ಅಬ್ಬಬ್ಬಾ..ಮಹಾಲಕ್ಷ್ಮಿ ರೀತಿ ಇದ್ದ ನಟಿ ಈಗ ನೋಡಿ ಬ್ರಾ ಹಾಕ್ಕೊಂಡು ಪೋಸ್; ಪೋಟೋ ವೈರಲ್!

First Published Feb 28, 2024, 9:45 AM IST

ಎಲ್ಲಿ ನೋಡಿದರೂ ರುಹಾನಿ ಶರ್ಮಾ ಹಾಟ್ ಫೋಟೋ. ನೆಟ್ಟಿಗರ ಗಮನ ಸೆಳೆದ ಚೆಲುವೆ.....

ಸಿನಿಮಾಗಳಿಗಿಂತ ಹೆಚ್ಚು ಸುದ್ದಿ ಮಾಡುತ್ತಿರುವ ರುಹಾನಿ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದು ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.

ಇತ್ತೀಚಿಗೆ ರುಹಾನಿ ಶರ್ಮಾ ಸ್ಟ್ರಾಪ್‌ಲೆಸ್‌ ಫ್ಲೋರಲ್ ಡಿಸೈನ್ ಇರುವ ಬ್ರಾ ಧರಿಸಿ, ಕನ್ನಡಿ ಮುಂದೆ ನಿಂತು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ.

ರುಹಾನಿ ಅಪ್ಲೋಡ್ ಮಾಡಿರುವುದು ಎರಡೇ ಫೋಟೋ ಆಗಿದ್ದರು ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಅಲ್ಲದೆ ಚಿಟ್ಟೆಯನ್ನು ಕ್ಯಾಪ್ಶನ್ ಆಗಿ ಹಾಕಿಕೊಂಡಿದ್ದಾರೆ.

ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಆರಂಭದಲ್ಲಿ ರುಹಾನಿ ತುಂಬಾನೇ ಡೀಸೆಂಟ್ ಆಗಿರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈಗ ಫುಲ್ ಗ್ಲಾಮರ್.

ರುಹಾನಿ ಶರ್ಮಾ ಮೂಲತಃ ಹಿಮಾಚಲ ಪ್ರದೇಶದವರು ಆಗಿದ್ದು ಸೌತ್ ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಪಂಜಾಬಿ ಮ್ಯೂಸಿಕ್‌ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು.

2017ರಲ್ಲಿ 'ಕಡೈಸಿ ಬೆಂಚ್ ಕಾರ್ತಿ'ಯಲ್ಲಿ ಮೊದಲು ಬಣ್ಣ ಹಚ್ಚಿದ್ದು. ಅದಾದ ಮೇಲೆ ತೆಲುಗು ಸಿನಿಮಾರಂಗದಲ್ಲಿ ಸಖತ್ ಬ್ಯುಸಿಯಾಗಿ ಬಿಟ್ಟರು.

click me!