ಬೆಂಗಳೂರು (ಮಾ.16): ಕನ್ನಡ ಚಿತ್ರರಂಗದಲ್ಲಿ ಕಳೆದೊಂದು ವಾರದಲ್ಲಿ ಬಿಡುಗಡೆಯಾದ ಸಿನಿಮಾಗಳು ಅಪ್ಪು ಸಿನಿಮಾ ರಿ-ರಿಲೀಸ್ ಮುಂದೆ ಸದ್ದು ಮಾಡದಂತಾಗಿವೆ. ಹಾಲಿ ರಿಲೀಸ್ ಆಗಿರುವ ಎಲ್ಲ ಸಿನಿಮಾಗಳನ್ನು ಪುನೀತ್ ರಾಜ್ ಕುಮಾರ್ ಅವರ ಅಪ್ಪು ಸಿನಿಮಾ ಓವರ್‌ಟೇಕ್ ಮಾಡಿದೆ. ಪುನೀತ್ ರಾಜ್ ಕುಮಾರ್ 50ನೇ ಜನ್ಮದಿನಾಚರಣೆ ಅಂಗವಾಗಿ 23 ವರ್ಷಗಳ ಬಳಿಕ ಮತ್ತೆ ರಿ-ರಿಲೀಸ್ ಆದ ಅಪ್ಪು ಸಿನಿಮಾಗೆ ಇಂದು ಭಾನುವಾರ ಹೆಚ್ಚಿನ ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಿ ನೋಡುವ ಸಾಧ್ಯತೆಯಿದೆ. ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್‌ಡೇಟ್ ನೀಡುವ ಲೈವ್ ಬ್ಲಾಗ್. ಕನ್ನಡ ಸಿನಿಮಾಗಳು, ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಟಾಲಿವುಡ್ ನ್ಯೂಸ್ ಮತ್ತು ಗಾಸಿಪ್‌ಗಳು, ಓಟಿಟಿ ಫ್ಲಾಟ್‌ಫಾರ್ಮ್ ಅಪ್‌ಡೇಟ್‌ಗಳು, ಹೊಸ ಚಿತ್ರ ವಿಮರ್ಶೆ ಎಲ್ಲವುಗಳ ತಾಜಾ ಸುದ್ದಿ ಇಲ್ಲಿ ಲಭ್ಯ..

10:34 PM (IST) Mar 16
ಇಷ್ಟೇ ಅಲ್ಲ, ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ 'ಬೇಟಾ' ಚಿತ್ರದ ಗುಟ್ಟನ್ನೂ ಅವರು ಬಿಚ್ಚಿಟ್ಟಿದ್ದಾರೆ. 'ಮಾಧುರಿಗಿಂತ ಮೊದಲು, ಈ ಚಿತ್ರಕ್ಕೆ ಶ್ರೀದೇವಿ (Sridevi) ಅವರೇ ಮೊದಲ ಆಯ್ಕೆಯಾಗಿದ್ದರು. ಆದರೆ, ನಟಿ ಶ್ರೀದೇವಿ..
ಪೂರ್ತಿ ಓದಿ07:40 PM (IST) Mar 16
ಹಿರಿಯ ನಟ ರಮೇಶ್ ಭಟ್ ಅವರು ಮೇರು ನಟ ಡಾ ರಾಜ್‌ಕುಮಾರ್ ಹಾಗೂ ಅವರ ಮಗ ಪುನೀತ್ ರಾಜ್‌ಕುಮಾರ್ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. 'ನನಗೆ ಡಾ ರಾಜ್‌ಕುಮಾರ್ ಜೊತೆ ನಟಿಸೋಕೆ ಸಿಕ್ಕಿದ್ದು...
