Asianet Suvarna News Asianet Suvarna News

ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಶ್ವಾನಕ್ಕೂ ಸಿಕ್ತು ಸಿಕ್ಕಾಪಟ್ಟೆ ಸ್ಕೋಪ್!

ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಕತ್ ಡಿಫರೆಂಟಾಗಿದೆ. ರಕ್ಷಿತ್ ಸಿನಿ ಕರಿಯರ್ ನಲ್ಲಿ ಇದೊಂದು ವಿಭಿನ್ನ ಪಾತ್ರವಾಗಿದ್ದು ಮಾನವ, ಪ್ರಾಣಿಗಳ ನಡುವಿನ ಸಂಬಂಧವನ್ನು ಕಟ್ಟಿಕೊಡುವ ಸಿನಿಮಾ ಇದು. ಈ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. 

Video Top Stories