1 ವರ್ಷಕ್ಕೆ 1 ಲಕ್ಷ ದುಡ್ಡು.. ರಾಹುಲ್ ಗಾಂಧಿ ಟಕಾ ಟಕ್ ಮಹಾಲಕ್ಷ್ಮಿ! INDI ಒಕ್ಕೂಟಕ್ಕೆ ಮೋದಿ ಠಕಾ ಠಕ್ ತಿರುಗೇಟು!

May 18, 2024, 12:13 PM IST

ಬೆಂಗಳೂರು(ಮೇ.18): ದೇಶದಲ್ಲಿ ಮಹಾಸಂಗ್ರಾಮ ಹಂತ ಹಂತವಾಗಿ ಮುಗಿಯುತ್ತಿದೆ. ಉಳಿದಿರುವ ಕ್ಷೇತ್ರಗಳನ್ನ ಗೆಲ್ಲುವ ಹುಮ್ಮಸ್ಸಿನಲ್ಲಿ ರೋಡ್‌ ಶೋ, ರ್ಯಾಲಿ, ಸಭೆಗಳನ್ನ ಮಾಡಿ ಮತದಾರರನ್ನ ಸೆಳಯುತ್ತಿವೆ ಎಲ್ಲ ರಾಜಕೀಯ ಪಕ್ಷಗಳು. ಈಗಾಗಲೇ ಕಾಂಗ್ರೆಸ್‌ ಗ್ಯಾರಂಟಿ ಪ್ರಣಾಳಿಕೆಯನ್ನೇ ಅಸ್ತ್ರವಾಗಿಸಿಕೊಂಡಿದ್ರೆ, ಬಿಜೆಪಿ ಮೋದಿಯೆ ಗ್ಯಾರಂಟಿ ಅಂದುಕೊಂಡು ಪ್ರಚಾರ ಮಾಡುತ್ತಿದೆ.  ಕಾಂಗ್ರೆಸ್‌ ಪ್ರಚಾರ ಮಾಡೋವಾಗ ತಾವು ಕೊಟ್ಟ ಭರವಸೆಗಳನ್ನ ಜನರಿಗೆ ಮುಟ್ಟಿಸುತ್ತಿದ್ದು ಒಂದು ವರ್ಷಕ್ಕೆ ಒಂದು ಲಕ್ಷ ರೂ. ಅಖಂಡ ಭಾರತದ ಮಹಿಳೆಯರಿಗೆ ಕೊಡೋ ಆಶ್ವಾಸನೆಯನ್ನ ರಾಹುಲ್‌ ಗಾಂಧಿ ಕೊಟ್ಟಿದ್ದರು. 

ಡಿಕೆಶಿ 100 ಕೋಟಿ ರೂ ಆಫರ್, ಹೊರಬಂದ್ರೆ ಉರುಳುತ್ತೆ ಸರ್ಕಾರ್, ದೇವರಾಜೇ ಗೌಡ ಬಾಂಬ್!