ಕೊನೆಗೂ ಬಿಕಿನಿಯಲ್ಲಿ ಕಾಣಿಸಿಕೊಂಡ ಸೋಫಿಯಾ ಅನ್ಸಾರಿ: ಹಾಟ್ ಸುಂದರಿ ಅಂದಕ್ಕೆ ಪಡ್ಡೆಹುಡುಗರ ಪಾಡು ಅಯ್ಯೋ ಪಾಪ!

First Published Mar 16, 2024, 9:32 AM IST

ಜನಪ್ರಿಯ ಸೋಷಿಯಲ್‌ ಮೀಡಿಯಾ ಸ್ಟಾರ್ ಸೋಫಿಯಾ ಅನ್ಸಾರಿ ಬೋಲ್ಡ್‌ ವಿಡಿಯೋ ಮತ್ತು ಫೋಟೋಸ್ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ತುಂಡು ಬಟ್ಟೆ ತೊಟ್ಟು ಪಡ್ಡೆ ಹೈಕ್ಳಿಗೆ ಶಾಕ್‌ ನೀಡುತ್ತಿದ್ದ ಸುಂದರಿ ಇದೀಗ ಏಕಾಏಕಿ ಬಿಕಿನಿ ತೊಟ್ಟು ಬೆರಗು ಮೂಡಿಸಿದ್ದಾರೆ.

ಸೋಫಿಯಾ ಅನ್ಸಾರಿ ಬೋಲ್ಡ್‌ ವಿಡಿಯೋ ಮತ್ತು ಫೋಟೋ ಹಂಚಿಕೊಳ್ಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ.  

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅನ್ಸಾರಿ ಆಗಾಗ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹುಡುಗರಲ್ಲಿ ದೊಡ್ಡ ಫಾಲೋಯಿಂಗ್ ಗಳಿಸಿದ್ದಾರೆ. 

ಸೋಫಿಯಾ ಅನ್ಸಾರಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಫೋಟೋ ಮತ್ತು ವೀಡಿಯೊಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತವೆ. 

ಹಾಟ್ ಬ್ಯೂಟಿ ಸೋಫಿಯಾ ಅನ್ಸಾರಿ ಸಮುದ್ರತೀರದಲ್ಲಿ ಬಿಕಿನಿ ತೊಟ್ಟು ಅದ್ಭುತವಾಗಿ ಕಂಗೊಳಿಸಿದ್ದಾಳೆ. ಬೋಲ್ಡ್‌ ಬ್ಯೂಟಿ ಅಂದ ನೋಡಿ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ.  

ಸೋಫಿಯಾ ಅನ್ಸಾರಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಇತರ ದೊಡ್ಡ ಬ್ರ್ಯಾಂಡ್‌ಗಳಿಗೆ ಪ್ರಚಾರ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತು. ಇದರಿಂದಾಗಿ ಅವರು ಕೋಟ್ಯಂತರ ರೂ. ಆದಾಯ ಗಳಿಸುತ್ತಿದ್ದಾರಂತೆ.

ಇತ್ತೀಚೆಗೆ, ಸೋಫಿಯಾ ಸಮುದ್ರತೀರದಲ್ಲಿ ಬಿಕಿನಿ ತೊಟ್ಟು ನಡೆದಾಡಿರುವ ಫೋಟೋಗಳನ್ನು ಹಂಚಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ಹೈಪ್‌ ಕ್ರಿಯೇಟ್‌ ಮಾಡಿದ್ದಾರೆ.  

click me!