ಮಾರುಕಟ್ಟೆಗೆ ಬಂತು ಸೆಗಣಿ ಸೋಪ್‌, ಬಿದಿರಿನ ಬಾಟಲ್‌| ಬಿಡುಗಡೆಗೊಳಿಸಿದ ಸಚಿವ ಗಡ್ಕರಿ

ನವದೆಹಲಿ[ಅ.02]: ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದನದ ಸಗಣಿಯಿಂದ ತಯಾರಿಸಿದ ಸೋಪು ಹಾಗೂ ಬಿದಿರಿನಿಂದ ತಯಾರಿಸಲಾದ ನೀರಿನ ಬಾಟಲ್‌ಗಳನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗದ ಮೂಲಕ ಈ ಉತ್ಪನ್ನಗಳನ್ನು ತಯಾರಿಸಲಾಗಿದ್ದು, ಸಚಿವ ಗಡ್ಕರಿ ಇವುಗಳನ್ನು ಬಿಡುಗಡೆ ಮಾಡಿದರು.

Scroll to load tweet…

ಬಿದಿರಿನ ನೀರಿನ ಬಾಟಲ್‌ ದರ 560 ರು. ಹಾಗೂ 125 ಗ್ರಾಂನ ಸೋಪಿನ ಬೆಲೆ 125 ರು.ಗೆ ನಿಗದಿ ಮಾಡಲಾಗಿದೆ.