Asianet Suvarna News Asianet Suvarna News

ಔಷಧ ಕಂಪನಿ 5 ನೌಕರರಿಗೆ ಸೋಂಕು: ಮೈಸೂರಲ್ಲಿ 1000 ಜನಕ್ಕೆ ವೈರಸ್‌ ಭೀತಿ!

ಮೈಸೂರಲ್ಲಿ 1000 ಜನಕ್ಕೆ ವೈರಸ್‌ ಭೀತಿ!| ನಿನ್ನೆ ನಂಜನಗೂಡು ಔಷಧ ಕಂಪನಿಯ 5 ನೌಕರರಿಗೆ ಸೋಂಕು| ಕ್ವಾರಂಟೈನಲ್ಲಿದ್ದಾರೆ ಈ ಕಂಪನಿಯ 1000ಕ್ಕೂ ಹೆಚ್ಚು ನೌಕರರು

5 Medicine Company Employees Infected With Coronavirus 1000 More Cases May Register In Mysore
Author
Bangalore, First Published Mar 29, 2020, 7:18 AM IST

ಮೈಸೂರು(ಮಾ.29): ಜಿಲ್ಲೆಯ ನಂಜನಗೂಡಿನ ಜುಬಿಲೆಂಟ್‌ ಔಷಧ ಕಂಪನಿಯ ಐವರು ನೌಕರರಿಗೆ ಶನಿವಾರ ರಾತ್ರಿ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇದಕ್ಕೂ ಮೊದಲು ವಿದೇಶ ಪ್ರಯಾಣ ಮಾಡದಿದ್ದರೂ, ಅನಾಮಿಕರಿಂದ ಈ ಕಂಪನಿಯ ಉದ್ಯೋಗಿಯೊಬ್ಬರಿಗೆ ಸೋಂಕು ತಗುಲಿತ್ತು. ಇದು ರಾಜ್ಯದಲ್ಲಿ ಕೊರೋನಾ 3ನೇ ಹಂತದ ಮೊದಲ ಪ್ರಕರಣವಾಗಿತ್ತು.

ಬಳಿಕ ಕಂಪನಿಯ 1000 ನೌಕರರನ್ನು ಪ್ರತ್ಯೇಕವಾಗಿರಿಸಲಾಗಿತ್ತು. ಈ ಪೈಕಿ ಇದೀಗ 5 ಮಂದಿಗೆ ಸೋಂಕು ಖಚಿತವಾಗಿದ್ದು, ಇನ್ನಷ್ಟುಮಂದಿಗೆ ಹಬ್ಬಿರುವ ಆತಂಕ ಮೂಡಿದೆ.

ರಾಜ್ಯದಲ್ಲಿ ನಿನ್ನೆ 13 ಜನಕ್ಕೆ ಸೋಂಕು

ಸೋಂಕಿತರ ಒಟ್ಟು ಸಂಖ್ಯೆ: 82

ದೇಶದಲ್ಲಿ ನಿನ್ನೆ 179 ಮಂದಿಗೆ ವೈರಸ್‌

ಸೋಂಕಿತರು 1000 ಸನಿಹಕ್ಕೆ

ನಿನ್ನೆ 4 ಸಾವು, ಒಟ್ಟು 21ಕ್ಕೇರಿಕೆ

 

Follow Us:
Download App:
  • android
  • ios