Asianet Suvarna News Asianet Suvarna News

ಅಮೆರಿಕದ ಆಸ್ಪತ್ರೆಗಳಲ್ಲಿ ಜಾಗವೇ ಇಲ್ಲ, ಆರೋಗ್ಯ ಗಂಭೀರವಾಗಿದ್ದರೆ ಆಸ್ಪತ್ರೆಗೆ ಬೇಡ್ವಂತೆ!

ಇನ್ನು ಅಮೆರಿಕಾದ ಆಸ್ಪತ್ರೆಗಗಳಲ್ಲಿ ಬೆಡ್‌ ಇಲ್ವಂತೆ, ಐಸಿಯುಗಳು ಫುಲ್‌ ಅಂತೆ..ಇನ್ನೇನು ಬದುಕೋದು ಕಷ್ಟ ಅಂತಿರೋ ರೋಗಿಗಳನ್ನು ಆಸ್ಪತ್ರೆಗೇ ತರುವುದು ಬೇಡವೆಂದು ಸೂಚಿಸಲಾಗಿದೆಯಂತೆ!

ವಾಷಿಂಗ್‌ಟನ್ (ಜ. 06): ಸಸ್ಯಾಹಾರಿಗಳಾಗಲು ಜನವರಿಯನ್ನು ವ್ಯಾಗನರಿ ಎಂದೇ ಜಾಗತಿಕವಾಗಿ ಅಭಿಯಾನವೊಂದನ್ನು ಹಮ್ಮಿಕೊಳ್ಳಲಾಗುತ್ತದೆ. ಬ್ರಿಟನ್, ಅಮೆರಿಕ, ಜರ್ಮಿನಿ ಮುಂತಾದ ದೇಶಗಳ ಜನರು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟು ಐದು ಲಕ್ಷ ಜನರು ಈ ವ್ಯಾಗನರಿ ಚಾಲೆಂಜ್‌ಗೆ ಸೈನ್ ಮಾಡಿದ್ದಾರೆ. 

ಒಂದು ಲಕ್ಷ ಜನರಲ್ಲಿ 785 ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ಅಮೆರಿಕಾದ ಅರಿಜೋನಾ ವಿಶ್ವದಲ್ಲಿಯೇ ಹೆಚ್ಚು ಸೋಂಕಿತರು ಇರೋ ರಾಜ್ಯವಾಗಿದೆ. ಇನ್ನು ಅಮೆರಿಕಾದ ಆಸ್ಪತ್ರೆಗಗಳಲ್ಲಿ ಬೆಡ್‌ ಇಲ್ವಂತೆ, ಐಸಿಯುಗಳು ಫುಲ್‌ ಅಂತೆ..ಇನ್ನೇನು ಬದುಕೋದು ಕಷ್ಟ ಅಂತಿರೋ ರೋಗಿಗಳನ್ನು ಆಸ್ಪತ್ರೆಗೇ ತರುವುದು ಬೇಡವೆಂದು ಸೂಚಿಸಲಾಗಿದೆಯಂತೆ!

ಶ್ರೀಸಾಮಾನ್ಯನಿಗೆ ಸದ್ಯಕ್ಕಿಲ್ಲ ಕೊರೋನಾ ಲಸಿಕೆ! ಮತ್ಯಾವಾಗ? ಕಾರಣ ಇಲ್ಲಿದೆ

ಮ್ಯಾಕ್‌ಬುಕ್ಸ್, ಐ ಫೋನ್, ಆ್ಯಪಲ್ ವಾಚ್ ಮತ್ತು ಐಪ್ಯಾಡ್ಸ್‌‌ಗಳನ್ನು ಒಟ್ಟಿಗೆ ವೈರ್‌ಲೆಸ್ ಚಾರ್ಜಿಂಗ್ ಮಾಡೋ ತಂತ್ರಜ್ಞಾನವನ್ನು ಆ್ಯಪಲ್ ಸಂಶೋಧಿಸುತ್ತಿದೆ. ಪೇಟೆಂಟ್‌ಗೆ ಈಗಾಗಲೇ ಕಂಪನಿ ಅರ್ಜಿಯನ್ನೂ ಸಲ್ಲಿಸಿಯಾಗಿದೆ. ಇವೆಲ್ಲಾ ಸುದ್ದಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಟ್ರೆಂಡಿಂಗ್ ನ್ಯೂಸ್‌ನಲ್ಲಿ..!

 

Video Top Stories