Asianet Suvarna News Asianet Suvarna News

ಪ್ರಯಾಣಿಕರಿಗೆ ನಿಯಮಿತ ರೈಲು ಓಡಾಟ; ಇಲ್ಲಿದೆ ಟ್ರೈನ್ ವೇಳಾಪಟ್ಟಿ ವಿವರ!

ಕೊರೋನಾ ವೈರಸ್ ಕಾರಣ ದೇಶವೇ ಲಾಕ್‌ಡೌನ್‌ನಲ್ಲಿ ಮುಳುಗಿತ್ತು. ಇದೀಗ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಹೀಗಾಗಿ ಭಾರತೀಯ ರೈಲು ಸೇವೆ ಆರಂಭಗೊಂಡಿದೆ. ಪ್ರಯಾಣಿಕರಿಗೆ ನಿಯಮಿತ ರೈಲು ಸೇವೆ ಲಭ್ಯವಿದೆ. ಮುಂಬೈ, ದೆಹಲಿ ಸೇರಿದಂತೆ ಕೆಲ ಪ್ರದೇಶಗಳಲ್ಲಿ ರೈಲು ಓಡಾಟದ ವೇಳಾಪಟ್ಟಿ ಇಲ್ಲಿದೆ
 

Railways resume limited services from New delhi mumbai goa
Author
Bengaluru, First Published May 11, 2020, 8:24 PM IST

ನವದೆಹಲಿ(ಮೇ.11): ಕೊರೋನಾ ವೈರಸ್ ಕಾರಣ ಮಾರ್ಚ್ 25 ರಿಂದ ಲಾಕ್‌ಡೌನ್ ಹೇರಲಾಗಿತ್ತು. ಬಳಿಕ 2 ಬಾರಿ ವಿಸ್ತರಿಸಲಾಗಿದೆ. ಮಾರ್ಚ್ 25 ರಿಂದಲೇ ರೈಲು ಸೇವೆಗಳು ಬಂದ್ ಆಗಿತ್ತು. ಸುದೀರ್ಘ ದಿನಗಳ ಬಳಿಕ ಇದೀಗ ರೈಲು ಸೇವೆ ಆರಂಭಗೊಂಡಿದೆ. ನಿಯಮಿತ ರೈಲು ಓಡಾಟಕ್ಕೆ ಕೇಂದ್ರ ರೈಲ್ವೇ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. 

ಚುಕುಬುಕು ರೈಲು ಸಂಚಾರಕ್ಕೆ ಲಾಕ್‌ ಓಪನ್:ಆನ್‌ಲೈನ್ ಬುಕ್ಕಿಂಗ್ ಸೇವೆಯೂ ಆರಂಭ

3ನೇ ಲಾಕ್‌ಡೌನ್ ಪೂರ್ಣಗೊಳ್ಳುವ 5 ದಿನದ ಮೊದಲೇ 15 ವಿಶೇಷ ರೈಲು ಸೇವೆ ಆರಂಭಿಸುತ್ತಿದೆ. ಒಟ್ಟು 30 ಪ್ರಯಾಣ ನೀಡಲಿರುವ ಈ ರೈಲು ಸೇವೆ ದೆಹಲಿಯಿಂದ ಹೊರಡಲಿದ್ದು,  ಅಸ್ಸಾಂ, ಬೆಂಗಾಲ್, ಬಿಹಾರ್, ಚತ್ತೀಸ್‌ಘಡ, ಗುಜರಾತ್, ಜಮ್ಮು, ಜಾರ್ಖಂಡ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ತೆಲಂಗಾಣ ಹಾಗೂ ತ್ರಿಪುರಾ ಮೂಲಕ ಹಾದು ಹೋಗಲಿದೆ. 

ವಲಸೆ ಕಾರ್ಮಿಕರಿಗೆ ನೆರವಾಗಲು ರೈಲು ಸೇವೆ ಆರಂಭಗೊಂಡಿದೆ. ಇಂದಿನಿಂದ(ಮೇ.11) ಆನ್‌ಲೈಟ್ ಟಿಕೆಟ್ ಬುಕಿಂಗ್ ಆರಂಭಗೊಂಡಿದೆ. ರೈಲು ಸೇವೆಯ ವೇಳಾಪಟ್ಟಿ ವಿವರ ಈ ಕೆಳಗೆ ನೀಡಲಾಗಿದೆ. 

Railways resume limited services from New delhi mumbai goa

ಗೋವಾ ಹಾಗೂ ನವದೆಹಲಿಯಿಂದ ಹೊರಡಿಲಿರುವ ರೈಲು ವೇಳಾಪಟ್ಟಿ ಈ ಕೆಳಗೆ ನೀಡಲಾಗಿದೆ

Railways resume limited services from New delhi mumbai goa

Follow Us:
Download App:
  • android
  • ios