Asianet Suvarna News Asianet Suvarna News

2023 ರ ಚುನಾವಣೆಗೆ ಕಾಂಗ್ರೆಸ್ ತಯಾರಿ, 2 ತಿಂಗಳೊಳಗೆ ಪಕ್ಷದಲ್ಲಿ ಮೇಜರ್ ಸರ್ಜರಿ

2023 ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಪಕ್ಕಾ ಪ್ಲಾನ್ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರ ಬದಲಾವಣೆಗೆ 2 ತಿಂಗಳೊಳಗೆ ಮೇಜರ್ ಸರ್ಜರಿಗೆ ಹೈಕಮಾಂಡ್ ಸಮ್ಮತಿ ನೀಡಿದೆ. 

ಬೆಂಗಳೂರು (ಜೂ. 22): 2023 ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್  ಪಕ್ಕಾ ಪ್ಲಾನ್ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರ ಬದಲಾವಣೆಗೆ 2 ತಿಂಗಳೊಳಗೆ ಮೇಜರ್ ಸರ್ಜರಿಗೆ ಹೈಕಮಾಂಡ್ ಸಮ್ಮತಿ ನೀಡಿದೆ. ಶೇ. 40 ರಷ್ಟು ಜಿಲ್ಲಾಧ್ಯಕ್ಷರ, ಪದಾಧಿಕಾರಿಗಳ ಬದಲಾವಣೆಗೆ ಮುಂದಾಗಿದೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರಿಗೆ ಈ ಬಾರಿ ಅಧಿಕಾರ ಕೊಡುವ ಸಾಧ್ಯತೆ ಇದೆ. ಸಂಘಟನೆಯಲ್ಲಿ ಇರುವವರ ಲಿಸ್ಟ್ ರೆಡಿ ಮಾಡಿದ್ಧಾರೆ ಡಿಕೆ ಶಿವಕುಮಾರ್.

ಕುತೂಹಲ ಮೂಡಿಸಿದೆ ಜಾರಕಿಹೊಳಿ ಮುಂಬೈ ಭೇಟಿ, 'ಮಹಾ' ನಾಯಕರ ಜೊತೆ ಸೀಕ್ರೆಟ್ ಚರ್ಚೆ..? 

Video Top Stories