ಬಿಕಿನಿಯಲ್ಲಿ ಹಾಟ್‌ ಬ್ಯೂಟಿಸ್‌ ದಿಶಾ-ಮೌನಿ: ಬೋಲ್ಡ್​ ಫೋಟೋಸ್ ನೋಡಿ ನೀವಿಬ್ಬರು ಸಲಿಂಗಿಗಳೆಂದ ಫ್ಯಾನ್ಸ್!

First Published Dec 22, 2023, 9:49 AM IST

ಬಾಲಿವುಡ್​ನ ಗ್ಲಾಮರಸ್ ನಟಿಯರಾದ ದಿಶಾ ಪಟಾನಿ ಮತ್ತು ‘ಕೆಜಿಎಫ್’ ಸುಂದರಿ ಮೌನಿ ರಾಯ್ ಇಬ್ಬರೂ ಥಾಯ್ಲೆಂಡ್​ನಲ್ಲಿ ರಜೆ ಎಂಜಾಯ್ ಮಾಡಿದ್ದಾರೆ. ಇಬ್ಬರೂ ಚೆಲುವೆಯರು ​ಸಮುದ್ರ ತೀರದಲ್ಲಿ ಸಮಯ ಕಳೆದಿದ್ದಾರೆ.

ಬಾಲಿವುಡ್ ಬೆಡಗಿ ದಿಶಾ ಪಟಾನಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಬೋಲ್ಡ್ ಫೋಟೋ ಮೂಲಕ ಮಿಂಚುತ್ತಿದ್ದಾರೆ. ನಟಿಯ ಬಿಕಿನಿ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಲಿವುಡ್ ಬೆಡಗಿ ದಿಶಾ ಪಟಾನಿ ಬಿಕಿನಿ ತೊಟ್ಟ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾ ಶೇಕ್ ಮಾಡಿದ್ದಾರೆ. ರೆಡ್​ ಬಿಕಿನಿಯಲ್ಲಿ ದಿಶಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. 

ದಿಶಾ ಪಟಾಣಿ ಹಾಗೂ ಮೌನಿ ರಾಯ್ ಇಯರ್ ಎಂಟ್​ ಎಂಜಾಯ್ ಮಾಡ್ತಿದ್ದಾರೆ. ಬೀಚ್​ನಲ್ಲಿ ಬೋಲ್ಡ್​ ಬ್ಯೂಟಿಗಳು ಮಿಂಚುತ್ತಿದ್ದಾರೆ. ಈ ಬಾಲಿವುಡ್ ಬೆಡಗಿಯರಿಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ.

ರೆಡ್​ ಕಲರ್​ ಬಿಕಿನಿ ತೊಟ್ಟ ನಟಿ ದಿಶಾ ಪಟಾನಿ, ಬೀಚ್​ನಲ್ಲಿ ಸೂರ್ಯನಿಗೆ ಮೈಯೊಡ್ಡಿ ನಿಂತು ಫೋಟೋಗೆ ಪೋಸ್​ ಕೊಟ್ಟಿದ್ದು. ಸಖತ್ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ.

ದಿಶಾ ಪಟಾನಿ ಹಾಗೂ ಮೌನಿ ರಾಯ್ ಹಲವು ವರ್ಷಗಳಿಂದಲೂ ಗೆಳತಿಯರು. ಬಾಲಿವುಡ್​ನ ಹಾಟ್ ಬೆಡಗಿಯರು ಸಹ. ಇಬ್ಬರೂ ಒಂದೇ ಜಿಮ್​ಗೆ ಒಂದೇ ಸಮಯಕ್ಕೆ ಹೋಗುವುದು ವಾಡಿಕೆ.

ದಿಶಾ ಪಟಾನಿ ಬ್ಯೂಟಿ ಟ್ರಿಕ್ಸ್ ಮಾಡುತ್ತಲೇ ಇನ್ಸ್ಟಾದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಂಡಿದ್ದಾರೆ. ಆಗಾಗ ಫಾರಿನ್ ಟ್ರಿಪ್ ಮಾಡ್ತಾ ದಿಶಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

ದಿಶಾ ಪಟಾನಿ ಬಾಲಿವುಡ್​ನ ಟಾಪ್ ನಟರೊಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೌನಿ ರಾಯ್, ಐಟಂ ಹಾಡುಗಳಿಂದ ಸಖತ್ ಜನಪ್ರಿಯತೆ ಪಡೆದಿದ್ದಾರೆ. ದಿಶಾ ಪಟಾನಿ ಹಾಗೂ ಮೌನಿ ರಾಯ್​ರ ಗೆಳೆತನ ಕಂಡು ನೆಟ್ಟಿಗರು ಸೂಪರ್ ಎಂದಿದ್ದಾರೆ. ಇನ್ನು ಕೆಲವರು ನೀವಿಬ್ಬರು ಸಲಿಂಗಿಗಳೆಂದೂ ಕರೆದಿದ್ದಾರೆ.

ದಿಶಾ ಪಠಾನಿ ತನ್ನ ಫೋಟೋಗಳ ಮೂಲಕವೇ ಹುಡುಗರ ಮನಸೆಳೆಯುತ್ತಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ದಿಶಾ ಸೌಂದರ್ಯದ ಬಗ್ಗೆ ನೆಟ್ಟಿಗರು ನಾನಾ ಕಮೆಂಟ್ಸ್ ಮಾಡುತ್ತಿದ್ದಾರೆ.

click me!