ಮಕ್ಕಳನ್ನು ಸ್ಕೂಲ್ ಬಸ್ ಹತ್ತಿಸೋ ಶ್ವಾನ, ಮಾಸ್ಕ್ ಮಹತ್ವದ ವೀಡಿಯೋ ವೈರಲ್

ಸಾಕಿದ ನಾಯಿಯೊಂದು ಪುಟ್ಟ ಪುಟ್ಟ ಮಕ್ಕಳನ್ನು ಜವಾಬ್ದಾರಿಯಿಂದ ಸ್ಕೂಲ್ ಬಸ್ ಹತ್ತಿಸುತ್ತಿದೆ. ಈ ನಾಯಿಯ ವೀಡಿಯೋವನ್ನು ಮಕ್ಕಳ ಅಮ್ಮ ಶೂಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಕೊಂಡಿದ್ದಾರೆ. ಮತ್ತೊಂದು ನಾಯಿ ಕರುವಿನೊಂದಿಗೆ ಫ್ರೆಂಡ್ ಆಗಿ, ಸಹ ಜೀವನ ನಡೆಸುತ್ತಿದೆ. 
 

First Published Dec 8, 2020, 12:11 PM IST | Last Updated Dec 8, 2020, 12:53 PM IST

ವಾಷಿಂಗ್‌ಟನ್ (ಡಿ. 08): ಸಾಕಿದ ನಾಯಿಯೊಂದು ಪುಟ್ಟ ಪುಟ್ಟ ಮಕ್ಕಳನ್ನು ಜವಾಬ್ದಾರಿಯಿಂದ ಸ್ಕೂಲ್ ಬಸ್ ಹತ್ತಿಸುತ್ತಿದೆ. ಈ ನಾಯಿಯ ವೀಡಿಯೋವನ್ನು ಮಕ್ಕಳ ಅಮ್ಮ ಶೂಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಕೊಂಡಿದ್ದಾರೆ. ಮತ್ತೊಂದು ನಾಯಿ ಕರುವಿನೊಂದಿಗೆ ಫ್ರೆಂಡ್ ಆಗಿ, ಸಹ ಜೀವನ ನಡೆಸುತ್ತಿದೆ. 

ಉಲ್ಟಾ ಹೊಡೆದ ಬೆಂಬಲ ಬೆಲೆ ವಿರುದ್ಧ ಹೋರಾಡಿದ ಪ್ರಧಾನಿ ; ಪ್ರತಿಭಟನೆ ಹಿಂದಿದೆಯಾ ರಾಜಕೀಯ?

ಮಾಸ್ಕ್‌ನಿಂದ ಏನೂ ಉಪಯೋಗವಿಲ್ಲ ಎನ್ನುವವರಿಗೆ ಉತ್ತರಿಸುವ ವೀಡಿಯೋ ವೈರಲ್ ಆಗಿದೆ. ಮಾಸ್ಕ್‌ ಕೊರೋನಾ ವೈರಸ್‌ನಿಂದ ನಮ್ಮನ್ನು ಹೇಗೆ ಪ್ರೊಟೆಕ್ಟ್ ಮಾಡುತ್ತೆ ಎಂಬುದನ್ನು ಈ ವೀಡಿಯೋ ವಿವರಿಸಿದೆ. ಮತ್ತಷ್ಟು ವಿದೇಶಗಳ ಸುದ್ದಿ ಹೂರಣ ಟ್ರೆಂಡಿಂಗ್ ನ್ಯೂಸ್ ಇಲ್ಲಿವೆ.