ಪೂರ್ತಿ ಓದಿ06:54 PM (IST) Mar 16
ಸಂಗೀತ ನಿರ್ದೇಶಕನಾಗಿ ನಟನಾದ ಇವರು ಇದುವರೆಗೆ 25 ಚಿತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಹೆಚ್ಚಿನವು ಫ್ಲಾಪ್ ಚಿತ್ರಗಳೇ ಆಗಿವೆ. ಆದ್ರೆ ಸಂಗೀತ ನಿರ್ದೇಶಕರಾಗಿ ಮಿಂಚುತ್ತಿದ್ದಾರೆ.
ಪೂರ್ತಿ ಓದಿ06:29 PM (IST) Mar 16
'23 ವರ್ಷದ ಹಿಂದೆ ಅಪ್ಪು ಬಿಡುಗಡೆ ಆದಾಗ ನಾನು ಚಿತ್ರ ನೋಡಲು ಥಿಯೇಟರ್‌ಗೆ ಬಂದಿದ್ದೆ. ಅಂದು ಈ ಚಿತ್ರದ ಬಗ್ಗೆ ಅಭಿಮಾನಿಗಳ ಕ್ರೇಜ್ ಹೇಗಿತ್ತೋ ಹಾಗೇ ಇಂದೂ ಕೂಡ ಇದೆ. ಅಂದು ಅಪ್ಪು ಫ್ಯಾನ್ಸ್ 'ತಾಲಿಬಾನ್ ಅಲ್ಲ ಅಲ್ಲ..' ಹಾಡು..
ಪೂರ್ತಿ ಓದಿ06:13 PM (IST) Mar 16
ರಣ್‌ಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ನಟನೆಯ ಸಿನಿಮಾ 131 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್‌ನಲ್ಲಿ ಸೋತಿದೆ. 29 ಹಾಡುಗಳಿದ್ದರೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು.
ಪೂರ್ತಿ ಓದಿ05:47 PM (IST) Mar 16
ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್, ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ಕೆನ್ನೆ ಸವರಿ ಹವಾ ಸೃಷ್ಟಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ ಏನಿದು?
05:08 PM (IST) Mar 16
ನಟ ಆಮೀರ್ ಖಾನ್ ಅವರು ತಮ್ಮ ಪ್ರೇಯಸಿ ಗೌರಿ ಅವರನ್ನು ಪರಿಚಯ ಮಾಡಿಸುತ್ತಿದ್ದಂತೆಯೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಏನದು?
05:05 PM (IST) Mar 16
ಹೇಮಂತ್ ರಾವ್ (Hemanth Rao) ತಮ್ಮದೇ ದಾಕ್ಷಾಯಿಣಿ ಟಾಕೀಸ್ ಪ್ರೊಡಕ್ಷನ್ ಹೌಸ್ ನಡಿ ನಿರ್ಮಿಸಿರುವ ಚೊಚ್ಚಲ ಸಿನಿಮಾ ಅಜ್ಞಾತವಾಸಿ (Ajnathavasi) ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ 11ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ಈ ಚಿತ್ರದ ಮೆಲೋಡಿ ಹಾಡನ್ನು ಬಿಡುಗಡೆ..
ಪೂರ್ತಿ ಓದಿ04:22 PM (IST) Mar 16
'ಅಮೃತಧಾರೆ' ಶೂಟಿಂಗ್ ವೇಳೆ ಭೂಮಿಕಾ ಸೀರೆಗೆ ಬೆಂಕಿ ಬಿದ್ದಾಗ ಏನಾಗಿತ್ತು? ಶೂಟಿಂಗ್ ಸೆಟ್ನಲ್ಲಿ ನಡೆದದ್ದೇನು? ತೆರೆಮರೆ ಕಥೆ ಏನು?
