ಮುಂಬೈ ರಸ್ತೆಯಲ್ಲಿ ಹಾಟ್‌ಲುಕ್‌ನಲ್ಲಿ ಇಶಾ ಗುಪ್ತಾ, ಪೋಟೋ ವೈರಲ್‌

First Published Oct 5, 2022, 3:48 PM IST

ಬಾಲಿವುಡ್‌ ನಟಿ ಇಶಾ ಗುಪ್ತಾ (Esha Gupta) ಈ ನಡುವೆ  ಚಿತ್ರಗಳಲ್ಲಿ ಕಡಿಮೆ ಕಾಣಿಸಿಕೊಳ್ಳಬಹುದು. ಆದರೆ ಅವರು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್‌ನಲ್ಲಿರುತ್ತಾರೆ. ಕೆಲವೊಮ್ಮೆ ಅವರು ಹಾಲಿಡೇ  ಸಮಯದ ತನ್ನ ಹಾಟ್ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಇನ್ನೂ ಕೆಲವೊಮ್ಮೆ ಅವರ ಪೂಲ್‌ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗ ಮತ್ತೊಮ್ಮೆ ಇಶಾ ಸದ್ದು ಮಾಡುತ್ತಿದ್ದಾರೆ. ಅವರ ಇತ್ತೀಚಿನ ಫೋಟೋಗಳು ಸಖತ್‌ ವೈರಲ್‌ ಆಗಿವೆ.

ಈ ಬಾರಿ ಇಶಾ ಗುಪ್ತಾ  ತಮ್ಮ ಹಾಟ್‌ ಲುಕ್‌‌ನಿಂದ ಮುಂಬೈನ ರಸ್ತೆಗೆ ಬೆಂಕಿ ಹಚ್ಚಿದ್ದಾರೆ. ಅವರ ಫೋಟೋಗಳು ಸಖತ್‌ ವೈರಲ್‌ ಆಗಿವೆ ಮತ್ತು ಅಭಿಮಾನಿಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ನಟಿ  ಇಶಾ ಗುಪ್ತಾ  ಅವರು ಮುಂಬೈ ಬಾಂದ್ರಾದ ಜೀಮ್‌ ಹೊರಗೆ ಫ್ರೆಂಡ್ಸ್‌ ಜೊತೆ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಅವರು ಕಪ್ಪು ಬಾಡಿಕಾನ್‌ನಲ್ಲಿ ಕಾಣಿಸಿಕೊಂಡರು. ಇಬ್ಬರೂ ನಗುವುದು ಕಂಡುಬರುತ್ತದೆ.

ವೈರಲ್‌ ಆಗಿರುವ ಫೋಟೋಗಳಲ್ಲಿನ ಪರ್ಫೇಕ್ಟ್‌ ಕರ್ವಿ ಬಾಡಿಗೆ ಇಶಾರ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ  ಈ ಸಂದರ್ಭದಲ್ಲಿ, ಇಶಾ ಗುಪ್ತಾ ಅವರು ತಮ್ಮ ಔಟ್‌ಫಿಟ್‌ಗೆ ಮ್ಯಾಚ್‌ ಆಗುವ  ಕನ್ನಡಕ ಮತ್ತು ಬ್ಯಾಗ್‌ನೊಂದಿಗೆ ತಮ್ಮ ಲುಕ್ ಅನ್ನು  ಪೂರ್ಣಗೊಳಿಸಿದರು. 

ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,  ಇಶಾ ಗುಪ್ತಾ ಅವರ ಈ ಫೋಟೋಗಳನ್ನು ನೋಡಿ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಮಲೈಕಾ ಅರೋರಾ ಅವರನ್ನು ನೆನಪಿಸಿಕೊಂಡರು. 

ಕೆಲವು ಬಳಕೆದಾರರು ಮಲೈಕಾ ಅವರಂತೆ ಆಗುವ ದಾರಿಯಲ್ಲಿದ್ದಾರೆ ಎಂದು ಹೇಳಿದರು.  ಅದೇ ಸಮಯದಲ್ಲಿ ಇಶಾ ಅವರ ಈ  ಲುಕ್‌ ಅನ್ನು ಸಾಕಷ್ಷು ಜನ ಮೆಚ್ಚಿಕೊಂಡಿದ್ದಾರೆ ಕೂಡ.

ಇನ್ನೂ ಇಶಾ ಅವರ ಕೆಲಸದ ಬಗ್ಗೆ ಹೇಳುವುದಾದರೆ ನಟಿ  ಕೆಲವು ಸಮಯದ ಹಿಂದೆ 'ಆಶ್ರಮ 3' ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಸದ್ಯದಲ್ಲೇ 'ದೇಸಿ ಮ್ಯಾಜಿಕ್' ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

click me!