ್‌ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಟ್ಟಗೌರಿ' ಧಾರಾವಾಹಿಯಲ್ಲಿ ಸಾನ್ಯಾ ಅಯ್ಯರ್ ಅಭಿನಯಿಸಿದ್ದಾರೆ.
undefined
ಸಾನ್ಯ ಪುಟ್ಟ ಗೌರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
undefined
ಸಾನ್ಯಾ ಕನ್ನಡ ಚಿತ್ರರಂಗದ ನಟಿಯರಿಗೆ ಕಾಂಪಿಟೇಷನ್‌ ಕೊಡುವಷ್ಟು ಗ್ಲಾಮರಸ್ ಆಗಿದ್ದಾರೆ.
undefined
'ಸೂಪರ್ ಮಿನಿಟ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ
undefined
'ಡ್ಯಾನ್ಸಿಂಗ್ ಸ್ಟಾರ್ಸ್‌' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ
undefined
ಸಾನ್ಯ ಸದ್ಯಕ್ಕೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡುತ್ತಿದ್ದಾರೆ
undefined
ಸಾನ್ಯಳಿಗೆ ರೂಪ ಐಯರ್ ಚಿಕ್ಕಮ್ಮ
undefined
'ಮುಖಪುಟ' ಚಿತ್ರದಲ್ಲಿ ನಟಿಸಿದ್ದಾರೆ
undefined
ಸಾನ್ಯ ಸಣ್ಣಪುಟ್ಟ ಮಾಡಲಿಂಗ್ ಮಾಡುತ್ತಿದ್ದಾರೆ
undefined
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೆಚ್ಚಾಗಿ ಆ್ಯಕ್ಟೀವ್ ಇರುತ್ತಾರೆ.
undefined
click me!