Asianet Suvarna News Asianet Suvarna News
breaking news image

ವುಹಾನ್ ಆಸ್ಪತ್ರೆ ನಿರ್ದೇಶಕರನ್ನೇ ಬಿಡದ ಕೊರೋನಾ: 2000 ದಾಟಿದ ಮೃತರ ಸಂಖ್ಯೆ

  • ಕೊರೋನಾವೈರಸ್‌ಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ ಎರಡು ಸಾವಿರಕ್ಕಿಂತಲೂಹೆಚ್ಚು 
  • ಚೀನಾದ ವುಹಾನ್ ನಗರ ಕೊರೋನಾವೈರಸ್ ಸೋಂಕಿನ ಕೇಂದ್ರ ಬಿಂದು
  • ವುಹಾನ್ ಆಸ್ಪತ್ರೆಯ ನಿರ್ದೇಶಕರೇ ಈ ಸೋಂಕಿಗೆ ಬಲಿ

ವುಹಾನ್, ಚೀನಾ (ಫೆ.19): ಕೊರೋನಾವೈರಸ್‌ಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ ಎರಡು ಸಾವಿರ ದಾಟಿದೆ. ಚೀನಾದ ವುಹಾನ್ ನಗರ ಕೊರೋನಾವೈರಸ್ ಕಾಯಿಲೆಯೆ ಕೇಂದ್ರ ಬಿಂದುವಾಗಿದೆ.

ಇದನ್ನೂ ಓದಿ | Fact Check: ಬೆಂಗಳೂರಿನಲ್ಲಿ ಕೋಳಿಯಲ್ಲಿ ಕೊರೋನಾವೈರಸ್‌ ಪತ್ತೆ!...

ವುಹಾನ್ ಆಸ್ಪತ್ರೆಯ ನಿರ್ದೇಶಕರೇ ಈ ಸೋಂಕಿಗೆ ಬಲಿಯಾಗಿದ್ದಾರೆ. ಕೊರೋನಾ ಈಗಾಗಲೇ 20 ದೇಶಗಳಿಗೆ ಹಬ್ಬಿದೆ ಎಂದು ಹೇಳಲಾಗುತ್ತಿದೆ. ಇಲ್ಲಿದೆ ಹೆಚ್ಚಿನ ವಿವರ...

ಇದನ್ನೂ ನೋಡಿ | ಮಹಾಮಾರಿ ಕೊರೋನಾ ಬರೀ ವೈರಸ್ ಅಲ್ಲ! ಅದೊಂದು ಅಸ್ತ್ರ?

"

Video Top Stories