ಫೇಸ್‌ಬುಕ್ ಗೆಳೆಯನ ಜೊತೆ ಸೇರಿ ಗಂಡನನ್ನೇ ಕೊಂದುಬಿಟ್ಟಳಾ? ಗಂಡನನ್ನು ಕೊಂದು, ಹಾರ್ಟ್ ಅಟ್ಯಾಕ್ ನಾಟಕ!

ಫೇಸ್‌ಬುಕ್ ಗೆಳೆಯನ ಜೊತೆ ಸೇರಿ ಗಂಡನನ್ನೇ ಕೊಂದುಬಿಟ್ಟಳಾ? ಗಂಡನನ್ನು ಕೊಂದು, ಹಾರ್ಟ್ ಅಟ್ಯಾಕ್ ನಾಟಕ!

Published : Oct 17, 2024, 02:51 PM IST

ಮನೆಯ ಯಜಮಾನ ಮಲಗಿದ್ದಲ್ಲೇ ಹೆಣವಾಗಿದ್ದ. ಆತನಿಗೆ ಹಾರ್ಟ್​ ಅಟ್ಯಾಕ್​ ಆಗಿತ್ತು.  ಶಾಸ್ತ್ರದ ಪ್ರಕಾರ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ರು. ಆದ್ರೆ ತಂದೆಯನ್ನ ಮಣ್ಣು ಮಾಡಿ ಬಂದ ಮಗಳಿಗೆ ತಂದೆಯ ಸಾವು ಅನುಮಾನ ಮೂಡಿಸಿತ್ತು. ಸೀದಾ ಹೋಗಿ ಪೊಲೀಸ್​​ ಕಂಪ್ಲೆಂಟ್​​ ಕೊಟ್ಟಳು. ಆಮೇಲೆ ಆಗಿದ್ದೇ ರೋಚಕ ಕಥೆ

ಅದು ಶ್ರೀಮಂತ ಕುಟುಂಬ. ಗಂಡ ಹೆಂಡತಿ ಮತ್ತು ಮೂವರು ಮಕ್ಕಳು. ಗಂಡ ರಿಯಲ್​ ಎಸ್ಟೇಟ್​ ಉದ್ಯಮಿ. ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲೇ ಇರ್ತಿದ್ದಳು. ಐಶರಾಮಿ ಬಂಗಲೆ, ಐದಾರು ಕಾರು. ಬೇಕು ಅನ್ನಿಸಿದ್ದು ಚಿಟಕಿ ಹೊಡೆಯುವಷ್ಟರಲ್ಲಿ ಸಿಗ್ತಿತ್ತು. ಇಂಥಹ ಕುಟುಂಬಕ್ಕೆ ಆವತ್ತು ಬಿಗ್​ ಶಾಕ್​ ಸಿಕ್ಕಿತ್ತು.

ಮನೆಯ ಯಜಮಾನ ಮಲಗಿದ್ದಲ್ಲೇ ಹೆಣವಾಗಿದ್ದ. ಆತನಿಗೆ ಹಾರ್ಟ್​ ಅಟ್ಯಾಕ್​ ಆಗಿತ್ತು.  ಶಾಸ್ತ್ರದ ಪ್ರಕಾರ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ರು. ಆದ್ರೆ ತಂದೆಯನ್ನ ಮಣ್ಣು ಮಾಡಿ ಬಂದ ಮಗಳಿಗೆ ತಂದೆಯ ಸಾವು ಅನುಮಾನ ಮೂಡಿಸಿತ್ತು. ಸೀದಾ ಹೋಗಿ ಪೊಲೀಸ್​​ ಕಂಪ್ಲೆಂಟ್​​ ಕೊಟ್ಟಳು. ಇನ್ನೂ ತನಿಖೆ ನಡೆಸಿದ್ದ ಪೊಲೀಸರಿಗೆ ಆ ಬಂಗಲೆಯ ಸಿಸಿ ಕ್ಯಾಮರವೇ ಸುಳಿವು ನೀಡಿತ್ತು. ಹಾಗಾದ್ರೆ ಆತನದ್ದು ಹಾರ್ಟ್​ ಅಟ್ಯಾಕ್​​ ಅಲ್ವಾ? ಕೊಲೆ ಆದ್ರೆ ಮಾಡಿದ್ಯಾರು? ರಿಯಲ್​ ಎಸ್ಟೇಟ್​ ಉದ್ಯಮಿಯೊಬ್ಬನ ಸಾವಿನ ಅಸಲಿ ಕಹನಿ ಇಲ್ಲಿದೆ ನೋಡಿ.

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more