Asianet Suvarna News Asianet Suvarna News

ಚಿಂಪಾಂಜಿಗಳ ಬಾಕ್ಸಿಂಗ್; ಮದವೇರಿದ ಗೂಳಿಗಳ ಫೈಟಿಂಗ್: ಇದು ಸಖತ್ ಇಂಟರೆಸ್ಟಿಂಗ್

ನಾವೆಲ್ಲಾ ಬಾಕ್ಸಿಂಗ್ ನೋಡಿದ್ದೇವೆ.  ಚಿಂಪಾಂಜಿಗಳ ಆಟಗಳನ್ನು ನೋಡಿದ್ದೇವೆ. ಆದರೆ ಚಿಂಪಾಂಜಿಗಳು ಬಾಕ್ಸಿಂಗ್ ನೋಡಿದ್ದೀರಾ? ಹಾಗಾದ್ರೆ ಈ ವಿಡಿಯೋ ನೋಡಲೇಬೇಕು.
 

ಚೀನಾ (ಅ. 09): ನಾವೆಲ್ಲಾ ಬಾಕ್ಸಿಂಗ್ ನೋಡಿದ್ದೇವೆ.  ಚಿಂಪಾಂಜಿಗಳ ಆಟಗಳನ್ನು ನೋಡಿದ್ದೇವೆ. ಆದರೆ ಚಿಂಪಾಂಜಿಗಳು ಬಾಕ್ಸಿಂಗ್ ನೋಡಿದ್ದೀರಾ? ಹಾಗಾದ್ರೆ ಈ ವಿಡಿಯೋ ನೋಡಲೇಬೇಕು.

ಗಾಯಗೊಂಡಿದ್ದ ನಾಗರಹಾವಿಗೆ ಇಂಜೆಕ್ಷನ್ ಕೊಟ್ಟು ಹುಶಾರು ಮಾಡಿದ ಡಾಕ್ಟರ್..! ಗೇರ್‌ ಬೈಕ್ ಓಡಿಸೋ ನಾಯಿಯನ್ನು ನೋಡಿದ್ದೀರಾ? ಇನ್ನೊಂದು ಕಡೆ ಗೂಳಿಗಳು ಗುದ್ದಾಡ್ತಾ ಗುದ್ದಾಡ್ತಾ ಆಟೋದೊಳಗೆ ಹೊಕ್ಕಿದವು..! ಮುಂದೇನಾಯ್ತು? ನೀವೇ ನೋಡಿ..! 

Video Top Stories