04:20 PM (IST) Mar 16
ಕನ್ನಡದ ವರನಟ ಡಾ ರಾಜ್‌ಕುಮಾರ್ ಅವರು ಈ ಜಗತ್ತಿನಿಂದ ಮರೆಯಾದ ತಕ್ಷಣ ತಮ್ಮ ಕಣ್ಣುಗಳನ್ನು ದಾನ ಮಾಡಿರುವದು ಗೊತ್ತೇ ಇದೆ. ಅದಕ್ಕೂ ಮೊದಲು ಈ ಸಂಬಂಧ ಅವರು ನಾರಾಯಣ ನೇತ್ರಾಲಯದ ಸಂಸ್ಥಾಪಕರಾದ ಡಾ ಕೆ ಭುಜಂಗ ಶೆಟ್ಟಿ ಅವರ ಬಳಿ ನೇತ್ರದಾನದ..
ಪೂರ್ತಿ ಓದಿ04:19 PM (IST) Mar 16
ದಕ್ಷಿಣ ಭಾರತದ ಖ್ಯಾತ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡು ವಿರಾಜಮಾನವಾಗಿ ಮೆರೆಯುತ್ತಿದ್ದ ನಟಿ ಸಿಲ್ಕ್ ಸ್ಮಿತಾ ಜೀವನ ಮತ್ತು ಸಾವಿನ ಬಗ್ಗೆ ಅನೇಕ ಉತ್ತರ ಸಿಗಲಾರದ ಪ್ರಶ್ನೆಗಳು ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ಕಾಡುತ್ತಲಿವೆ. ಆದರೆ, ಆಕೆಯ ಸಾವಿನ ಹಿಂದಿನ ದಿನ ತೆಲುಗು, ತಮಿಳು ಚಿತ್ರರಂಗದ ಯಾರೊಬ್ಬರಿಗೂ ಕರೆ ಮಾಡದೇ ಕನ್ನಡದ ನಟನಿಗೆ ಫೋನ್ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಕನ್ನಡದ ಸ್ಟಾರ್ ನಟನೇ ರಹಸ್ಯ ರಿವೀಲ್ ಮಾಡಿದ್ದಾರೆ..
ಪೂರ್ತಿ ಓದಿ04:11 PM (IST) Mar 16
ಬಿಗ್ ಬಾಸ್ ಮನೆಯಲ್ಲಿ ಸಂಗಾತಿಗಳನ್ನು ಹುಡುಕಿಕೊಂಡ ಈ ಜೋಡಿಗಳು ಮದುವೆ ಆಗಲು ರೆಡಿ ಆಗಿವೆ. ಹಾಗಾದರೆ ಯಾವಾಗ ಮದುವೆ?
03:38 PM (IST) Mar 16
ಎರಡನೇ ಮಗು ಹೆಸರು ಬರೆದಿಟ್ಟ ಆಲಿಯಾ ಭಟ್ ಭವಿಷ್ಯವೇನು? ಮುಂದಿನ ವರ್ಷ ಏನಾಗತ್ತೆ? ಸೆಲೆಬ್ರಿಟಿ ಸಂಖ್ಯಾಶಾಸ್ತ್ರಜ್ಞ ಹೇಳ್ತಿರೋದೇನು?
02:40 PM (IST) Mar 16
ಅಪ್ಪು ಅಭಿಮಾನಿಗಳ ಜೊತೆ ಕುಳಿತು ನಟಿ ರಮ್ಯಾ, ಯುವ ಹಾಗೂ ವಿನಯ್ ರಾಜ್‌ಕುಮಾರ್ ಅವರು ಅಪ್ಪು ಚಿತ್ರವನ್ನು ಇಂದು ಮತ್ತೊಮ್ಮೆ ಕಣ್ತುಂಬಿಕೊಳ್ಳುತ್ತಿದ್ದಾರೆ. ಅಪ್ಪು ಅಭಿಮಾನಿಗಳು ಎಮೋಶನಲ್ ಆಗುತ್ತಿದ್ದಾರೆ..
