Anushka Sen: ಮಾಲ್ಡೀವ್ಸ್‌ನಲ್ಲಿ ಅನುಷ್ಕಾ ಸೆನ್, ಹಾಟ್ ಫೋಟೋಸ್ ವೈರಲ್

First Published Dec 5, 2021, 7:52 PM IST
  • Anushka Sen: ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಫನ್
  • ನಟಿಯ ಹಾಟ್ ಬೀಚ್ ಫೋಟೋಗಳು ಎಲ್ಲೆಡೆ ವೈರಲ್

ಹಿಂದಿ ಕಿರುತೆರೆ ನಟಿ ಅನುಷ್ಕಾ ಸೆನ್ ಅವರು ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಕತರೋಂಕಿ ಕಿಲಾಡಿ ಮೂಲಕ ವೈರಲ್ ಆಗಿರೋ ನಟಿಯ ಹಾಟ್ ಫೋಟೋಸ್ ವೈರಲ್ ಆಗಿವೆ.

ಬಾಲನಟಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಸದ್ಯ ಹಿಂದಿ ಕಿರುತೆರೆಯಲ್ಲಿ ಸಖತ್ ಬೇಡಿಕೆಯ ನಟಿಯಾಗಿ ಬೆಳೆಯುತ್ತಿದ್ದಾರೆ

ಸ್ಟೈಲಿಷ್ ಬಿಕಿನಿಯಲ್ಲಿ ಪೋಸ್ ಕೊಟ್ಟ ಅನುಷ್ಕಾ ಮಾಲ್ಡೀವ್ಸ್‌ನ ಪೂಲ್‌ನಲ್ಲಿ ಚಿಲ್ ಮಾಡಿದ್ದಾರೆ. ನಟಿಯ ಸ್ಟ್ರೈಪ್ಡ್ ಬಿಕಿನಿ ಎಟ್ರಾಕ್ಟಿವ್ ಆಗಿದೆ

ಬಾಲ್‌ವೀರ್ ಮೂಲಕ 2012ರಲ್ಲಿಯೇ ಹಿಂದಿ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಲೀಡ್ ರೋಲ್‌ನಲ್ಲಿ ಝಾನ್ಸಿ ಕೀ ರಾಣಿ ಸೀರಿಯಲ್ ಮೂಲಕ ಮಿಂಚಿದ್ದರು

ಪ್ರಿಂಟೆಡ್ ಟಾಪ್ & ಬ್ಲಾಕ್ ಸ್ಲಿಟ್ ಸ್ಕರ್ಟ್ ಧರಿಸಿದ ನಟಿ ಸನ್‌ಗ್ಲಾಸ್ ಧರಿಸಿ ಸನ್ನಿ ಡೇ ಎಂಜಾಯ್ ಮಾಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು

19 ವರ್ಷದ ನಟಿ ಈಗಾಗಲೇ ಹಿಂದಿ ಕಿರುತೆರೆತಲ್ಲಿ ಧಾರವಾಹಿ, ಶೋಗಳ ಮೂಲಕ ಅತ್ಯಂತ ಯಶಸ್ವಿ ನಟಿ. ಇವರು ಹುಟ್ಟಿದ್ದು ಝಾರ್ಕಂಡ್‌ನಲ್ಲಿ.

click me!