Asianet Suvarna News Asianet Suvarna News

ಆ ಹುಡುಗಿ ವಿಶ್ವ ಮಾನವ ತತ್ವ ಇಟ್ಟುಕೊಂಡಿದ್ದಾಳೆ: ಅಮೂಲ್ಯ ಪರ ಡಿಕೆಶಿ ಬ್ಯಾಟಿಂಗ್

ಅಮೂಲ್ಯ ಲಿಯೋನ್ ಪಾಕ್ ಪರ ಘೋಷಣೆಗೆ ಇಡೀ ದೇಶ ಆಕ್ರೋಶ ವ್ಯಕ್ತಪಡಿಸಿದರೆ ಡಿ ಕೆ ಶಿವಕುಮಾರ್ ಅಮೂಲ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ. 

ಬೆಂಗಳೂರು (ಫೆ. 24): ಅಮೂಲ್ಯ ಲಿಯೋನ್ ಪಾಕ್ ಪರ ಘೋಷಣೆಗೆ ಇಡೀ ದೇಶ ಆಕ್ರೋಶ ವ್ಯಕ್ತಪಡಿಸಿದರೆ ಡಿ ಕೆ ಶಿವಕುಮಾರ್ ಅಮೂಲ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ. 

ಪಾಪಿಸ್ತಾನ ಜಿಂದಾಬಾದ್ ಎಂದ ಅಮೂಲ್ಯ ಲಿಯೋನಾ ಅಸಲಿ ಅವತಾರ ಇಲ್ಲಿದೆ

'ಹೆಣ್ಣು ಮಗಳು ಏನು ಹೇಳುವುದಕ್ಕೆ ಹೊರಟ್ಟಿದ್ದಳೋ ಏನೋ.. ಧ್ವನಿ ಎತ್ತುವವರನ್ನು ಮೊಟಕುಗೊಳಿಸಬಾರದು. ವಿಶ್ವಮಾನವ ತತ್ವ ಇಟ್ಟುಕೊಂಡಿದ್ದಾಳೆ'[ ಎಂದು ಬಿಜೆಪಿ ವಿರುದ್ಧ ಟ್ರಬಲ್ ಶೂಟರ್ ವಾಗ್ದಾಳಿ ನಡೆಸಿದ್ದಾರೆ. 

Video Top Stories