Asianet Suvarna News Asianet Suvarna News

ಕೊರೋನಾ ಪತ್ತೆಗೆ ವಿನೂತನ ಅಸ್ತ್ರ, ಬೆಂಗಳೂರಿನ ಜ್ಯೋತಿ ಬ್ರದರ್ಸ್ ಕಮಾಲ್!

ಕೊರೋನಾ ವೈರಸ್ ಪತ್ತೆಗೆ ವಿನೂತನ ಅಸ್ತ್ರ| ಬೆಂಗಳೂರಿನ ಜ್ಯೋತಿ ಬ್ರದರ್ಸ್‌ ಕಂಡು ಹಿಡಿದ ಹೊಸ ಟೆಕ್ನಿಕ್|

ಬೆಂಗಳೂರು(ಏ.12): ಕೊರೋನಾ ವೈರಸ್ ಪತ್ತೆಗೆ ವಿನೂತನ ಅಸ್ತ್ರವೊಂದನ್ನು ಕಂಡು ಇಡಿಯಲಾಗಿದೆ. ಬೆಂಗಳೂರಿನ ಜ್ಯೋತಿ ಬ್ರದರ್ಸ್‌ ಈ ವಿನೂತನ ಪ್ರಯತ್ನ ನಡೆಸಿದ್ದಾರೆ.

ಎಕ್ಸ್‌ ರೇ ಮೂಲಕ ಪತ್ತೆ ಹಚ್ಚುವ ಯತ್ನ ನಡೆದಿದ್ದು, ಇದಕ್ಕಾಗಿ AI- BHARATA ಎಂಬ ವೆಬ್‌ಸೈಟ್ ಅಭಿವೃದ್ಧಿಪಡಿಸಲಾಗಿದೆ.

ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories