ರೋಮ್ಯಾಂಟಿಕ್ ಸ್ಪೋರ್ಟ್ಸ್ ಡ್ರಾಮಾ ಚಿತ್ರ ಚಾಲೆಂಜರ್ಸ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಈ ಚಿತ್ರದ ರೋಮ್ಯಾನ್ಸ್ ಹಾಟ್ ಸೀನ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಡಿಜಿಟಲ್ ರಿಲೀಸ್ ಬೆನ್ನಲ್ಲೇ ಕೆಲ ಹಸಿಬಿಸಿ ತುಣುಕುಗಳು ಇದೀಗ ಭಾರಿ ವೈರಲ್ ಆಗಿದೆ.
ಸ್ಪೋರ್ಟ್ಸ್ ರೋಮ್ಯಾಂಟಿಕ್ ಡ್ರಾಮಾ ಚಾಲೆಂಜರ್ಸ್ ಡಿಜಿಟಲ್ ರಿಲೀಸ್ ಆಗಿದೆ. ಆದರೆ ಈ ಚಿತ್ರದ ಕೆಲ ಹಸಿಬಿಸಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಲ್ಯೂಕಾ ಗುಡಾಗ್ನಿನೋ ನಿರ್ದೇಶನದ ಚಾಲೆಂಜರ್ಸ್ ಹಾಲಿವುಡ್ ಚಿತ್ರದ ರೋಮ್ಯಾನ್ಸ್ ಸೀನ್ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಚಿತ್ರದ ನಟಿ ಝೆಂಡೆಯಾ ಮಾರೆ ಸ್ಟೊರ್ಮರ್ ಇಬ್ಬರ ಜೊತೆಗಿನ ರೋಮ್ಯಾನ್ಸ್ ಸೀನ್ ಲೀಕ್ ಆಗಿದೆ.
ನಟ ಮೈಕ್ ಫೆಸ್ಟ್ ಹಾಗೂ ಜೋಶ್ ಒ ಕಾರ್ನರ್ ಜೊತೆ ಏಕಕಾಲಕ್ಕೆ ಒಂದೇ ಮಂಚದಲ್ಲಿ ರೋಮ್ಯಾನ್ಸ್ ನಡೆಸುತ್ತಿರುವ ಝೆಂಡೆಯಾ ಹಾಟ್ ದೃಶ್ಯ ಇದಾಗಿದೆ. ಚಿತ್ರದಲ್ಲಿ ಕೆಲ ನ್ಯೂಡಿಟಿ ಸೀನ್‌ಗಳು ಇವೆ. ಈ ಪೈಕೆ ಕೆಲ ಸೀನ್‌ಗಳು ಲೀಕ್ ಆಗಿದೆ. ಇದೀಗ ಸಿನಿ ರಸಿಕರು ಈ ಸೀನ್‌ಗೆ ಭರ್ಜರಿ ಕಮೆಂಟ್ ಹಾಕಿದ್ದಾರೆ. ಇದರ ಜೊತೆಗೆ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಕೂಡ ವ್ಯಕ್ತವಾಗುತ್ತಿದೆ.\
ಕಿಯಾರಾ ಅಡ್ವಾಣಿ ಈ ದೃಶ್ಯದಿಂದ ಸೆಕ್ಸ್ ಟಾಯ್ಸ್ ಮಾರಾಟ ಶೇ.50 ಹೆಚ್ಚಾಯ್ತು; ಸತ್ಯ ಬಿಚ್ಚಿಟ್ಟ ನಿರ್ಮಾಪಕ ಮಿಶ್ರಾ
ಟೆನಿಸ್ ಜಗತ್ತಿನ ಡ್ರಾಮಾ ಹಾಗೂ ರೋಮ್ಯಾಂಟಿಕ್ ಕತೆ ಹೊಂದಿರುವ ಚಾಲೆಂಜರ್ಸ್ ಚಿತ್ರ, ಲೈಂಗಿಕಯ ಬಯಕೆ, ಕ್ರೀಡಾ ಮಾನಸಿಕತೆ, ದೈಹಿಕ ಸವಾಲು ಸೇರಿದಂತೆ ಹಲವು ಮನೋಸಂಬಂಧಿತ ಕತೆಯಾಗಿ ಹೆಣೆಯಲಾಗಿದೆ. ಚಿತ್ರದಲ್ಲಿ ಮೂವರು ಪ್ರಮುಖ ಪಾತ್ರಧಾರಿಗಳಾದ ನಟಿ ಝೆಂಡೆಯಾ, ಮೈಕ್ ಫೆಸ್ಟ್ ಹಾಗೂ ಜೋಶ್ ಒ ಕಾರ್ನರ್ ಜೊತೆಗಿನ ಕೆಲ ಹಸಿಬಿಸಿ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
