ಅಮ್ಮನ ಅನುಪಸ್ಥಿತಿಯಲ್ಲಿ ರಾಜ್ಯದಲ್ಲಿ ಅಖಾಡಕ್ಕಿಳಿದ ಮಗಳು: ಲೋಕಸಂಗ್ರಾಮದಲ್ಲೂ ಲಕ್ಷ್ಯ ಭೇದಿಸುತ್ತಾ ಪ್ರಿಯಾಂಕಾಸ್ತ್ರ..?

ಅಮ್ಮನ ಅನುಪಸ್ಥಿತಿಯಲ್ಲಿ ರಾಜ್ಯದಲ್ಲಿ ಅಖಾಡಕ್ಕಿಳಿದ ಮಗಳು: ಲೋಕಸಂಗ್ರಾಮದಲ್ಲೂ ಲಕ್ಷ್ಯ ಭೇದಿಸುತ್ತಾ ಪ್ರಿಯಾಂಕಾಸ್ತ್ರ..?

Published : Apr 24, 2024, 12:09 PM IST

ಪ್ರಿಯಾಂಕಾ ಗಾಂಧಿ ಕರ್ನಾಟಕದ ಕಾಂಗ್ರೆಸ್ ಪಾಲಿಗೆ ಲಕ್ಕಿ ಚಾರ್ಮ್. ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕಾಸ್ತ್ರ ಭರ್ಜರಿ ಫಲ ಕೊಟ್ಟಿತ್ತು. ಈಗ ಲೋಕಸಭಾ ಚುನಾವಣೆಯ ಅಖಾಡದಲ್ಲೂ ಕಾಂಗ್ರೆಸ್, ಪ್ರಿಯಾಂಕಾಸ್ತ್ರವನ್ನೇ ಪ್ರಯೋಗಿಸಲು ಮುಂದಾಗಿದೆ. 

ಬೆಂಗಳೂರು(ಏ.24):  ಕರ್ನಾಟಕದಲ್ಲಿ ಲೋಕಯುದ್ಧ ಗೆಲ್ಲಲು ಗಾಂಧಿ ಕುಟುಂಬದ ಕುಡಿಯನ್ನೇ ರಣರಂಗಕ್ಕೆ ಇಳಿಸಿದ ಕಾಂಗ್ರೆಸ್. ಅವತ್ತು ಅಜ್ಜಿ ಇಂದಿರಾ, ಇವತ್ತು ಮೊಮ್ಮಗಳು ಪ್ರಿಯಾಂಕಾ.. ಮದಕರಿ ನಾಯಕನ ಕೋಟೆಯಲ್ಲಿ ರಣಕಹಳೆ ಮೊಳಗಿಸಿದ ಇಂದಿರೆಯ ಮೊಮ್ಮಗಳು. ಅಮ್ಮನ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಅಖಾಡಕ್ಕಿಳಿದ ಮಗಳು. ಗಾಂಧಿ ಕುಟುಂಬಕ್ಕೆ ರಾಜಕೀಯ ಶಕ್ತಿ ಕೊಟ್ಟ ನೆಲದಲ್ಲಿ ಗಾಂಧಿ ಕುಟುಂಬದ 3ನೇ ತಲೆಮಾರಿನ ಮಹಿಳೆಯ ರಣಘೋಷ. ಕುರುಕ್ಷೇತ್ರದಲ್ಲಿ ಗುರಿ ಮುಟ್ಟಿದ್ದ ಅಸ್ತ್ರ, ಮಹಾಭಾರತ ಮಹಾಯುದ್ಧದಲ್ಲೂ ಕಾಂಗ್ರೆಸ್ ಕೈ ಹಿಡಿಯುತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಪ್ರಿಯಾಂಕಾಸ್ತ್ರ.

ಪ್ರಿಯಾಂಕಾ ಗಾಂಧಿ ಕರ್ನಾಟಕದ ಕಾಂಗ್ರೆಸ್ ಪಾಲಿಗೆ ಲಕ್ಕಿ ಚಾರ್ಮ್. ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕಾಸ್ತ್ರ ಭರ್ಜರಿ ಫಲ ಕೊಟ್ಟಿತ್ತು. ಈಗ ಲೋಕಸಭಾ ಚುನಾವಣೆಯ ಅಖಾಡದಲ್ಲೂ ಕಾಂಗ್ರೆಸ್, ಪ್ರಿಯಾಂಕಾಸ್ತ್ರವನ್ನೇ ಪ್ರಯೋಗಿಸಲು ಮತ್ತೊಂದು ಇಂಟ್ರೆಸ್ಟಿಂಗ್ ಕಾರಣವಿದೆ. 

ನನ್ನ ವೋಟು ನನ್ನ ಮಾತು: ಉಡುಪಿ- ಚಿಕ್ಕಮಗಳೂರು ಮತದಾರರ ಒಲವು ಯಾವ ಕಡೆ?

ಕರ್ನಾಟಕದ ಕಾಂಗ್ರೆಸ್ ಪಾಲಿಗೆ ಗಾಂಧಿ ಕುಟುಂಬದ ಕುಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಲಕ್ಕಿ ಚಾರ್ಮ್. 2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕಾಸ್ತ್ರ ಭರ್ಜರಿ ಫಲ ಕೊಟ್ಟಿತ್ತು. ಈಗ ಲೋಕಸಭಾ ಚುನಾವಣೆಯ ಅಖಾಡದಲ್ಲೂ ಕಾಂಗ್ರೆಸ್, ಪ್ರಿಯಾಂಕಾಸ್ತ್ರವನ್ನೇ ಪ್ರಯೋಗಿಸಲು ಮುಂದಾಗಿದೆ. ಇದ್ರ ಹಿಂದೆ ಮತ್ತೊಂದು ಕುತೂಹಲದ ಕಾರಣವಿದೆ. ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪ್ರಿಯಾಂಕಾಸ್ತ್ರವನ್ನು ಪ್ರಯೋಗಿಸಿದೆ. 

23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
Read more