ಗುಲಾಬಿ ಕಲರ್ ಸೀರೆಯಲ್ಲಿ ಸೋನು ಗೌಡ ಹಾಟ್ ಪೋಸ್: ಸೌಂದರ್ಯಕ್ಕೆ ಇನ್ನೊಂದು ರೂಪ ನೀನು ಅನ್ನೋದಾ!

First Published Dec 23, 2023, 9:07 AM IST

ಸೋನು ಗೌಡ ಅವರು ಎಲ್ಲರಿಗೂ ಪರಿಚಿತ. ಬಿಗ್​ಬಾಸ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದ ಸೋನು ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಅವರ ಫೊಟೋಸ್ ವೈರಲ್ ಆಗುತ್ತವೆ.

ಸೋನು ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ವೆಕೇಷನ್, ಟ್ರಿಪ್ ಸೇರಿದಂತೆ ಹಲವಾರು ಕಂಟೆಂಟ್​ಗಳನ್ನು ನಟಿ ಶೇರ್ ಮಾಡುತ್ತಲೇ ಇರುತ್ತಾರೆ. ಈಗ ಸೋನು ಗೌಡ ತೆಳ್ಳಗಿನ ಸೀರೆ ಉಟ್ಟು ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಅವರ ಲುಕ್ ಈಗ ಎಲ್ಲೆಡೆ ವೈರಲ್ ಆಗಿದೆ.

ನಟಿ ಸೋನು ಗೌಡ ಅವರು ಇತ್ತೀಚೆಗೆ ಗುಲಾಬಿ ಬಣ್ಣದ ಸೀರೆ ಉಟ್ಟಿದ್ದಾರೆ. ಟ್ರಾನ್ಸ್​ಪರೆಂಟ್ ಸೀರೆಯುಟ್ಟಿದ್ದಾರೆ. ತುಂಬಾ ಸಿಂಪಲ್ ಆಗಿ ರೆಡಿಯಾಗಿದ್ದ ಸೋನು ಗೌಡ ಆಕರ್ಷಕವಾಗಿ ಕಾಣಿಸಿದ್ದಾರೆ. 

Latest Videos


ಯಾವಾಗಲೂ ಮಾಡರ್ನ್ ಡ್ರೆಸ್​ನಲ್ಲಿ ಕಂಡುಬರೋ ನಟಿಯ ಈ ಲುಕ್ ಫ್ಯಾನ್ಸ್​ಗೆ ಇಷ್ಟವಾಗಿದೆ. ಲಾಂಗ್ ಸ್ಲೀವ್ ಇದ್ದಂತಹ ಬ್ಲೌಸ್​ಗೆ ತೆಳ್ಳಗಿನ ಸೀರೆ ಮ್ಯಾಚ್ ಆಗಿದೆ. ಟ್ರಾನ್ಸ್​​ಪರೆಂಟ್ ಆಗಿದ್ದರೂ ಸೀರೆಯ ಮೇಲಿನ ಡಿಸೈನ್ ಆಕರ್ಷಕವಾಗಿತ್ತು.

ಸೋನು ತಮ್ಮ ಆಕರ್ಷಕವಾದ ಫೋಟೋಶೂಟ್ ಮೂಲಕ ಇದೀಗ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ ಎಂದರೆ ತಪ್ಪಲ್ಲ. ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ಸೋನು ಹಣೆಗೆ ಬಿಂದಿ ಇಟ್ಟಿರಲಿಲ್ಲ. 

ಸೀರೆ ಉಟ್ಟುಕೊಂಡು ಸೋನು ಗೌಡ ದೇಸಿ ಗರ್ಲ್ ಆಗಿ ಕಾಣಿಸಿದ್ದಾರೆ. ಯಾವಾಗಲೂ ಮಾಡರ್ನ್ ಆಗಿ ಕಾಣಿಸಿಕೊಳ್ಳೋ ಬಿಗ್​ಬಾಸ್ ಬ್ಯೂಟಿ ಈ ಸಲ ಟ್ರೆಡಿಷನಲ್ ಆಗಿದ್ದಾರೆ. ಜೊತೆಗೆ ನಗುಮುಖದ ಚೆಲುವೆ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. 

ನೆಟ್ಟಿಗರು ಸೋನು ಫೋಟೋಸ್ ನೋಡಿ ಲೈಕ್ಸ್ ಕೊಟ್ಟು ತುಂಬಾ ಚೆನ್ನಾಗಿ ಕಾಣ್ತಿದೆ ಸೀರೆ ನಿಮಗೆ, ತುಂಬಾ ಕ್ಯೂಟಾಗಿ ಕಾಣ್ತಾ ಇದ್ಯಾ ಬೇಬಿ, ಸೌಂದರ್ಯಕ್ಕೆ ಇನ್ನೊಂದು ರೂಪ ನೀನು, ಸೆಕ್ಸಿ, ಹಾಟ್ ಅಂತೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.

ಸದ್ಯ ಸೋನು ಗೌಡ ಅವರ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ಇದೆ. ಫನ್ನಿ ವಿಡಿಯೋ, ಡ್ಯಾನ್ಸ್ ರೀಲ್ಸ್ ಮಾಡುತ್ತಾ ತಮ್ಮ ಫಾಲೋವರ್ಸ್​ಗಳನ್ನು ರಂಜಿಸುತ್ತಲೇ ಇರುತ್ತಾರೆ ಈ ಬಿಗ್​ಬಾಸ್ ಬ್ಯೂಟಿ.

click me!