ಮಾಲ್ಡೀವ್ಸ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಕಿರುತೆರೆ ನಟಿ ಅವನೀತ್ ಕೌರ್!

First Published | Jun 15, 2022, 3:58 PM IST

ಸೋಷಿಯಲ್ ಮೀಡಿಯಾದಲ್ಲಿ ಸ್ಟನಿಂಗ್ ಫೋಟೋ ಹಂಚಿಕೊಂಡ ಕಿರುತೆರೆ ನಟಿ ಅವನೀತ್ ಕೌರ್. ಯಾಕೆ ಮಾಲ್ಡೀವ್ಸ್‌ ಎಂದ ನೆಟ್ಟಿಗರು...

ಹಿಂದಿ ಕಿರುತೆರೆಯಲ್ಲಿ ಬಾಲನಟಿಯಾಗಿ ಮಿಂಚಿರು ಅವನೀತ್ ಕೌರ ಬಿಗ್ ಬ್ರೇಕ್ ತೆಗೆದುಕೊಂಡು ಸೋಷಿಯಲ್ ಮೀಡಿಯಾ ಮತ್ತು ಹೊಸ ಧಾರಾವಾಹಿ ಮೂಲಕ ಕಮ್‌ ಬ್ಯಾಕ್ ಮಾಡಿದ್ದಾರೆ. 

ಮಿಲಿಯನ್ ಗಟ್ಟಳೆ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಹೊಂದಿರುವ ಅವನೀತ್‌ ಕೆಲವು ದಿನಗಳಿಂದ ಥೈಲ್ಯಾಂಡ್‌ ಪ್ರವಾಸದಲ್ಲಿದ್ದರು. 

Tap to resize

ಇದೀಗ ಮಾಲ್ಡೀವ್‌ ಕಡೆ ಪ್ರಯಾಣ ಮಾಡಿದ್ದಾರೆ. ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವ ಅವನೀತ್‌ ಟ್ರಿಪ್‌ನಲ್ಲಿ ಧರಿಸಿರುವ ಔಟ್‌ಫಿಟ್‌ಗಳು ವೈರಲ್ ಆಗುತ್ತಿದೆ.

ಆಫ್‌ ಶೋಲ್ಡರ್‌ ಬ್ಲೂ ಫ್ಲೋರಲ್‌ ಡ್ರೆಸ್‌ ಧರಿಸಿಕೊಂಡು ಬೀಚ್ ಮುಂದೆ ಕುಳಿತುಕೊಂಡಿರುವ ಅವನೀತ್‌, ಮೆಸ್ಸಿ ಬನ್‌ ಹೇರ್‌ ಸ್ಟೈಲ್ ಮಾಡಿಕೊಂಡಿದ್ದಾರೆ. 

ಬಾತ್‌ಟಬ್‌ನ ಗುಲಾಬಿ ಹೂಗಳಿಂದ ಹಾರ್ಟ್‌ ಶೇಪ್‌ ರೀತಿ ಅಲಂಕಾರ ಮಾಡಿ ರಿಲ್ಯಾಕ್ಸ್‌ ಮಾಡಿಕೊಳ್ಳುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಸೋಲೋ ಟ್ರಿಪ್‌ ಎಂದು ಹೇಳಿದ್ದೀರಾ ಈ ಫೋಟೋ ಕ್ಲಿಕ್ ಮಾಡಿದ್ದು ಯಾರು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. 

ಮಾಲ್ಡೀವ್ಸ್‌ನ infinity ಪೂಲ್‌ನಲ್ಲಿ ನಿಂತುಕೊಂಡು ತಿಂಡಿ ತಿನ್ನುತ್ತಿರುವ ಫೋಟೋ ಕೂಡ ಅಪ್ಲೋಡ್ ಮಾಡಿದ್ದಾರೆ. ಜೂಸ್‌ ಮತ್ತು ಎಣ್ಣೆ ಎರಡೂ ಇರುವುದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

Latest Videos

click me!