Asianet Suvarna News Asianet Suvarna News

ದಿನಕ್ಕೊಂದು ರಾಜ್ಯ ಬದಲಿಸ್ತಾ ಇದ್ದಾರಂತೆ ಸೀಡಿ ಕಿಂಗ್‌ಪಿನ್‌ಗಳು

ರಮೇಶ್ ಜಾರಕಿಹೊಳಿ ರಾಸಲೀಲೆ ಸೀಡಿ ಕಿಂಗ್‌ಪಿನ್‌ಗಳು ದಿನಕ್ಕೊಂದು ರಾಜ್ಯ, ಸ್ಟಾರ್‌ ಹೊಟೇಲ್‌ಗಳಲ್ಲಿ ವಾಸ್ತವ್ಯ  ಬದಲಿಸ್ತಾ ಇದ್ದಾರಂತೆ. 2 ದಿನದ ಹಿಂದೆ ಲಖನೌ ಹೋಟೆಲ್‌ನಲ್ಲಿ ಕಿಂಗ್‌ಪಿನ್‌ಗಳು ವಾಸ್ತವ್ಯ ಹೂಡಿದ್ದರಂತೆ. 

ಬೆಂಗಳೂರು (ಮಾ. 23): ರಮೇಶ್ ಜಾರಕಿಹೊಳಿ ರಾಸಲೀಲೆ ಸೀಡಿ ಕಿಂಗ್‌ಪಿನ್‌ಗಳು ದಿನಕ್ಕೊಂದು ರಾಜ್ಯ, ಸ್ಟಾರ್‌ ಹೊಟೇಲ್‌ಗಳಲ್ಲಿ ವಾಸ್ತವ್ಯ  ಬದಲಿಸ್ತಾ ಇದ್ದಾರಂತೆ. 2 ದಿನದ ಹಿಂದೆ ಲಖನೌ ಹೋಟೆಲ್‌ನಲ್ಲಿ ಕಿಂಗ್‌ಪಿನ್‌ಗಳು ವಾಸ್ತವ್ಯ ಹೂಡಿದ್ದರಂತೆ. ಎಸ್‌ಐಟಿ ರಾಜಸ್ತಾನಕ್ಕೆ ಬರುವಷ್ಟರಲ್ಲಿ  ಅಲ್ಲಿಂದಲೂ ನಾಪತ್ತೆಯಾಗಿದೆ ಗ್ಯಾಂಗ್. ಹೊಟೇಲ್‌ನಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸದನದಲ್ಲಿಂದು ಸೀಡಿ ಕಂಪನ, ಜಾರಕಿಹೊಳಿ ವಿರುದ್ಧ ಅತ್ಯಾಚಾರ ಕೇಸ್‌ಗೆ ಕಾಂಗ್ರೆಸ್ ಬಿಗಿಪಟ್ಟು

Video Top Stories