ಪೂರ್ತಿ ಓದಿ01:25 PM (IST) Mar 16
ಪುನೀತ್ ರಾಜ್‌ಕುಮಾರ್ ಅವರ 'ಅಪ್ಪು' ಚಿತ್ರ ರೀ-ರಿಲೀಸ್ ಆಗಿದೆ. ಈ ಸಮಯದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಈ ಚಿತ್ರದ ತಾಲಿಬಾನ್ ಹಾಡು ಹುಟ್ಟಿದ್ದು ಹೇಗೆ ಎಂದು ವಿವರಿಸಿದ್ದಾರೆ.
12:54 PM (IST) Mar 16
ಬಿಗ್ ಬಾಸ್ ಕನ್ನಡ ಸೀಸನ್ 11 ಶೋನಲ್ಲಿ ಭಾಗವಹಿಸಿದ್ದ ಐಶ್ವರ್ಯಾ ಶಿಂಧೋಗಿ ಹಾಗೂ ಶಿಶಿರ್ ಶಾಸ್ತ್ರೀ ಅವರು ಈಗ ಜೋಡಿ ಫೋಟೋಶೂಟ್ ಮಾಡಿಸಿದ್ದಾರೆ. ಇದರ ವಿಶೇಷತೆ ಏನು?
ಪೂರ್ತಿ ಓದಿ12:37 PM (IST) Mar 16
ಆ ಸಿನಿಮಾ ಆ ಕಾಲದಲ್ಲಿ ಅದೆಷ್ಟು ಕ್ರೇಜ್ ಸೃಷ್ಟಿಸಿತ್ತು ಹಾಗೂ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಆಗಿತ್ತು ಎಂದರೆ, ಎಲ್ಲರೂ ಆ ಚಿತ್ರದ ಬಗ್ಗೆಯೇ ಮಾತನ್ನಾಡುತ್ತಿದ್ದರು. ಅಷ್ಟರಮಟ್ಟಿಗೆ ಆ ಚಿತ್ರ ತೀರಾ ವಿಭಿನ್ನವಾಗಿತ್ತು.. ರೌಡಿ ಪಾತ್ರದಲ್ಲಿ ಶಿವರಾಜ್‌ಕುಮಾರ್ ಮಿಂಚಿದ್ದರೆ ಸೊಕ್ಕಿನ ಹುಡುಗಿಯ ಪಾತ್ರದಲ್ಲಿ ನಟಿ..
ಪೂರ್ತಿ ಓದಿ11:52 AM (IST) Mar 16
ಅನೇಕ ಸಿನಿಮಾಗಳಲ್ಲಿ ನಟಿಸಿರುವ ಸಂಗೀತಾ ಭಟ್ ಅವರು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. 'ಭಾಗ್ಯಲಕ್ಷ್ಮೀ' ಧಾರಾವಾಹಿ ನಟ ಸುದರ್ಶನ್ ರಂಗಪ್ರಸಾದ್ ಪತ್ನಿ ಇವರು ಎನ್ನೋದು ಇನ್ನೊಂದು ಹೆಗ್ಗಳಿಕೆ. ಈ ಸುಂದರ ಫೋಟೋಶೂಟ್ ಚಿತ್ರಣ ಇಲ್ಲಿದೆ.
ಪೂರ್ತಿ ಓದಿ11:49 AM (IST) Mar 16
ಪವರ್ ಸ್ಟಾರ್ ಪವನ್ ಕಲ್ಯಾಣ್, ಸ್ಟಾರ್ ಬ್ಯೂಟಿ ಅನುಷ್ಕಾ ಶೆಟ್ಟಿ ಈ ಇಬ್ಬರ ಕಾಂಬಿನೇಷನ್‌ನಲ್ಲಿ, ಒಂದು ಅಲ್ಲ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳು ಮಿಸ್ ಆಗಿವೆ ಎಂದು ನಿಮಗೆ ಗೊತ್ತಾ? ಆ ಎರಡು ಸಿನಿಮಾಗಳು ಯಾವುವು? ಹೇಗೆ ಮಿಸ್ ಆದವು?
