Asianet Suvarna News Asianet Suvarna News

ಶಾಸಕರ ಮೋಜು ಮಸ್ತಿಗೆ ಕಾನ್‌ಸ್ಟಿಟ್ಯೂಷನ್ ಕ್ಲಬ್‌ಗೆ ಸರ್ಕಾರ ಅಸ್ತು..!

ಶಾಸಕರ ಮೋಜು ಮಸ್ತಿಗಾಗಿ ಕಾನ್‌ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಕ್ಲಬ್ ನಿರ್ಮಾಣದ ಬಗ್ಗೆ ನಿನ್ನೆ ವಿಧಾನಸೌಧದಲ್ಲಿ ಸಭೆ ನಡೆದಿದೆ. 

ಬೆಂಗಳೂರು (ಸೆ. 21): ಶಾಸಕರ ಮೋಜು ಮಸ್ತಿಗಾಗಿ ಕಾನ್‌ಸ್ಟಿಟ್ಯೂಷನ್ ಕ್ಲಬ್ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಕ್ಲಬ್ ನಿರ್ಮಾಣದ ಬಗ್ಗೆ ನಿನ್ನೆ ವಿಧಾನಸೌಧದಲ್ಲಿ ಸಭೆ ನಡೆದಿದೆ. ಕ್ಲಬ್ ರಚನೆಗೆ ಸರ್ಕಾರ ಅಸ್ತು ಎಂದಿದ್ದು, ಸ್ಥಳ ಹುಡುಕಾಟ ನಡೆಯುತ್ತಿದೆ. ಎಲ್ಲದಕ್ಕೂ ವಿರೋಧ ವ್ಯಕ್ತವಾಗುತ್ತದೆ. ಆದರೆ ಈ ವಿಚಾರವಾಗಿ ಪಕ್ಷಾತೀತವಾಗಿ ಒಂದಾಗಿದ್ದಾರೆ. ಇನ್ನು ಕೊರೋನಾ ಸಂಕಷ್ಟ ಕಾಲದಲ್ಲಿ ಇವೆಲ್ಲಾ ಬೇಕಾ.? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಬೊಮ್ಮಾಯಿ ಬೊಂಬಾಟ್ ಬಾಯಿ ಮಾತಿಗೆ ಸೈಕಲ್‌ನಲ್ಲಿ ಹೋದವರು ಥಂಡಾ! 

Video Top Stories