ಹಾಟ್ ಮತ್ತು ಹಾರರ್..! ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದ ಜಾಹ್ನವಿ

First Published Mar 18, 2021, 11:03 AM IST

ತೆರೆಯ ಮೇಲೆ ಹಾರರ್ ಲುಕ್‌ನಲ್ಲಿ ಶ್ರೀದೇವಿ ಪುತ್ರಿ | ಜಾಹ್ನವಿಯ ರೂಹಿ ಲುಕ್ ವೈರಲ್ | ಮೇಕಪ್ ಹೀಗಿತ್ತು ನೋಡಿ

ಬಾಲಿವುಡ್ ಲೇಡಿ ಸೂಪರ್ಸ್ಟಾರ್ ಶ್ರೀದೇವಿ ಪುತ್ರಿಯೂ ಬಾಲಿವುಡ್ನಲ್ಲಿ ಛಾಪು ಮೂಡಿಸುತ್ತಿದ್ದಾರೆ.
undefined
ನಟಿ ಧಡಕ್ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟು ರೂಹಿ ಮೂಲಕ ತೆರೆಯ ಮೇಲೆ ಅಬ್ಬರಿಸುತ್ತಿದ್ದಾರೆ.
undefined
ಜಾಹ್ನವಿಯ ಕೆರಿಯರ್ನಲ್ಲಿ ಈ ಸಿನಿಮಾ ಬಾಕ್ಸ್ ಆಫೀಸ್ ಹಿಟ್.
undefined
ಮೊದಲ ದಿನವೇ ಮೂರು ಕೋಟಿ ಗಳಿಸಿದ್ದು ಇದು ಜಾಹ್ನವಿಗೆ ಮೊದಲ ಸಕ್ಸಸ್.
undefined
ಸಿಕ್ಕಾಪಟ್ಟೆ ಹಾರರ್ ಪಾತ್ರದಲ್ಲಿ ಕಾಣಿಸಿಕೊಂಡ ಜಾಹ್ನವಿ ಅದೇ ಸಮಯಕ್ಕೆ ಹಾಟ್ ಹಾಡಿನ ಮೂಲಕ ಎರಡಕ್ಕೂ ಸೈ ಎನಿಸಿಕೊಂಡಿದ್ದಾರೆ.
undefined
ಜಾಹ್ನವಿ ಇತ್ತೀಚೆಗೆ ತಂಡದ ಸ್ಟಾಫ್ ಒಬ್ಬರ ಮಗುವನ್ನು ಎತ್ತಿ ಆಡಿಸಿದ್ದು ಸುದ್ದಿಯಾಗಿತ್ತು.
undefined
ನಟಿಯ ಸರಳೆಯನ್ನು ನೋಡಿ ಶ್ರೀದೇವಿ ಮಗಳನ್ನು ಸರಿಯಾಗಿ ಬೆಳೆಸಿದ್ದಾರೆ ಎಂದಿದ್ದರು ನೆಟ್ಟಿಗರು
undefined
ಅಮ್ಮನ ಸೆರಗು ಹಿಡಿದೇ ಓಡಾಡಿಕೊಂಡಿದ್ದ ಜಾಹ್ನವಿ ಈಗ ಬಾಲಿವುಡ್ ಜರ್ನಿ ಶುರು ಮಾಡಿಯಾಗಿದೆ.
undefined
ಮುಗ್ಧತೆ ಇರೋ ಜಾಹ್ನವಿ ಮುಖಕ್ಕೆ ಹಾರರ್ ಲುಕ್ ಕೊಟ್ಟಿದ್ದು ಮೇಕಪ್ ಕೈಚಳಕ
undefined
ಹಾರರ್ ಲುಕ್ ಬರುವಂತಹ ರೀತಿಯಲ್ಲಿ ನಟಿಯ ಮೇಕಪ್ ಮಾಡಿದ್ದು, ಈ ಫೋಟೋಗಳು ವೈರಲ್ ಆಗಿವೆ
undefined
ಈ ಹಿಂದೆ ನಟಿಯ ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಂಡೂ ಇಷ್ಟೊಂದು ವೈರಲ್ ಆಗಿರಲಿಲ್ಲ.
undefined
ಆದರೆ ಇದೀಗ ನಟಿಯ ಹಾರರ್ ಲುಕ್ಗೆ ಮಾತ್ರ ಭಾರೀ ರೆಸ್ಪಾನ್ಸ್ ಸಿಗುತ್ತಿದೆ
undefined
ಮೇಕಪ್ ರೂಂನಲ್ಲಿ ನಟಿಯ ಹಾರರ್ ಲುಕ್ ನೋಡಿ
undefined
click me!