11:36 AM (IST) Mar 16
ಫಿಲ್ಮ್ ಇಂಡಸ್ಟ್ರಿಯಲ್ಲಿ ಇವರು ಟಾಪ್ ಡೈರೆಕ್ಟರ್. ಪ್ರಯೋಗ ಮಾಡೋಕೆ ಇವರೇ ಸಾಟಿ. 50 ವರ್ಷ ದಾಟಿದ್ರೂ ಯಂಗ್ ಲುಕ್‌ನಲ್ಲಿ ಕಾಣಿಸೋ ಈ ಡೈರೆಕ್ಟರ್ 100 ಕೋಟಿ ಕಲೆಕ್ಷನ್ ದಾಟಿರೋ ಸಿನಿಮಾಗಳು 10ಕ್ಕಿಂತ ಜಾಸ್ತಿ ತೆಗೆದಿದ್ದಾರೆ. ಇಷ್ಟಕ್ಕೂ ಆ ಡೈರೆಕ್ಟರ್ ಯಾರು?
ಪೂರ್ತಿ ಓದಿ11:28 AM (IST) Mar 16
ಮಹೇಶ್ ಬಾಬು ಮಗ ಗೌತಮ್ ಮುಖ್ಯ ಪಾತ್ರದಲ್ಲಿ ಸಿನಿಮಾ ಮಾಡಲು ಪ್ಲಾನ್ ಆಗಿತ್ತು. ಇದರಲ್ಲಿ ಮಹೇಶ್ ಜೊತೆ ತಂದೆ ಕೃಷ್ಣ ಕೂಡ ನಟಿಸಬೇಕಿತ್ತು. ಈ ಸಿನಿಮಾ ವಿಷಯದಲ್ಲಿ ಏನಾಯಿತು?
ಪೂರ್ತಿ ಓದಿ11:11 AM (IST) Mar 16
ಖ್ಯಾತ ಗಾಯಕ, ಸಂಗೀತ ಸಂಯೋಜಕ ಎ ಆರ್ ರೆಹಮಾನ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೂರ್ತಿ ಓದಿ08:40 AM (IST) Mar 16
ಬಿಗ್ ಬಾಸ್ ಮನೆಯೊಳಗಡೆ ಹುಟ್ಟಿಕೊಂಡ ಪ್ರೀತಿ ಇಂದು ಮುಂದುವರೆಯುತ್ತಿರುವ ಉದಾಹರಣೆಯೂ ಇದೆ, ಅಲ್ಲಿ ಪ್ರೀತಿ ಹುಟ್ಟಿ, ಅಲ್ಲೇ ಬ್ರೇಕಪ್ ಆದ ಉದಾಹರಣೆಯೂ ಇದೆ. ಇನ್ನು ಕೆಲವೊಮ್ಮೆ ಆ ಮನೆಯಲ್ಲಿ ಲವ್ ಆದರೂ ಹೊರಗಡೆ ಬಂದ್ಮೇಲೆ ಬ್ರೇಕಪ್ ಆಗಿದ್ದೂ ಇದೆ. ಈಗ ಇನ್ನೊಂದು ಜೋಡಿ ಬ್ರೇಕಪ್ ಮಾಡಿಕೊಂಡಿದೆಯಾ ಎಂಬ ಅನುಮಾನ ಶುರುವಾಗಿದೆ.
ಪೂರ್ತಿ ಓದಿ07:54 AM (IST) Mar 16
ಹೆಣ್ಣುಮಕ್ಕಳು ಜೀವನದಲ್ಲಿ ಆರ್ಥಿಕವಾಗಿ ಗಟ್ಟಿ ಇರಬೇಕು. ಆದಾಯ ಬರುವಂತೆ ಮೂರ್ನಾಲ್ಕು ದಾರಿಗಳನ್ನು ನಾವೇ ಸೃಷ್ಟಿ ಮಾಡಿಕೊಳ್ಳಬೇಕು ಎಂದಿದ್ದಾರೆ ದೀಪಿಕಾ ದಾಸ್.