ಬೈ ಎಲೆಕ್ಷನ್ ಬೆಟ್ಟಿಂಗ್ ಕಮಾಲ್: ಚುನಾವಣೆ ಫಲಿತಾಂಶದ ಬಾಜಿ ರಹಸ್ಯ!

ಬೈ ಎಲೆಕ್ಷನ್ ಬೆಟ್ಟಿಂಗ್ ಕಮಾಲ್: ಚುನಾವಣೆ ಫಲಿತಾಂಶದ ಬಾಜಿ ರಹಸ್ಯ!

Published : Nov 15, 2024, 01:31 PM IST

ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿಯ ಉಪಚುನಾವಣೆಗಳಲ್ಲಿ ಭರ್ಜರಿ ಬೆಟ್ಟಿಂಗ್ ನಡೆಯುತ್ತಿದೆ. ಯಾರ ಪರ ಎಷ್ಟು ಬಾಜಿ ಕಟ್ಟಲಾಗಿದೆ ಮತ್ತು ಗೆಲುವಿನ ವರದಾನ ಯಾರಿಗೆ ಸಿಗುತ್ತದೆ ಎಂಬುದನ್ನು ಈ ಸುವರ್ಣ ಸ್ಪೆಷಲ್ ನಲ್ಲಿ ನೋಡೋಣ.

ಮುಗಿಯಿತು ಬೈ ಎಲೆಕ್ಷನ್ ಬ್ಯಾಟಲ್, ಶುರುವಾಯ್ತು ಬೆಟ್ಟಿಂಗ್ ಕಮಾಲ್.. ಮೂರೂ ರಣಕಣಗಳಲ್ಲಿ ಭರ್ಜರಿ ಬಾಜಿ.. ಚನ್ನಪಟ್ಟಣದಲ್ಲಿ ಗೆಲ್ಲೋದು ಸೈನಿಕನಾ.. ಅಭಿಮನ್ಯುನಾ..? ಯಾರಾಗ್ತಾರೆ ಚನ್ನಪಟ್ಟಣ ಚಕ್ರವರ್ತಿ..? ಯಾರ ಪರ ಎಷ್ಟು ಬಾಜಿ, ಎಷ್ಟು ಬೆಟ್ಟಿಂಗ್..? ಚರಿತ್ರೆ ಸೃಷ್ಠಿಸಿದ ಮತದಾನ.. ಯಾರಿಗೆ ಸಿಗತ್ತೆ ಗೆಲುವಿನ ವರದಾನ..? ಇದೇ ಇವತ್ತಿನ ಸುವರ್ಣ ಸ್ಪೆಷಲ್. ಇದು ಬೊಂಬೆನಾಡಿನ ಬೆಟ್ಟಿಂಗ್ ದುನಿಯಾದ ಕಥೆಯಾದ್ರೆ, ಅತ್ತ ಸಂಡೂರಿನಲ್ಲೂ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಗೆಲುವು ನಮ್ಮದೇ ಅಂತ ಭರ್ಜರಿ ಬಾಜಿ ಕಟ್ತಾ ಇದ್ದಾರೆ. ಉಪಚುನಾವಣೆಯ ನಂತ್ರ ಸಂಡೂರು ಸಮರಾಂಗಣದ ಪರಿಸ್ಥಿತಿ ಹೇಗಿದೆ ಅನ್ನೋದನ್ನು ತೋರಿಸುತ್ತೇವೆ.

ಬೊಂಬೆನಾಡಿನಲ್ಲಿ ನೆಕ್ ಟು ನೆಕ್ ಫೈಟ್. ಅತ್ತ ಸಂಡೂರಲ್ಲೂ ಗೆಲುವು-ಸೋಲಿನ ಲೆಕ್ಕಾಚಾರದಲ್ಲಿ ಭರ್ಜರಿ ಬಾಜಿ. ಕೈ-ಕಮಲ ಕಾಳಗದಲ್ಲಿ ಗೆಲ್ಲೋರು ಯಾರು..? ಸಂಡೂರು ಸಮರಾಂಗಣದ ಬೆಟ್ಟಿಂಗ್ ದುನಿಯಾ ಹೇಳೋದೇನು..?  ಬೊಮ್ಮಾಯಿ ಪುತ್ರನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿರೋ ಶಿಗ್ಗಾಂವಿ ಸಮರಾಂಗಣದ ಬಾಜಿ ರಹಸ್ಯವನ್ನು ತೋರಿಸ್ತೀವಿ. ಶಿಗ್ಗಾಂವಿ ಸಮರಾಂಗಣ.. ಬೊಮ್ಮಾಯಿ ಪುತ್ರನ ರಾಜಕೀಯ ಭವಿಷ್ಯ ನಿರ್ಧರಿಸಲಿರೋ ರಣಕಣ. ಅಲ್ಲಿನ ಬೆಟ್ಟಿಂಗ್ ದುನಿಯಾ ಹೇಳೋದೇನು..? ಗೆಲ್ಲೋದು ಬೊಮ್ಮಾಯಿ ಪುತ್ರನಾ, ಪಠಾಣ್ ಪರಾಕ್ರಮನಾ..? ಇಲ್ಲಿದೆ ನೋಡಿ ಅಸಲಿ ಕಹಾನಿ..

22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