'ಗಂಡನನ್ನ ಓಡ್ಸಿ ಲೈಫ್‌ ಎಂಜಾಯ್‌ ಮಾಡ್ತಿದ್ದೀಯಲ್ಲ..' ನಿಹಾರಿಕಾ ಹೊಸ ಫೋಟೂಶೂಟ್‌ ಫುಲ್‌ ಟ್ರೆಂಡಿಂಗ್!

First Published Dec 2, 2023, 6:25 PM IST

ಮೆಗಾಸ್ಟಾರ್ ಚಿರಂಜೀವಿ ಮನೆಮಗಳು ನಿಹಾರಿಕಾ ಕೊನಿಡೇಲಾ ಅವರು ಸಖತ್ ಮಾಡರ್ನ್. ಡಿವೋರ್ಸ್ ನಂತರ ಈ ತೆಲುಗು ಚೆಲುವೆ ಮತ್ತಷ್ಟು ಬೋಲ್ಡ್ ಆದಂತೆ ಕಾಣಿಸ್ತಿದ್ದಾರೆ. ಅದೇ ರೀತಿ ಹೆಚ್ಚು ಹಾಟ್ ಆಗಿದ್ದಾರೆ.

ತೆಲುಗು ನಟಿ ನಿಹಾರಿಕಾ ಅವರು ಸಖತ್ ಬ್ಯೂಟಿಫುಲ್ ಹಾಗೂ ಹಾಟ್ ಚೆಲುವೆ. ನಟಿ ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ದು ಮಾಡುತ್ತಿದ್ದು ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟಿ ಇದೀಗ ತುಂಬಾ ಭರ್ಜರಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಟಿ ಆಕರ್ಷಕವಾದ ನೀಲಿ ಉಡುಗೆಯಲ್ಲಿ ಫೋಟೋಶೂಟ್‌ನಲ್ಲಿ ಸಖತ್ ಹಾಟ್ ಅವತಾರದಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

Latest Videos


ನಿಹಾರಿಕಾ ಅವರ ಫೋಟೊ ನೋಡಿದ ಅಭಿಮಾನಿಗಳು ಡಿವೋರ್ಸ್ ನಂತರ ನೀವು ತುಂಬಾ ಬೋಲ್ಡ್ ಆಗಿದ್ದೀರಿ, ಸೆಕ್ಸಿ, ಹಾಟ್, ಬ್ಯೂಟಿಫುಲ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ನಿಹಾರಿಕಾ ಪೋಟೋಸ್ ಪೋಸ್ಟ್ ಮಾಡಿದ ತಕ್ಷಣ ವೈರಲ್ ಆಗಿವೆ.

ನಿಹಾರಿಕಾ ಅವರು ಭರ್ಜರಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಅವರ ಲುಕ್ ನೋಡಿದ ನೆಟ್ಟಿಗನೊಬ್ಬ, ಗಂಡನನ್ನ ಓಡ್ಸಿ ಲೈಫ್‌ ಎಂಜಾಯ್‌ ಮಾಡ್ತಿದ್ದೀಯಲ್ಲಮ್ಮಾ, ಹಾಗೆ ಸ್ವಲ್ಪ ಫ್ಯಾಟ್ ಕೂಡಾ ಜಾಸ್ತಿಯಾಗಿದೆ ಎಂದು ನೆಗೆಟಿವ್ ಕಾಮೆಂಟ್ ಮಾಡಿದ್ದಾನೆ.

ನಿಹಾರಿಕಾ ಕೊನಿಡೆಲಾ ಡಿಜಿಟಲ್ ಹಾಗೂ ಫಿಲ್ಮ್‌ಗಳಲ್ಲಿ ಮಿಂಚುತ್ತಿರುವ ಮೋಹನಾಂಗಿ. ಇದುವರೆಗೆ ತೆಲುಗಿನಲ್ಲಿ ಮೂರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಸಿನಿಮಾ 'ಒಕ ಮನಸು' ಅಷ್ಟು ಹಿಟ್ ಆಗಲಿಲ್ಲ.

'ಹ್ಯಾಪಿ ವೆಡ್ಡಿಂಗ್', 'ಸೂರ್ಯಕಾಂತಂ' ಅಷ್ಟಾಗಿ ಪ್ರಭಾವ ಬೀರಲಿಲ್ಲ. ಆದರೆ ನಿಹಾರಿಕಾ ಅವರ 'ಮುದ್ದ ಪಪ್ಪು ಆವಕಾಯ' ವೆಬ್ ಸೀರೀಸ್ ಉತ್ತಮ ಪ್ರತಿಕ್ರಿಯೆ ಪಡೆದು ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.

ನಿಹಾರಿಕಾ ಕೊನಿಡೇಲಾ ವಿಚ್ಛೇದನ ನಂತರ ಸಿನಿಮಾಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಫೊಟೋಶೂಟ್ ಮಾಡಿಸಿಕೊಂಡು, ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾ ಭರ್ಜರಿಯಾಗಿ ಮಿಂಚುತ್ತಿದ್ದಾರೆ.

click me!