ಭದ್ರಕೋಟೆಯಲ್ಲಿ ಬಿಜೆಪಿ ಮಹಾಪ್ರಯೋಗ! ಯಾರ ಟಿಕೆಟ್..ಯಾರ ಪಾಲು..? ಏನು ಗುಟ್ಟು..?

ಭದ್ರಕೋಟೆಯಲ್ಲಿ ಬಿಜೆಪಿ ಮಹಾಪ್ರಯೋಗ! ಯಾರ ಟಿಕೆಟ್..ಯಾರ ಪಾಲು..? ಏನು ಗುಟ್ಟು..?

Published : Apr 29, 2024, 05:40 PM ISTUpdated : Apr 29, 2024, 05:41 PM IST

ರಣತಂತ್ರ  ಸಿದ್ಧಗೊಳಿಸೋ ಹೊತ್ತಲ್ಲಿ ಬಿಜೆಪಿ ವಿಚಿತ್ರ ತಂತ್ರ!
ಕಸಬ್ಗೆ ಮರಣದಂಡನೆ ಕೊಡಿಸಿದವರಿಗೆ ಟಿಕೆಟ್ ಕೊಟ್ಟ ಬಿಜೆಪಿ!
ರಣರಂಗ ಪ್ರವೇಶಕ್ಕೂ ಮುನ್ನ ನಿಕಮ್ ಹೇಳಿದ್ದೇನು ಗೊತ್ತಾ..? 

ದೇಶ ವಿರೋಧಿಗಳ ವಿರುದ್ಧ ಹೋರಾಡಿದ್ದ ವಕೀಲರಿಗೆ ಚುನಾವಣ ರಣ ಪ್ರವೇಶಿಸೋಕೆ ಅವಕಾಶ ಕೊಟ್ಟಿದೆ ಕೇಸರಿ(BJP) ಪಾಳಯ. ಯುದ್ಧ ಆರಂಭವಾಗಿದೆ. ಗೆಲುವು ಯಾರಿಗೆ ಅನ್ನೋ ಅರ್ಧ ರಹಸ್ಯ ಸ್ಟ್ರಾಂಗ್ ರೂಮ್‌ನಲ್ಲಿ ಬೆಚ್ಚಗೆ ಕೂತಿದೆ. ಆದ್ರೆ, ಇಂಥಾ ಹೊತ್ತಲ್ಲಿ, ಯುದ್ಧ ತಂತ್ರ ಸಿದ್ಧಗೊಳಿಸಿ, ಎದುರಾಳಿಯನ್ನ ಎದುರಿಸೋ ಹೊತ್ತಲ್ಲಿ, ಕೇಸರಿ ಪಡೆ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ಎರಡನೇ ಹಂತದ ಮತದಾನ ಮುಗಿದಿದೆ. ಮೂರನೇ ಹಂತದ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಒಟ್ಟು 191 ಮತಕ್ಷೇತ್ರಗಳ ವೋಟುಗಳು, ಸ್ಟ್ರಾಂಗ್ ರೂಮ್‌ನಲ್ಲಿ(Strong Room) ಜೋಪಾನವಾಗಿದ್ದಾವೆ. ಆದ್ರೆ, ಬಿಜೆಪಿ ಮಾತ್ರ, ಈಗಲೂ ತನ್ನ ರಣತಂತ್ರ ಹೆಣೆಯೋದ್ರಲ್ಲೇ ಬ್ಯುಸಿಯಾಗಿದೆ. ಬಿಜೆಪಿ ರಣತಂತ್ರ ಹೆಣೆಯೋದ್ರಲ್ಲಿ ಎತ್ತಿದ ಕೈ. ಕಳೆದ ಚುನಾವಣೆಗಳನ್ನ ಗಮನಿಸಿ ನೋಡಿದ್ರೆ ಈ ಸಂಗತಿ ಸ್ಪಷ್ಟವಾಗಿ ಗೊತ್ತಾಗುತ್ತೆ. ಫಲಿತಾಂಶ ನೆಗೆಟಿವೋ, ಪಾಸಿಟಿವೋ ಅದ್ ಬೇರೆ ಪ್ರಶ್ನೆ. ಆದ್ರೆ ಪ್ರಯೋಗ ಮಾಡ್ಬೇಕು ಅಂತ ಡಿಸೈಡ್ ಮಾಡಿದ್ರೆ, ಅಚ್ಚರಿ ಮೂಡಿಸೋದಂತೂ ಖಚಿತ. ಅಂಥದ್ದೇ ಅಚ್ಚರಿಯ ನಿರ್ಣಯ ಕೈಗೆತ್ತಿಕೊಂಡಿದೆ, ಕೇಸರಿ ಪಾಳಯ.

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more