ಆಹಾರವಿಲ್ಲದೆ ನಾವು ಕೆಲವು ದಿನ ಬದುಕಿರಬಹುದು, ಆದರೆ ನೀರು ಇಲ್ಲದೆ ಬದುಕಲು ಸಾಧ್ಯವೇ ಇಲ್ಲ. ನೀರು ಯಾಕೆ ನಮ್ಮ ಜೀವನದಲ್ಲಿ ತುಂಬಾನೇ ಮುಖ್ಯ ಪಾತ್ರ ವಹಿಸಿದೆನೋಡೋಣ.. ದೀರ್ಘಕಾಲದ ಕಾಯಿಲೆಗಳ ವಿರುದ್ಧ ನೀರು ನಿಮ್ಮ ಮೊದಲ ರಕ್ಷಣೆಯಾಗಿದೆ. ದಿನವಿಡೀ ಸಾಕಷ್ಟು ನೀರು ಸೇವಿಸುವುದರಿಂದ ಸಂಧಿವಾತ ಮತ್ತು ಗಂಟು ಸಮಸ್ಯೆಗಳು ಆಸ್ಟಿಯೊಪೊರೋಸಿಸ್, ಖಿನ್ನತೆ ಮೊದಲಾದ ಸಮಸ್ಯೆಗಳನ್ನು ತಡೆಯಬಹುದು.