tashi duncan you will always be famous pic.twitter.com/GJNtHu9etx
— professional yapper (@sosaneitsinsane)
ನೀವಿಬ್ಬರು ನನ್ನ ಹತ್ತಿರ ಬನ್ನಿ, ಇನ್ನೂ ಹತ್ತಿರ ಬನ್ನಿ, ನಿಮಗೆ ಸ್ವರ್ಗ ತೋರಿಸುತ್ತೇನೆ ಎಂದು ನಟಿ ಝೆಂಡೆಯಾ ಹೇಳುತ್ತಿದ್ದಂತೆ, ಪ್ರಮುಖ ಪಾತ್ರಧಾರಿಗಳಾದ ಮೈಕ್ ಫೆಸ್ಟ್ ಹಾದದೂ ಜೋಶ್ ಒಂದೇ ಮಂಚದಲ್ಲಿ ನಟಿಯ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ. ಇಬ್ಬರು ಒಂದೇ ಬಾರಿ ನಟಿಗೆ ಮುತ್ತಿಕ್ಕುತ್ತಿರುವ ವಿಡಿಯೋ ಚಿತ್ರದ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.ಚಿತ್ರ ತಂಡ ಉದ್ದೇಶಪೂರ್ವಕವಾಗಿ ಈ ಹಸಿಬಿಸಿ ದೃಶ್ಯಗಳನ್ನು ಲೀಕ್ ಮಾಡಿ ಮತ್ತಷ್ಟು ಪ್ರಚಾರ ಪಡೆದುಕೊಂಡಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಹಸಿಬಿಸಿ ದೃಶ್ಯಗಳ ಬಗ್ಗೆ ಹಾಗೆ ಹೇಳಿದ್ದ ಅನುಪಮಾ, ಈಗ ಹೀಗೆ ಹೇಳೋದಾ? ಮೊದಲ ಲಿಪ್ಲಾಕ್ ಅನುಭವವನ್ನೂ ಬಿಚ್ಚಿಟ್ಟ ನಟಿ
ಇದರ ಜೊತೆಗೆ ಇತರ ಕೆಲ ರೋಮ್ಯಾಂಟಿಕ್ ಸೀನ್‌ಗಳು ಲೀಕ್ ಆಗಿದೆ. ಶರ್ಟ್‌ಲೆಸ್, ಟಾಪ್‌ಲೆಸ್ ಸೀನ್ ಸೇರಿದಂತೆ ಕೆಲ ವಿಡಿಯೋಗಳು ಈಗಾಗಲೇ ವೈರಲ್ ಆಗಿದೆ. ಜಸ್ಟಿನ್ ಕುರ್ತಿಝೆಸ್ ಸ್ಕ್ರೀನ್‌ಪ್ಲೇಯ ಈ ಚಿತ್ರ ಈಗಾಗಲೇ ಹೊಸ ಅಲೆ ಸೃಷ್ಟಿಸಿದೆ. 55 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಬಿಡುಗಡೆಯಾದ ಕೆಲವೇ ದಿನಕ್ಕೆ ಈ ಚಿತ್ರ 70 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಗಳಿಸಿಕೊಂಡಿದೆ.