ಬಾಲಿವುಡ್‌ನಲ್ಲಿ ಸಕ್ರಿಯರಾಗಿರೋ ನಟಿಯರಲ್ಲಿ ಒಬ್ಬರು ಊರ್ವಶಿ ರೌಟೇಲಾ
undefined
ಹಾಗೆಯೇ ಇವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್
undefined
ಇತ್ತೀಚೆಗೆ ನಟಿಯ ಬಾತ್‌ರೂಂ ಫೋಟೋ ಒಂದು ಎಲ್ಲೆಡೆ ವೈರಲ್ ಆಗುತ್ತಿದೆ.
undefined
ನೆಟ್ಟೆಡೆ ಸ್ವಿಮ್ ಸೂಟ್‌ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ ನಟಿ.
undefined
ಕ್ರೀಂ ಕಲರ್ ಉಡುಗೆಯಲ್ಲಿ ಶವರ್ ಕೆಳಗೆ ಪೋಸ್ ಕೊಟ್ಟ ಊರ್ವಶಿ ಫೋಟೋ ನೋಡಿ ಫ್ಯಾನ್ಸ್ ಖುಷ್ ಆಗಿದ್ದಾರೆ.
undefined
ಹಾಟ್ ನಟಿ ಇನ್‌ಸ್ಟಾಗ್ರಾಂನಲ್ಲಿ ಸುಮಾರು 38.3 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
undefined
ರೀಲ್ಸ್, ವಿಡಿಯೋ, ಸ್ಟೋರಿ, ಫೀಡ್ ಎಂದು ಫ್ಯಾನ್ಸ್‌ಗೆ ಸದಾ ತಮ್ಮ ಕುರಿತು ಅಪ್‌ಡೇಟ್ ಮಾಡ್ತಿರ್ತಾರೆ ಊರ್ವಶಿ
undefined
ನಟಿ ಕಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದು, ಮೈಕ್ರೋಬಯಾಲಜಿಸ್ಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
undefined
ರಣದೀಪ್ ಹೂಡಾ ಜೊತೆ ಇನ್ಸ್‌ಪೆಕ್ಟರ್ ಅವಿನಾಶ್ ಎಂಬ ಸಿರೀಸ್ ಮಾಡೋದಕ್ಕೂ ಸಿದ್ಧರಾಗಿದ್ದಾರೆ.
undefined
ಹಾಗೆಯೇ ತಿರುಟ್ಟು ಪಯಲೆ 2 ಸಿನಿಮಾದ ಹಿಂದಿ ರಿಮೇಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
undefined
ಬಹುಭಾಷಾ ಸಿನಿಮಾ ಬ್ಲಾಕ್‌ರೋಸ್‌ನಲ್ಲಿಯೂ ಊರ್ವಶಿ ಮಿಂಚಲಿದ್ದಾರೆ.
undefined