ಹೆಚ್ಚು ಸಂಬಳದ ಕೆಲ್ಸವನ್ನು ಜನರು ಹುಡುಕ್ತಾರೆ. ಆದ್ರೆ ಇಲ್ಲಿ ಕೋಟಿ ಸಂಬಳ ಕೊಡ್ತೇವೆ ಅಂದ್ರೂ ಜನ ಬರ್ತಿಲ್ಲ. ಯಾಕೆ ಗೊತ್ತಾ?
ಯಾಕೆ, ಏನು ಅಂತ ಗೊತ್ತಿಲ್ಲ. ಒಟ್ಟಿನಲ್ಲಿ ಮಾಡುತ್ತಿರುವ ಕೆಲಸದಲ್ಲಿ ತೃಪ್ತಿ ಇಲ್ಲ. ಏನೋ ಅಸಮಾಧಾನ. ಕಂಪನಿ ಬದಲಾಯಿಸಬೇಕು ಅನಿಸ್ತಾ ಇದೆ. ಆದರೆ ಹೋಗುವುದೆಲ್ಲಿಗೆ? ಕೆಲಸ ಬದಲಾಯಿಸೋದು ಅಂದ್ರೆ ಅಷ್ಟು ಸುಲಭವೇ? ಏನೇನು ಗಮನದಲ್ಲಿ ಇಟ್ಟುಕೊಳ್ಳಬೇಕು?
ವರ್ಕ್ ಪ್ಲೇಸಲ್ಲಿ ಆಗೋ ಜಗಳವನ್ನು ವೃತ್ತಿಪರವಾಗಿ ನಿಭಾಯಿಸುವುದರಿಂದ ಆಫೀಸಲ್ಲಿ ಹೆಚ್ಚು ಸಾಮರಸ್ಯ ಹೆಚ್ಚಿಸಿ, ಉತ್ಪಾದಕತೆ ಹೆಚ್ಚಿಸಿಬಹುದು. ಶಾಂತವಾಗಿದ್ದು, ಸಕ್ರಿಯವಾಗಿ ಕೇಳಿಸಿಕೊಳ್ಳುವುದರಿಂದಲೇ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು.
ಇಂದು ಕೆಲ ಕಂಪೆನಿಗಳು ಒಂದಷ್ಟು ಸೌಲಭ್ಯವನ್ನು ನೀಡಿದರೆ, ಇನ್ನೂ ಕೆಲ ಕಂಪೆನಿಗಳು ಯಾವುದೇ ಸೌಲಭ್ಯ ಕೊಡೋದಿಲ್ಲ. ಆದರೆ ಇಲ್ಲೊಂದು ಕಂಪೆನಿ ಮಾತ್ರ ನಮ್ಮ ವೇತನದ 70% ಹಣ ಪಾವತಿ ಮಾಡುತ್ತದೆ.
ಗೂಗಲ್ ಸಿಇಒ ಸುಂದರ್ ಪಿಚೈ 2026ರವರೆಗೆ ಎಂಜಿನಿಯರಿಂಗ್ ತಂಡವನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. AI ಮಾನವ ನೌಕರರನ್ನು ಬದಲಿಸುವುದಿಲ್ಲ, ಬದಲಿಗೆ ಹೆಚ್ಚು ಶಕ್ತಿಶಾಲಿಗಳನ್ನಾಗಿಸುತ್ತದೆ ಎಂದರು. ಯೂಟ್ಯೂಬ್, ವೇಮೊ, ಕ್ವಾಂಟಮ್ ಕಂಪ್ಯೂಟಿಂಗ್ನಂತಹ ಯೋಜನೆಗಳಿಗೆ ಎಂಜಿನಿಯರ್ಗಳ ಅಗತ್ಯ ಎಂದಿದ್ದಾರೆ.
ಉಪನ್ಯಾಸಕರಾಗಿ ಸೇವೆ ಆರಂಭಿಸಬೇಕಾದರೆ ಪಿಹೆಚ್ಡಿ ಅತ್ಯವಶ್ಯಕ. ಆದರೆ ಈ ವಿಶ್ವವಿದ್ಯಾಲದಲ್ಲಿ ಕ್ಯಾಂಟೀನ್ನಲ್ಲಿ ಕೆಲಸ ಮಾಡಬೇಕಾದರೂ ಪಿಹೆಚ್ಡಿ, ಡಾಕ್ಟರೇಟ್ ಪಡೆದಿರಬೇಕು. ಇದೀಗ ನೇಮಕಾತಿ ಕುರಿತು ಯೂನಿವರ್ಸಿಟಿ ಪ್ರಕಟಿಸಿದ ಜಾಹೀರಾತು ಭಾರಿ ಚರ್ಚೆಗೆ ಗ್ರಾಸವಾಗಿದೆ.