ಫುಲ್ ಬಿಕಿನಿ ಫೋಟೋ ಪ್ಲೀಸ್: ನೀರಿನ ಮಧ್ಯೆ ಹಾಟ್ ಆದ ಕಣ್ಸನ್ನೆ ಸುಂದರಿ ಪ್ರಿಯಾಗೆ ಅಭಿಮಾನಿಗಳ ಬೇಡಿಕೆ

First Published May 31, 2023, 10:36 AM IST

ಪ್ರಿಯಾ ಪ್ರಕಾಶ್ ವಾರಿಯರ್ ಹಾಟ್ ಫೋಟೋ ಶೇರ್ ಮಾಡಿದ್ದು ಅಭಿಮಾನಿಗಳು ಫುಲ್ ಬಿಕಿನಿ ಫೋಟೋ ಪ್ಲೀಸ್ ಎಂದು ಕೇಳುತ್ತಿದ್ದಾರೆ. 

ಪ್ರಿಯಾ ಪ್ರಕಾಶ್ ವಾರಿಯನ್ ಎನ್ನುವುದಕ್ಕಿಂತ ಕಣ್ಸನ್ನೆ ಸುಂದರಿ ಎಂದರೆ ಎಲ್ಲರಿಗೂ ಥಟ್ ಅಂತ ಗೊತ್ತಾಗುತ್ತದೆ. 'ಒರು ಆಡಾರ್ ಲವ್’ ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯ ಸಿನಿಮಾಗಿಂತ ಹೆಚ್ಚಾಗಿ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ.  ಪ್ರೀಯಾ ಚಿತ್ರಗಳು ದೊಡ್ಡ ಮಟ್ಟದ ಸಕ್ಸಸ್ ಕಾಣದಿದ್ದರೂ ಸದಾ ಸುದ್ದಿಯಲ್ಲಿರುತ್ತಾರೆ. 

ಪ್ರಿಯಾ ಸದ್ಯ ಮಲಯಾಳಂ ಜೊತೆಗೆ ಬೇರೆ ಬೇರೆ ಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತಗೆ ಪ್ರಿಯಾ ಪ್ರವಾಸವನ್ನು ಎಂಜಾಯ್ ಮಾಡುತ್ತಿರುತ್ತಾರೆ. ಸದಾ ಟ್ರಿಪ್ ಅಂತ ವಿದೇಶದಕ್ಕೆ ಹಾರುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ಟೀವ್ ಆಗಿರುವ ನಟಿ ಪ್ರಿಯಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.  

ಇತ್ತೀಚೆಗಷ್ಟೆ ಮಾಲ್ಡೀವ್ಸ್‌ಗೆ ಹಾರಿದ್ದ ನಟಿ ಪ್ರಿಯಾ ಪ್ರಕಾಶ್ ಇದೀಗ ಮತ್ತೆ ಪ್ರವಾಸದಲ್ಲಿದ್ದಾರೆ. ಸೆಲೆಬ್ರಿಟಿಗಳ ಸ್ವರ್ಗ ಎಂದೇ ಖ್ಯಾತಿಗಳಿಸಿರುವ ಮಾಲ್ಡೀವ್ಸ್‌ನಲ್ಲಿದ್ದಾರೆ. ಮಾಲ್ಡೀವ್ಸ್‌ನಿಂದ ಪ್ರಿಯಾ ಒಂದಿಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 
 

ಸಖತ್ ಹಾಟ್ ಫೋಟೋಗಳನ್ನು ಪ್ರಿಯಾ ಶೇರ್ ಮಾಡಿದ್ದಾರೆ. ನೀರಿನ ಮಧ್ಯೆ ಕುಳಿತು ಆಕಾಶ ನೋಡುತ್ತಿರುವ ಪ್ರಿಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮತ್ತೊಂದು ಫೋಟೋದಲ್ಲಿ ಫೋಟದಲ್ಲಿ ಪ್ರಿಯಾ ನೀರಿನ ಮಧ್ಯೆ ನಿಂತಿದ್ದಾರೆ. 

ಪ್ರಿಯಾ ಫೋಟೋಗಳಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ದಯವಿಟ್ಟು ಫುಲ್ ಬಿಕಿನಿ ಫೋಟೋ ಶೇರ್ ಮಾಡಿ ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ಸಿಕ್ಕಾಪಟ್ಟೆ ಹಾಟ್ ಎಂದು ಹೇಳುತ್ತಿದ್ದಾರೆ. 

ತಮ್ಮ ಕಣ್ಸನ್ನೆ ವೀಡಿಯೋ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದ ನಟಿ ಪ್ರಿಯಾ ನಂತರ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಸದ್ಯ ಪ್ರಿಯಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು ದೊಡ್ಡ ಬ್ರೇಕ್‌ಗಾಗಿ ಕಾಯ್ತಿದ್ದಾರೆ.
 

click me!