ಇದಪ್ಪಾ ಮಾದಕತೆ; ನೋಡಿದ್ರೆ ಮತ್ತೇರುತ್ತೆ!

First Published Sep 27, 2018, 4:18 PM IST

ಸನ್ನಿ ಲಿಯೋನ್ ಪಡ್ಡೆ ಹುಡುಗರ ಹಾಟ್ ಫೇವರೇಟ್. ಇವಳೆಂದರೆ ನೋಡುಗರ ಎದೆ ಝಲ್ಲೆನ್ನುತ್ತದೆ. ಈ ಮಾದಕ ಚೆಲುವು ಕುಂತರೆ, ನಿಂತರೆ ಏನೂ ಮಾಡಿದರೂ ಚಂದವೇ. ಸನ್ನಿ ಲಿಯೋನ್ ಸೆಕ್ಸಿ ಫೋಟೋಗಳು ಇಲ್ಲಿವೆ ನೋಡಿ. 

ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ 1981 ರಲ್ಲಿ ಕೆನಡಾದಲ್ಲಿ ಜನಿಸಿದರು
undefined
ಗಂಡ ಡೇನಿಯಲ್ ಈಕೆಗೆ ಪರ್ಸನಲ್ ಮ್ಯಾನೇಜರ್ ಕೂಡಾ ಹೌದು
undefined
'Sweet Dreams' ಎನ್ನುವ ಇ-ಪುಸ್ತಕವನ್ನು ಬರೆದಿದ್ದಾಳೆ
undefined
ಜಿಸ್ಮ್- 2 ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು
undefined
’ಸ್ಪ್ಲಿಟ್ಸ್ ವಿಲ್ಲಾ’ ಹಿಂದಿ ಜನಪ್ರಿಯ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ
undefined
ಬಾಲಿವುಡ್ ಸಿನಿಮಾಗಳನ್ನು ನೋಡಿ ಬೆಳೆದ ಸನ್ನಿಗೆ ಅಮೀರ್ ಖಾನ್ ಫೇವರೇಟ್ ಹೀರೋ
undefined
ಸಾಕರ್ ಗೇಮ್ ಅಂದ್ರೆ ಸನ್ನಿ ಲಿಯೋನ್‌ಗೆ ಸಿಕ್ಕಾಪಟ್ಟೆ ಇಷ್ಟ
undefined
42 ಬ್ಲೂ ಫಿಲ್ಮ್ ನಿರ್ದೇಶನ ಮಾಡಿದ್ದು ಅದರಲ್ಲಿ 41 ರಲ್ಲಿ ಇವರೇ ಕಾಣಿಸಿಕೊಂಡಿದ್ದಾರೆ
undefined
2001 ರಲ್ಲಿ ಮೊದಲ ಸೌತ್ ಏಷಿಯನ್ ಮಾಡೆಲ್ ಆಗಿದ್ದರು
undefined
ತಿಗಣೆ ಮತ್ತು ಚಿಕ್ಕ ಚಿಕ್ಕ ಹುಳುಗಳೆಂದರೆ ಇವರಿಗೆ ಭಯವಂತೆ!
undefined
ಮೊದಲು ಜರ್ಮನ್ ಬೇಕರಿಯಲ್ಲಿ ಕೆಲಸ ಮಾಡಿದ್ದಾರೆ
undefined
ಫ್ರಾನ್ಸ್‌ನ ಫೇಮಸ್ ವೈನ್ Sauvignon blanc ಅಂದ್ರೆ ಇಷ್ಟ!
undefined
ಜಗತ್ತಿನಲ್ಲೇ 12 ನೇ ಬೆಸ್ಟ್ ನೀಲಿತಾರೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
undefined
13 ವಯಸ್ಸಿನಲ್ಲಿದ್ದಾಗಲೇ ದ್ವಿಲಿಂಗಿ ( ಬೈ ಸೆಕ್ಷುವಲ್) ಎಂದು ಗೊತ್ತಾಯಿತಂತೆ!
undefined
click me!