ಜಾಮೀನು ಸಿಕ್ಕಿದೆ ಕಣ್ರೋ.. ಆರೋಪ ಬಾಕಿ ಇದೆ.. ತಡ್ಕಳ್ರೋ: ದರ್ಶನ್ ಗ್ಯಾಂಗ್ ನಗು ತಾತ್ಕಾಲಿಕ!

ಜಾಮೀನು ಸಿಕ್ಕಿದೆ ಕಣ್ರೋ.. ಆರೋಪ ಬಾಕಿ ಇದೆ.. ತಡ್ಕಳ್ರೋ: ದರ್ಶನ್ ಗ್ಯಾಂಗ್ ನಗು ತಾತ್ಕಾಲಿಕ!

Published : Dec 15, 2024, 12:47 PM IST

ದರ್ಶನ್​​​ಗೆ ಹೈಕೋರ್ಟ್ ರೆಗ್ಯೂಲರ್ ಬೇಲ್ ಮಂಜೂರು ಮಾಡಿದೆ. ಇಷ್ಟು ದಿನ ಮೆಡಿಕಲ್ ಗ್ರೌಂಡ್ಸ್ ಮೇಲೆ ಮಧ್ಯಂತರ ಬೇಲ್ ಮೇಲೆ ಇದ್ದುದರಿಂದ ದರ್ಶನ್ ಆಸ್ಪತ್ರೆ ಬಿಟ್ಟು ಆಚೆ ಬಂದಿರಲಿಲ್ಲ. ಆದ್ರೆ ಈಗ ರೆಗ್ಯೂಲರ್ ಬೇಲ್ ಸಿಕ್ಕಿದ್ದು, ದರ್ಶನ್​ಗೆ ರಿಲ್ಯಾಕ್ಸ್ ಸಿಕ್ಕಿದೆ. 

ದರ್ಶನ್​​​ಗೆ ಹೈಕೋರ್ಟ್ ರೆಗ್ಯೂಲರ್ ಬೇಲ್ ಮಂಜೂರು ಮಾಡಿದೆ. ಇಷ್ಟು ದಿನ ಮೆಡಿಕಲ್ ಗ್ರೌಂಡ್ಸ್ ಮೇಲೆ ಮಧ್ಯಂತರ ಬೇಲ್ ಮೇಲೆ ಇದ್ದುದರಿಂದ ದರ್ಶನ್ ಆಸ್ಪತ್ರೆ ಬಿಟ್ಟು ಆಚೆ ಬಂದಿರಲಿಲ್ಲ. ಆದ್ರೆ ಈಗ ರೆಗ್ಯೂಲರ್ ಬೇಲ್ ಸಿಕ್ಕಿದ್ದು, ದರ್ಶನ್​ಗೆ ರಿಲ್ಯಾಕ್ಸ್ ಸಿಕ್ಕಿದೆ. ಆದ್ರೆ   ಜಾಮೀನು ಸಿಕ್ಕಿರೋದು ಕಂಡು ದಾಸನ ಅಭಿಮಾನಿ ಬಳಗ ದರ್ಶನ್ ಆರೋಪಮುಕ್ತ ಆಗಿಬಿಟ್ಟ ಅನ್ನುವಂತೆ ಸಂಭ್ರಮಿಸ್ತಾ ಇದೆ. ದರ್ಶನ್ ಮಹಾಸಾಧನೆ ಮಾಡಿಬಂದಂತೆ ಸಿನಿರಂಗದವರು ಸೆಲೆಬ್ರೇಟ್ ಮಾಡ್ತಾ ಇದ್ದಾರೆ. ಆದ್ರೆ ಇವರಿಗೆಲ್ಲಾ ಅರ್ಥವಾಗಬೇಕಾದ ಸಂಗತಿ ಏನು..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ. ಯೆಸ್ ದರ್ಶನ್​ಗೆ ಬೇಲ್ ಸಿಕ್ತಾನೇ ಅವನ ಕೇಡಿ ಅಭಿಮಾನಿಗಳ ಆಟಾಟೋಪ ಮರು ಪ್ರಾರಂಭ ಆಗಿದೆ. ನಿನ್ನೆ ಆಸ್ಪತ್ರೆ ಬಳಿ ಅನೇಕ ಅಭಿಮಾನಿಗಳು ನೆರೆದು ದಾಸನಿಗೆ ಜೈಕಾರ ಹಾಕಿದ್ದಾರೆ. 

ದರ್ಶನ್ ಮನೆಗೆ ಬರಬಹುದು ಅಂತ ಒಂದಿಷ್ಟು ಫ್ಯಾನ್ಸ್ RR ನಗರದ ಮನೆ ಬಳಿ ಬಂದು ಕುಣಿದಾಡಿದ್ದಾರೆ. ಈ ನಡುವೆ ಪಟಾಕಿ ಹೊಡೆದು ಗದ್ದಲ ಎಬ್ಬಿಸ್ತಾ ಇದ್ದ ಒಂದಿಷ್ಟು ಅಭಿಮಾನಿಗಳನ್ನ ಎಳೆದುಕೊಂಡು ಹೋಗಿ ಪೊಲೀಸರು ಪೂಜೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.  ಇವರ ಸಂಭ್ರಮ ನೋಡ್ತಾ ಇದ್ರೆ ದರ್ಶನ್ ಈ ಕೇಸ್​ನಲ್ಲಿ ಆರೋಪ ಮುಕ್ತ ಆಗಿ, ಕ್ಲೀನ್ ಚಿಟ್ ಪಡೆದುಕೊಂಡಬಿಟ್ಟ ಅನ್ನುವಂತೆ ಇದೆ. ಅದ್ರೆ ನೆನಪಿರಲಿ ಸದ್ಯ ಸಿಕ್ಕಿರೋದು ಜಾಮೀನು ಅಷ್ಟೇ. ಕೇಸ್​ನ ವಿಚಾರಣೆ ಮುಂದೂವರೆಯಲಿದೆ. ಕೋರ್ಟ್ ವಾದ-ಪ್ರತಿವಾದ ಆಲಿಸಲಿದೆ. ಪೊಲೀಸರು ಸಂಗ್ರಹಿಸಿದ ಸಾಕ್ಷಿಯನ್ನ ಪರೀಶೀಲನೆ ಮಾಡಲಿದೆ. ಎಫ್.ಎಸ್.ಎಲ್ ಸೇರಿದಂತೆ ಲ್ಯಾಬ್ ಗಳು ನೀಡಿರೋ ವರದಿಗಳನ್ನ ಪರಿಶೀಲನೆ ಮಾಡಿಲಿದೆ. ಅದೆಲ್ಲದರ ಆಧಾರದ ಮೇಲೆ ಅಂತೀಮ ತೀರ್ಪು ಬರಲಿದೆ.

03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?