'ಹೆಣ್ಮಕ್ಕಳಿಗೆ ಬಹಳಷ್ಟು ಒತ್ತಡಗಳಿರುತ್ತವೆ. ಅದಕ್ಕಾಗಿ ಡ್ರಗ್ಸ್ ಮೊರೆ ಹೋಗ್ತಾರೆ'

ಡ್ರಗ್ ಜಾಲದಲ್ಲಿ ಸಿಲುಕಿಕೊಂಡಿರುವ ನಟಿಯರ ಬಗ್ಗೆ ಎಂಎಲ್‌ಸಿ ವಿಶ್ವನಾಥ್ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ. ಹೆಣ್ಮಕ್ಕಳಿಗೆ ಬಹಳಷ್ಟು ಒತ್ತಡಗಳಿರುತ್ತವೆ. ಅದಕ್ಕಾಗಿ ಡ್ರಗ್ಸ್ ಮೊರೆ ಹೋಗ್ತಾರೆ. ತಮ್ಮಗಿಷ್ಟ ಇಲ್ಲದ ಕೆಲವು ಕೆಲಸ ಮಾಡಬೇಕಾಗುತ್ತದೆ. ದಿ ಫೀಲ್ಡ್ ಈಸ್ ಲೈಕ್ ದಿಸ್' ಎಂದು ಹಳ್ಳಿಹಕ್ಕಿ ಹೇಳಿದ್ದಾರೆ. 

First Published Sep 12, 2020, 4:23 PM IST | Last Updated Sep 12, 2020, 4:42 PM IST

ಬೆಂಗಳೂರು (ಸೆ. 12): ಡ್ರಗ್ ಜಾಲದಲ್ಲಿ ಸಿಲುಕಿಕೊಂಡಿರುವ ನಟಿಯರ ಬಗ್ಗೆ ಎಂಎಲ್‌ಸಿ ವಿಶ್ವನಾಥ್ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ. ಹೆಣ್ಮಕ್ಕಳಿಗೆ ಬಹಳಷ್ಟು ಒತ್ತಡಗಳಿರುತ್ತವೆ. ಅದಕ್ಕಾಗಿ ಡ್ರಗ್ಸ್ ಮೊರೆ ಹೋಗ್ತಾರೆ. ತಮ್ಮಗಿಷ್ಟ ಇಲ್ಲದ ಕೆಲವು ಕೆಲಸ ಮಾಡಬೇಕಾಗುತ್ತದೆ. ದಿ ಫೀಲ್ಡ್ ಈಸ್ ಲೈಕ್ ದಿಸ್' ಎಂದು ಹಳ್ಳಿಹಕ್ಕಿ ಹೇಳಿದ್ದಾರೆ. 

ಕೊನೆಗೂ ಕೊಲಂಬೋ ಭೇಟಿ ಒಪ್ಪಿಕೊಂಡ ಕಾಂಗ್ರೆಸ್ ಶಾಸಕ ಜಮೀರ್..!

ಇಲ್ಲಿ ವಿಶ್ವನಾಥ್ ಅವರು ನಟಿಯರ ಪರ ವಹಿಸಿಕೊಂಡು ಮಾತಾಡ್ತಿದ್ದಾರೋ, ಅನುಕಂಪ ತೋರಿಸುತ್ತಿದ್ದಾರೋ ತಿಳಿಯುತ್ತಿಲ್ಲ.