Asianet Suvarna News Asianet Suvarna News

10 ವರ್ಷದ ಬಳಿಕ ಪಂಪ್‌ವೆಲ್‌ ಫ್ಲೈಓವರ್‌ಗಿಂದು ಉದ್ಘಾಟನಾ ಭಾಗ್ಯ!

ಮಂಗಳೂರಿನ ಪಂಪ್‌ವೆಲ್ ಫ್ಲೈ ಓವರ್ ಇಂದು ಉದ್ಘಾಟನೆ ಆಗಲಿದೆ. 10 ವರ್ಷದ ಬಳಿಕ ಕೊನೆಗೂ ಈ ಫ್ಲೈಓವರ್‌ಗೆ ಉದ್ಘಾಟನೆ ಭಾಗ್ಯ ಸಿಕ್ಕಿದೆ. ನಿಧಾನಗತಿಯ ಕಾಮಗಾರಿಯಿಂದಾಗಿ ಕುಖ್ಯಾತಿಗೊಳಗಾಗಿತ್ತು. ಹತ್ತಾರು ಡೆಡ್‌ ಲೈನ್‌ಗಳನ್ನು ಕಂಡಿದ್ದ ಕಾಮಗಾರಿ ಇದು. ಇಂದು ಸಂಸದ ನಳೀನ್ ಕುಮಾರ್ ಕಟೀಲ್ ಉದ್ಘಾಟನೆ ಮಾಡಲಿದ್ದಾರೆ. 

ಮಂಗಳೂರು (ಜ. 31): ಇಲ್ಲಿನ ಪಂಪ್‌ವೆಲ್ ಫ್ಲೈ ಓವರ್ ಇಂದು ಉದ್ಘಾಟನೆ ಆಗಲಿದೆ. 10 ವರ್ಷದ ಬಳಿಕ ಕೊನೆಗೂ ಈ ಫ್ಲೈಓವರ್‌ಗೆ ಉದ್ಘಾಟನೆ ಭಾಗ್ಯ ಸಿಕ್ಕಿದೆ.

ಕೊನೆಗೂ ಸಂಚಾರಕ್ಕೆ ಸಿದ್ಧವಾಯ್ತು ಪಂಪ್‌ವೆಲ್‌ ಮೇಲ್ಸೇತುವೆ!

ನಿಧಾನಗತಿಯ ಕಾಮಗಾರಿಯಿಂದಾಗಿ ಕುಖ್ಯಾತಿಗೊಳಗಾಗಿತ್ತು.  ಹತ್ತಾರು ಡೆಡ್‌ ಲೈನ್‌ಗಳನ್ನು ಕಂಡಿದ್ದ ಕಾಮಗಾರಿ ಇದು. ಇಂದು ಸಂಸದ ನಳೀನ್ ಕುಮಾರ್ ಕಟೀಲ್ ಉದ್ಘಾಟನೆ ಮಾಡಲಿದ್ದಾರೆ. 

Video Top Stories